For Quick Alerts
  ALLOW NOTIFICATIONS  
  For Daily Alerts

  ಆಸ್ಪತ್ರೆ ಉದ್ಘಾಟಿಸಿದ ಕನ್ನಡ ಚಿತ್ರರಂಗದ ಸಿನಿ ತಾರೆಯರು.!

  By Harshitha
  |

  ಅತ್ಯಾಧುನಿಕ ಸೌಕರ್ಯ ಮತ್ತು ತಂತ್ರಜ್ಞಾನ ಒಳಗೊಂಡಿರುವ 'ದೀಪಶ್ರೀ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ' ಉದ್ಘಾಟನಾ ಸಮಾರಂಭ ಇಂದು (ಜುಲೈ 10) ಬೆಳಗ್ಗೆ ಅದ್ಧೂರಿಯಾಗಿ ನಡೆದಿದೆ.

  ಜಂಬೂ ಸವಾರಿ ದಿಣ್ಣೆ ಬಳಿ ಇರುವ 'ದೀಪಶ್ರೀ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ' ಆರಂಭೋತ್ಸವ ಕಾರ್ಯಕ್ರಮದಲ್ಲಿ ಸ್ಯಾಂಡಲ್ ವುಡ್ ನ ಲವ್ಲಿ ಸ್ಟಾರ್ ಪ್ರೇಮ್, ನಟಿ ಸಂಜನಾ ಗಲ್ರಾನಿ, ನಿರ್ದೇಶಕ ರಘು ರಾಮ್, ಮಂಜು ಮಾಂಡವ್ಯ, ಐಶ್ವರ್ಯ ಭಟ್, ಗುರುನಂದನ್ ಸೇರಿದಂತೆ ಗಾಂಧಿನಗರದ ಖ್ಯಾತನಾಮರು ಪಾಲ್ಗೊಂಡಿದ್ದರು. [ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ ಉದ್ಘಾಟನೆಗೆ ಮಲ್ಟಿ ಸ್ಟಾರ್ ಗಳು ಬರ್ತಾರೆ.!]

  ಇದೇ ಸಂದರ್ಭದಲ್ಲಿ ಆಸ್ಪತ್ರೆಯ ಬ್ರ್ಯಾಂಡ್ ಮಾಡೆಲ್ ಆಗಿರುವ ಐಶ್ವರ್ಯ ಭಟ್ ರವರನ್ನ ಸನ್ಮಾನಿಸಲಾಯಿತು.

  ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ ಅಂದ ಕೂಡಲೆ 'ತುಂಬಾ ಕಾಸ್ಟ್ಲಿ' ಅಂತ ಭಾವಿಸಬೇಕಾಗಿಲ್ಲ. ಆರ್ಥಿಕವಾಗಿ ಹಿಂದುಳಿದವರಿಗೂ ಕೈಗೆಟಕುವ ಬೆಲೆಯಲ್ಲಿ ಚಿಕಿತ್ಸೆ ನೀಡುವ ಉದ್ದೇಶ 'ದೀಪಶ್ರೀ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ'ಯ ಮುಖ್ಯಸ್ಥ ಡಾ.ಮೂರ್ತಿ ರವರದ್ದು.

  Physician, Diabetes, Obstetrics, Gynecology, Pediatrician, Orthopaedic, Urology, Neurology, ENT, Laparoscopy procedure, Skin & Cosmetology ಗೆ ಸಂಬಂಧ ಪಟ್ಟ ನುರಿತ ವೈದ್ಯರ ತಂಡ ಇಲ್ಲಿದೆ.

  English summary
  Kannada Actors like Lovely Star Prem, Gurunandan, Sanjana Galrani, Director Manju Mandavya made their presence at Deepasri Multi Speciality hospital inauguration at J.P.Nagar 8th Phase, Jamboosavaridinne today (July 10th)

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X