For Quick Alerts
  ALLOW NOTIFICATIONS  
  For Daily Alerts

  ಫೋಟೋ ಆಲ್ಬಂ ; ಚಿರಂಜೀವಿ ಪುತ್ರಿ ಶ್ರೀಜಾ ಮೆಹೆಂದಿ ಕಾರ್ಯಕ್ರಮ

  By Harshitha
  |

  ಮೆಗಾ ಸ್ಟಾರ್ ಚಿರಂಜೀವಿ ಎರಡನೇ ಪುತ್ರಿ ಶ್ರೀಜಾ ರವರ ಎರಡನೇ ಮದುವೆ ಇಂದು ನಡೆಯಲಿದೆ. ಬೆಂಗಳೂರಿನ ದೇವನಹಳ್ಳಿಯಲ್ಲಿರುವ ಚಿರಂಜೀವಿ ಅವರ ಪ್ರಕೃತಿ ರೆಸಾರ್ಟ್ ನಲ್ಲಿ ರಾತ್ರಿ 9.18ಕ್ಕೆ ಶ್ರೀಜಾ ರವರ ವಿವಾಹ ಮಹೋತ್ಸವ ನೆರವೇರಲಿದೆ.

  2007 ರಲ್ಲಿ ಕುಟುಂಬದ ವಿರೋಧವನ್ನು ಲೆಕ್ಕಿಸದೆ ಶ್ರೀಜಾ, ಶಿರೀಶ್ ಭಾರದ್ವಾಜ್ ಎಂಬುವರನ್ನು ಪ್ರೀತಿಸಿ ವಿವಾಹವಾಗಿದ್ದರು. [ಶ್ರೀಜಾ ಪ್ರೇಮ ಎಡವಿದ್ದಾದರೂ ಎಲ್ಲಿ?]

  ಕೌಟುಂಬಿಕ ಕಲಹದ ಕಾರಣ ಶಿರೀಶ್ ಭಾರದ್ವಾಜ್ ರಿಂದ ವಿಚ್ಛೇದನ ಪಡೆದು ಇದೀಗ ತಮ್ಮ ಕುಟುಂಬಕ್ಕೆ ಆಪ್ತರಾಗಿರುವ ಚಿತ್ತೂರು ಮೂಲದ ಕಲ್ಯಾಣ್ ಎಂಬುವರ ಜೊತೆಗೆ ಹಸೆಮಣೆ ಏರಲಿದ್ದಾರೆ ಶ್ರೀಜಾ. [ಚಿರಂಜೀವಿ ಮಗಳು ಹೆತ್ತವರ ಕಣ್ತಪ್ಪಿಸಿ ಮದುವೆಯಾದ ಕತೆ!]

  ಈಗಾಗಲೇ ವಿವಾಹ ಪೂರ್ವ ಶಾಸ್ತ್ರಗಳಿಗೆ ಚಾಲನೆ ನೀಡಲಾಗಿದ್ದು, ನಿನ್ನೆ (ಮಾರ್ಚ್ 27) ಮೆಹೆಂದಿ ಕಾರ್ಯಕ್ರಮ ನಡೆಯಿತು. ಶ್ರೀಜಾ ಸಹೋದರ, ಚಿರಂಜೀವಿ ಪುತ್ರ ರಾಮ್ ಚರಣ್ ತೇಜಾ ರವರ ಹುಟ್ಟುಹಬ್ಬ ಕೂಡ ನಿನ್ನೆಯೇ ಆಗಿದ್ದರಿಂದ ಮೆಹೆಂದಿ ಕಾರ್ಯಕ್ರಮಕ್ಕೆ ಮತ್ತಷ್ಟು ರಂಗು ತುಂಬಿತ್ತು.

  ಚಿರು ಪುತ್ರಿ ಶ್ರೀಜಾ ರವರ ರಂಗುರಂಗಿನ ಮದರಂಗಿ ಕಾರ್ಯಕ್ರಮದ ಫೋಟೋ ಆಲ್ಬಂ ಇಲ್ಲಿದೆ. ಕೆಳಗಿರುವ ಸ್ಲೈಡ್ ಗಳನ್ನು ಕ್ಲಿಕ್ಕಿಸಿ.....

  English summary
  Tollywood Actor Chiranjeevi's daughter Srija's mehendi function (March 27th) was a total blast and since Ram Charan's birthday was also yesterday, mega family celebrated both the occasions really grand, at the same venue.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X