»   » ಹೊಸ ಬೈಕ್ ನಲ್ಲಿ ಅಮ್ಮನ ಜೊತೆ 'ಸಾಹೇಬ' ಮನೋರಂಜನ್ ಸವಾರಿ

ಹೊಸ ಬೈಕ್ ನಲ್ಲಿ ಅಮ್ಮನ ಜೊತೆ 'ಸಾಹೇಬ' ಮನೋರಂಜನ್ ಸವಾರಿ

Posted By:
Subscribe to Filmibeat Kannada
Ravichandran son Manoranjan Ravichandran buys new bike | Filmibeat Kannada

ಕ್ರೇಜಿ ಸ್ಟಾರ್ ರವಿಚಂದ್ರನ್ ಪುತ್ರ ಮನೋರಂಜನ್ ರವಿಚಂದ್ರನ್ ಅಭಿನಯದ 'ಸಾಹೇಬ' ಬಿಡುಗಡೆ ಆಗಿ ಉತ್ತಮ ಪ್ರದರ್ಶನ ಕಾಣ್ತಿದೆ. ಸಕ್ಸಸ್ ಖುಷಿಯಲ್ಲಿ ಇರುವ ಮನೋರಂಜನ್ ರವಿಚಂದ್ರನ್ ಹೊಸ ಬೈಕ್ ಖರೀದಿಸಿದ್ದಾರೆ.

ಬ್ರ್ಯಾಂಡ್ ನ್ಯೂ ಅವೆಂಜರ್ ಬೈಕ್ ಗೆ ಪೂಜೆ ನೆರವೇರಿಸಿದ ಮೇಲೆ ಅಮ್ಮನ ಜೊತೆ ಬೆಂಗಳೂರಿನ ರಾಜಾಜಿನಗರದಲ್ಲಿ ಒಂದು ರೌಂಡ್ ಕೂಡ ಹೊಡೆದುಕೊಂಡು ಬಂದಿದ್ದಾರೆ ಮನೋರಂಜನ್ ರವಿಚಂದ್ರನ್. ಆ ಫೋಟೋ ಇಲ್ಲಿದೆ ನೋಡಿ...

in-pic-manoranjan-ravichandran-s-bike-ride-with-his-mother

ಸದ್ಯ 'ವಿ.ಐ.ಪಿ' ಚಿತ್ರದಲ್ಲಿ ಮನೋರಂಜನ್ ರವಿಚಂದ್ರನ್ ಅಭಿನಯಿಸುತ್ತಿದ್ದಾರೆ. ತಮಿಳಿನ 'ವಿ.ಐ.ಪಿ' ಚಿತ್ರದ ರೀಮೇಕ್ ಆಗಿರುವ ಈ ಸಿನಿಮಾ ಇನ್ನೂ ಚಿತ್ರೀಕರಣದ ಹಂತದಲ್ಲಿದೆ.

English summary
Manoranjan Ravichandran takes his mother on a bike ride. Check out the picture.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada