For Quick Alerts
  ALLOW NOTIFICATIONS  
  For Daily Alerts

  ವರ್ಷಗಳ ಹಿಂದೆ 'ರಿಯಲ್ ಸ್ಟಾರ್' ಉಪೇಂದ್ರ ಇದ್ದದ್ದು ಹೀಗೆ...

  By Harshitha
  |

  ಜೂನ್ 29... ಗುರುವಾರ ನಮ್ಮ 'ಫಿಲ್ಮಿಬೀಟ್ ಕನ್ನಡ' ಓದುಗರಿಗಾಗಿ ಒಂದು ಅಪರೂಪದ ಫೋಟೋ ಹೊತ್ತು ತಂದಿದ್ದೀವಿ ನೋಡಿ...

  ಒಮ್ಮೆ ಈ ಫೋಟೋನ ಗಮನಿಸಿ... ವರ್ಷಗಳ ಹಿಂದೆ 'ರಿಯಲ್' ಸ್ಟಾರ್ ಉಪೇಂದ್ರ ಇದ್ದದ್ದು ಹೀಗೆ...

  ಕೋಲು ಮುಖ, ಕಣ್ಣಿಗೆ ಕನ್ನಡಕ, ಶರ್ಟ್ ತೊಟ್ಟು, ಕೈಯಲ್ಲಿ ಫೈಲ್ ಹಿಡಿದುಕೊಂಡು ಪೋಸ್ ಕೊಟ್ಟಿರುವ ಉಪೇಂದ್ರ ರವರ ಫೋಟೋ ಇಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

  ಅಷ್ಟಕ್ಕೂ, ಈ ಫೋಟೋನ ತಮ್ಮ ಟ್ವಿಟ್ಟರ್ ಅಕೌಂಟ್ ನಲ್ಲಿ ಶೇರ್ ಮಾಡಿರುವುದು ಸ್ವತಃ ಉಪೇಂದ್ರ.

  ಹಳೇ ಫೋಟೋದೊಂದಿಗೆ ತಮ್ಮ ಸೂಪರ್ ಸ್ಟೈಲಿಶ್ ಫೋಟೋವೊಂದನ್ನೂ ಉಪೇಂದ್ರ ಟ್ವೀಟ್ ಮಾಡಿದ್ದಾರೆ.

  ಈ ಎರಡು ಫೋಟೋಗಳಲ್ಲಿ ಉಪೇಂದ್ರ ರವರ ಯಾವ ಲುಕ್ ನಿಮಗೆ ಇಷ್ಟ.? ಕಾಮೆಂಟ್ ಮಾಡಿ...

  English summary
  Real Star Upendra has taken his twitter account to share his two different looks. Take a look at the photos.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X