For Quick Alerts
  ALLOW NOTIFICATIONS  
  For Daily Alerts

  'ವರದನಾಯಕ'ನ ಕನ್ನಿಕೆ ಸಮೀರಾ ರೆಡ್ಡಿ ಈಗ ಹೇಗಿದ್ದಾರೆ ಗೊತ್ತೇನು.?

  By Harshitha
  |

  'ಡರ್ನಾ ಮನಾ ಹೇ', 'ನೋ ಎಂಟ್ರಿ', 'ನಕ್ಷಾ', 'ರೇಸ್', 'ನರಸಿಂಹುಡು', 'ಜೈ ಚಿರಂಜೀವಾ', 'ಕೃಷ್ಣಂ ವಂದೇ ಜಗದ್ಗುರು' ಸೇರಿದಂತೆ ಹಲವು ಹಿಂದಿ, ತೆಲುಗು, ತಮಿಳು ಹಾಗೂ ಮಲಯಾಳಂ ಚಿತ್ರಗಳಲ್ಲಿ ಅಭಿನಯಿಸಿ, ಖ್ಯಾತಿ ಗಳಿಸಿದ್ದ ನಟಿಯೇ ಸಮೀರಾ ರೆಡ್ಡಿ.

  2013 ರಲ್ಲಿ ಬಿಡುಗಡೆ ಆದ ಕಿಚ್ಚ ಸುದೀಪ್ ಅಭಿನಯದ 'ವರದನಾಯಕ' ಸಿನಿಮಾದಲ್ಲಿ ಅಭಿನಯಿಸಿದ ಬಳಿಕ ಸಮೀರಾ ರೆಡ್ಡಿ ವಾಪಸ್ ಚಿತ್ರರಂಗದ ಕಡೆ ತಿರುಗಿಯೇ ನೋಡಲಿಲ್ಲ.

  2014 ರಲ್ಲಿ ಅಕ್ಷಯ್ ವಾರ್ದೆ ಎಂಬ ಉದ್ಯಮಿಯನ್ನ ವರಿಸಿದ ಸಮೀರಾ ರೆಡ್ಡಿ, 2015 ರಲ್ಲಿ ಗಂಡು ಮಗುವಿಗೆ ತಾಯಿ ಆದರು. ಸದ್ಯ ಗಂಡ, ಮನೆ, ಮಗು ಎನ್ನುವುದರಲ್ಲಿಯೇ ಕಾಲ ಕಳೆಯುತ್ತಿರುವ ಸಮೀರಾ ರೆಡ್ಡಿ ಈಗ ಹೇಗಿದ್ದಾರೆ ಗೊತ್ತಾ.?

  ಮುದ್ದಾದ ಮಗುವಿನ ತಾಯಿಯಾಗಿ ಸಂತಸದಲ್ಲಿರುವ ಸಮೀರಾ ರೆಡ್ಡಿ ಅವರ ಫೋಟೋ ಇದು. ತಮ್ಮ ಮಗನಿಗೆ ಮೂರು ವರ್ಷ ತುಂಬಿರುವ ಸಂತೋಷದಲ್ಲಿರುವ ಸಮೀರಾ ರೆಡ್ಡಿ, ಕೆಲ ಫೋಟೋಗಳನ್ನ ಇನ್ಸ್ಟಾಗ್ರಾಮ್ ನಲ್ಲಿ ಹಂಚಿಕೊಂಡಿದ್ದಾರೆ.

  ತಾಯಿ-ಮಗನ ಫೋಟೋ ಇನ್ಸ್ಟಾಗ್ರಾಮ್ ನಲ್ಲಿ ವ್ಯಾಪಕ ಮೆಚ್ಚುಗೆಗೆ ಪಾತ್ರವಾಗಿದೆ.

  English summary
  Bollywood Actress Sameera Reddy's son is turning 3 years old. Take a look at the picture.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X