»   » ಚಿತ್ರಗಳಲ್ಲಿ : ಫೈನಲ್ ಪ್ರವೇಶಿಸಿದ ಬುಲ್ಡೋಜರ್ಸ್

ಚಿತ್ರಗಳಲ್ಲಿ : ಫೈನಲ್ ಪ್ರವೇಶಿಸಿದ ಬುಲ್ಡೋಜರ್ಸ್

Posted By:
Subscribe to Filmibeat Kannada

ಬುಲ್ಡೋಜರ್ಸ್ ವಿರುದ್ಧ ಮುಂಬೈ ಹೀರೋಸ್ ಗೆ ಹೀನಾಯ ಸೋಲಿದು. ಕರ್ನಾಟಕ ಬುಲ್ಡೋಜರ್ಸ್ ನ ಆಲ್ ರೌಂಡ್ ಪ್ರದರ್ಶನದ ಮುಂದೆ ಮುಂಬೈ ಹೀರೋಸ್ ನ ಆಟ ನಡೆಯಲಿಲ್ಲ. ಕಿಚ್ಚ ಸುದೀಪ್ ತಂಡ ಹಿಗ್ಗಾಮುಗ್ಗಾ ರನ್ ಗಳನ್ನು ಭಾರಿಸುತ್ತಿದ್ದರೆ ಮುಂಬೈ ತಂಡ ಮೂಕವಿಸ್ಮಿತವಾಗಿ ನೋಡಿಕೊಂಡಿತ್ತು. ಕಿಚ್ಚ ಸುದೀಪ್ ತಂಡ ಹೈದರಾಬಾದಿನ ಲಾಲ್ ಬಹದ್ದೂರ್ ಶಾಸ್ತ್ರಿ ಸ್ಟೇಡಿಯಂನಲ್ಲಿ ಮುಂಬೈ ತಂಡವನ್ನು ಮಣ್ಣುಮುಕ್ಕಿಸಿದರು.

ಇದುವರೆಗೂ ಬುಲ್ಡೋಜರ್ಸ್ ಆಡಿದ ಎಲ್ಲಾ ಆಟಗಳನ್ನು ಕುದ್ದು ಸ್ಟೇಡಿಯಂನಲ್ಲೇ ನೋಡಿ ತಂಡಕ್ಕೆ ಹೊಸ ಹುರುಪು ತರುತ್ತಿದ್ದ ರೆಬಲ್ ಸ್ಟಾರ್ ಅಂಬರೀಶ್ ಅವರು ಅನಾರೋಗ್ಯದ ಕಾರಣ ಬರದೆ ಇದ್ದದ್ದು ಕಿಚ್ಚ ತಂಡಕ್ಕೆ ಕೈಕಟ್ಟಿಹಾಕಿದಂತಿತ್ತು. ಆದರು ಸುದೀಪ್ ತಂಡ ಅಂಬರೀಶ್ ವಿಕ್ರಂ ಆಸ್ಪತ್ರೆಯಲ್ಲೇ ತಮ್ಮ ಅನಾರೋಗ್ಯವನ್ನು ಮರೆತು ಕುಣಿದಾಡುವಂತೆ ಮಾಡಿತು.

ಪ್ರದೀಪ್ 49 ಬಾಲ್ ಗಳಲ್ಲಿ ಭರ್ಜರಿ 65 ರನ್

ಕಿಚ್ಚನ ತಂಡದಲ್ಲಿ ಪ್ರದೀಪ್ 49 ಬಾಲ್ ಗಳಲ್ಲಿ ಭರ್ಜರಿ 65 ರನ್ ಗಳನ್ನು ಭಾರಿಸಿದರು. ಅದರಲ್ಲಿ 6 ಬೌಂಡರಿ ಒಂದು ಸಿಕ್ಸರ್.

ಬುಲ್ದೋಜರ್ಸ್ ತಂಡಕ್ಕೆ ಭದ್ರ ಬುನಾದಿ ಹಾಕಿದ ರಾಹುಲ್

ರಾಹುಲ್ ಅವರು ಬುಲ್ದೋಜರ್ಸ್ ತಂಡಕ್ಕೆ ಭದ್ರ ಬುನಾದಿ ಹಾಕಿಕೊಟ್ಟಿತು. 25 ಬಾಲ್ ಗಳಲ್ಲಿ 28 ರನ್ ಭಾರಿಸಿ ತಂಡವನ್ನು ಉತ್ತಮ ಸ್ಥಿತಿಯಲ್ಲಿ ಇರುವಂತೆ ನೋಡಿಕೊಂಡರು. ಇದರಲ್ಲಿ ಆಕರ್ಷಕ 2 ಸಿಕ್ಸರ್ ಗಳು ಇವೆ.

ರಾಜೀವ್ ಅವರ ಉತ್ತಮ ಬ್ಯಾಟಿಂಗ್

ರಾಜೀವ್ ಅವರ ಉತ್ತಮ ಬ್ಯಾಟಿಂಗ್ ಸಹ ಬುಲ್ದೋಜರ್ಸ್ ತಂಡಕ್ಕೆ ಅಫಿಪಾಯ ಹಾಕಿಕೊಟ್ಟಿತು. 17 ಬಾಲ್ ಗಳಲ್ಲಿ 34 ರನ್ ಗಳನ್ನು ಹೊಡೆದು ಆಕರ್ಷಕ ಪ್ರದರ್ಶನ ನೀಡಿದರು.

ಅಂಬಿ ಒತ್ತಡದಲ್ಲಿ ಸುದೀಪ್ ಆಡಲೇ ಇಲ್ಲ

ಕೊನೆಯ ಓವರ್ ನಲ್ಲಿ ಬಂದ ಸುದೀಪ್ ಬೌಂಡರಿ ಭಾರಿಸಲು ಹೋಗಿ ಕ್ಯಾಚ್ ಕೊಟ್ಟರು.

ಬುಲ್ಡೋಜರ್ಸ್ ತಂಡದ ಪವರ್ ಪ್ಲೇ

ಆರಂಭಿಕ 6 ಓವರ್ ಗಳಲ್ಲಿ ವಿಕೆಟ್ ನಷ್ಟವಿಲ್ಲದಂತೆ ಬುಲ್ಡೋಜರ್ಸ್ ತಂಡ 44 ರನ್ ಗಳನ್ನು ಪೇರಿಸಿ ಆಡಿತು.

ಬುಲ್ಡೋಜರ್ಸ್ ಹೈಲೈಟ್ ಗಳಲ್ಲಿ ಕೆಲವು

ಬುಲ್ದೋಜರ್ಸ್ ತಂಡ 6.4 ಓವರ್ ಗಳಲ್ಲಿ ಅರ್ಧ ಸೆಂಚುರಿ ಭಾರಿಸಿತು. ಹಾಗೆಯೇ 11.3 ಓವರ್ ಗಳಲ್ಲಿ ಸೆಂಚುರಿ ಮಾಡಿತು. ಬಳಿಕ 16.1 ಓವರ್ ನಲ್ಲಿ 150 ರನ್ ಮಾಡಿದ್ದು ಬುಲ್ಡೋಜರ್ಸ್ ಹೈಲೈಟ್ ಗಳಲ್ಲಿ ಕೆಲವು.

ಮುಂಬೈ ತಂಡದ ಆಲ್ ರೌಂಡ್ ಕಳಪೆ ಪ್ರದರ್ಶನ

ಮುಂಬೈ ತಂಡದ ಆಲ್ ರೌಂಡ್ ಕಳಪೆ ಪ್ರದರ್ಶನ ಆ ತಂಡದ ಸೋಲಿಗೆ ಮುಳುವಾಯಿತು.

ಚಿತ್ರಗಳಲ್ಲಿ : ಫೈನಲ್ ಪ್ರವೇಶಿಸಿದ ಬುಲ್ಡೋಜರ್ಸ್

ಭಾನುವಾರ (ಫೆ.23) ಇದೇ ಸ್ಟೇಡಿಯಂನಲ್ಲಿ ಕೇರಳ ಸ್ಟ್ರೈಕರ್ಸ್ ತಂಡದೊಂದಿಗೆ ಫೈನಲ್ ಹಣಾಹಣಿ ನಡೆಯಲಿದೆ.

ಚಿತ್ರಗಳಲ್ಲಿ : ಫೈನಲ್ ಪ್ರವೇಶಿಸಿದ ಬುಲ್ಡೋಜರ್ಸ್

ಅದೃಷ್ಟ ಲಕ್ಷ್ಮಿ ಕಿಚ್ಚ ಸುದೀಪ್ ಕಡೆಗೇ ಇದ್ದಾಳೆ.

ಚಿತ್ರಗಳಲ್ಲಿ : ಫೈನಲ್ ಪ್ರವೇಶಿಸಿದ ಬುಲ್ಡೋಜರ್ಸ್

ಕರ್ನಾಟಕ ಬುಲ್ಡೋಜರ್ಸ್ ತಂಡ ಈ ಬಾರಿಯೂ ಚಾಂಪಿಯನ್ ಆಗಲಿ ಎಂದು ಆಶಿಸೋಣ.

ಚಿತ್ರಗಳಲ್ಲಿ : ಫೈನಲ್ ಪ್ರವೇಶಿಸಿದ ಬುಲ್ಡೋಜರ್ಸ್

ಜೆಕೆ ಕೊನೆಯ ಬಾಲ್ ನಲ್ಲಿ ಬೌಂಡರಿ ಬಾರಿಸಿ ನಿರ್ಗಮಿಸಿದರು.

ಚಿತ್ರಗಳಲ್ಲಿ : ಫೈನಲ್ ಪ್ರವೇಶಿಸಿದ ಬುಲ್ಡೋಜರ್ಸ್

ಕರ್ನಾಟಕ ಬುಲ್ಡೋಜರ್ಸ್ ತಂಡ ಮುಂಬೈ ಹೀರೋಸ್ ಮುಂದಿಟ್ಟ 184 ರನ್ ಗಳ ಬೃಹತ್ ಮೊತ್ತವನ್ನು ಎದುರಿಸಲು ಅಕ್ಷರಶಃ ತಿಣುಕಾಡಿತು.

ಚಿತ್ರಗಳಲ್ಲಿ : ಫೈನಲ್ ಪ್ರವೇಶಿಸಿದ ಬುಲ್ಡೋಜರ್ಸ್

ಟಾಸ್ ಗೆದ್ದ ಬುಲ್ಡೋಜರ್ಸ್ ತಂಡ ಮೊದಲು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡರು.

ಚಿತ್ರಗಳಲ್ಲಿ : ಫೈನಲ್ ಪ್ರವೇಶಿಸಿದ ಬುಲ್ಡೋಜರ್ಸ್

ಮುಂಬೈಗೆ ಹಿಗ್ಗಾಮುಗ್ಗಾ ಭಾರಿಸಿ ಫೈನಲ್ ತಲುಪಿದ ಬುಲ್ಡೋಜರ್ಸ್

ಚಿತ್ರಗಳಲ್ಲಿ : ಫೈನಲ್ ಪ್ರವೇಶಿಸಿದ ಬುಲ್ಡೋಜರ್ಸ್

ಕ್ರಿಕೆಟ್ ಅಭಿಮಾನಿಗಳಿಗೆ ಪಕ್ಕಾ ಮನರಂಜನೆ

ಚಿತ್ರಗಳಲ್ಲಿ : ಫೈನಲ್ ಪ್ರವೇಶಿಸಿದ ಬುಲ್ಡೋಜರ್ಸ್

ಬುಲ್ಡೋಜರ್ಸ್ ತಂಡದಲ್ಲಿ ಉತ್ತಮ ಆಟಗಾರರು

ಚಿತ್ರಗಳಲ್ಲಿ : ಫೈನಲ್ ಪ್ರವೇಶಿಸಿದ ಬುಲ್ಡೋಜರ್ಸ್

ಫೈನಲ್ ಪ್ರವೇಶಿಸಿದ ಬುಲ್ಡೋಜರ್ಸ್

English summary
CCL4 semi finals score card. Karnataka Bulldozers representing Kannada film industry has won by 79 runs against Mumbai Heroes. The team headed actor Kiccha Sudeep had given the target of 184 runs to Mumbai Heroes.
Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada