ಕಲರ್ ಫುಲ್ ಚಿತ್ರಗಳು ; ಚಿರಂಜೀವಿ ಪುತ್ರಿ ಶ್ರೀಜಾ-ಕಲ್ಯಾಣ್ ರಿಸೆಪ್ಷನ್

By Harshitha

ಬೆಂಗಳೂರಿನ ದೇವನಹಳ್ಳಿ ಬಳಿಯಿರುವ ಪ್ರಕೃತಿ ರೆಸಾರ್ಟ್ ನಲ್ಲಿ ಟಾಲಿವುಡ್ ನ ಮೆಗಾ ಸ್ಟಾರ್ ಚಿರಂಜೀವಿ ಎರಡನೇ ಪುತ್ರಿ ಶ್ರೀಜಾ ರವರ ವಿವಾಹ ಮಹೋತ್ಸವ ಚಿತ್ತೂರು ಮೂಲದ ಜ್ಯುವೆಲ್ಲರಿ ಡಿಸೈನರ್ ಕಲ್ಯಾಣ್ ಜೊತೆ ಅದ್ಧೂರಿಯಾಗಿ ನಡೆಯಿತು.

ಅದರ ಎಕ್ಸ್ ಕ್ಲೂಸಿವ್ ಫೋಟೋ ಆಲ್ಬಂನ ನೀವೆಲ್ಲಾ 'ಫಿಲ್ಮಿಬೀಟ್ ಕನ್ನಡ'ದಲ್ಲಿ ನೋಡಿದ್ರಿ. [ಎಕ್ಸ್ ಕ್ಲೂಸಿವ್ ; ಚಿರಂಜೀವಿ ಪುತ್ರಿ ಶ್ರೀಜಾ 'ಕಲ್ಯಾಣ' ಮಹೋತ್ಸವ]

In pics; Chiranjeevi's Daughter Srija-Kalyan wedding reception

ಈಗ ಶ್ರೀಜಾ-ಕಲ್ಯಾಣ್ ರವರ ಗ್ರ್ಯಾಂಡ್ ರಿಸೆಪ್ಷನ್ ಚಿತ್ರಗಳನ್ನ ನೋಡುವ ಸಮಯ ಬಂದಿದೆ. ['ಮೆಗಾ' ಮದುವೆ; ಅದ್ಧೂರಿಯಾಗಿ ನಡೆದ ಶ್ರೀಜಾ 'ಎರಡನೇ' ಕಲ್ಯಾಣ]

ನಿನ್ನೆಯಷ್ಟೇ, ಹೈದರಾಬಾದ್ ನಲ್ಲಿರುವ Park Hyatt ನಲ್ಲಿ ಶ್ರೀಜಾ - ಕಲ್ಯಾಣ್ ರವರ ಆರತಕ್ಷತೆ ನಡೆಯಿತು. ರಿಸೆಪ್ಷನ್ ನಲ್ಲಿ ನವ ವಧು-ವರ ಮಿಂಚಿರುವ ಎಲ್ಲಾ ಫೋಟೋಗಳು ನಿಮ್ಮ 'ಫಿಲ್ಮಿಬೀಟ್ ಕನ್ನಡ'ಗೆ ಲಭ್ಯವಾಗಿದೆ. ಕೆಳಗಿರುವ ಸ್ಲೈಡ್ ಗಳನ್ನು ಒಂದೊಂದೇ ಕ್ಲಿಕ್ಕಿಸಿ.....

-

-

-

-

-

-

-

-

-

-

-

-

-

ಕಲರ್ ಫುಲ್ ಚಿತ್ರಗಳು ; ಚಿರಂಜೀವಿ ಪುತ್ರಿ ಶ್ರೀಜಾ-ಕಲ್ಯಾಣ್ ರಿಸೆಪ್ಷನ್

ಕಲರ್ ಫುಲ್ ಚಿತ್ರಗಳು ; ಚಿರಂಜೀವಿ ಪುತ್ರಿ ಶ್ರೀಜಾ-ಕಲ್ಯಾಣ್ ರಿಸೆಪ್ಷನ್

-

-

-

-

-

-

-

-

-

-

-

-

More from Filmibeat

English summary
Tollywood Actor Chiranjeevi's daughter Srija tied knot with Kalyan on March 28th at Prakruthi Resort, Bengaluru. Couple's wedding reception was held yesterday (March 31st) in Park Hyatt, Hyderabad. Check out the pics.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X