»   » ಫೋಟೋ: ಇಬ್ಬರು ನಟಿಯರ ಜೊತೆ 'ತಾರಕ್' ತಕಧಿಮಿತಾ

ಫೋಟೋ: ಇಬ್ಬರು ನಟಿಯರ ಜೊತೆ 'ತಾರಕ್' ತಕಧಿಮಿತಾ

Posted By:
Subscribe to Filmibeat Kannada

ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ 49ನೇ ಚಿತ್ರ 'ತಾರಕ್' ಚಿತ್ರೀಕರಣ ಫುಲ್ ಸ್ಪೀಡ್ ಆಗಿ ನಡೆಯುತ್ತಿದೆ. ಈಗಾಗಲೇ ಮಲೇಶಿಯಾದಲ್ಲಿ ಶೂಟಿಂಗ್ ಪ್ಯಾಕಪ್ ಮಾಡಿರುವ ಚಿತ್ರತಂಡ, ಸದ್ಯ ಇಟಲಿಯಲ್ಲಿ ಬೀಡುಬಿಟ್ಟಿದೆ. 'ತಾರಕ್' ಚಿತ್ರದ ಬಹುಭಾಗದ ಕಥೆ ವಿದೇಶದಲ್ಲಿಯೇ ನಡೆಯುವುದರಿಂದ, ಫಾರಿನ್ ನಲ್ಲಿ ಶೂಟಿಂಗ್ ಮಾಡಲಾಗುತ್ತಿದೆ.

'ತಾರಕ್' ಚಿತ್ರದಲ್ಲಿ ದರ್ಶನ್ ಗೆ ಇಬ್ಬರು ನಾಯಕಿಯರು. ಒಬ್ಬರು ಶಾನ್ವಿ ಶ್ರೀವಾಸ್ತವ್, ಇನ್ನೊಬ್ಬರು ಶ್ರುತಿ ಹರಿಹರನ್. ಮೊದಲ ಬಾರಿಗೆ ದರ್ಶನ್ ಜೊತೆ ಸ್ಕ್ರೀನ್ ಶೇರ್ ಮಾಡುತ್ತಿರುವುದರಿಂದ ಇಬ್ಬರೂ ಫುಲ್ ಖುಷ್ ಆಗಿದ್ದಾರೆ.

In pics: Darshan starrer 'Tarak' making

ಮಲೇಶಿಯಾದಲ್ಲಿ ದರ್ಶನ್ 'ತಾರಕ್' ಹಾಡಿನ ಚಿತ್ರೀಕರಣ

'ತಾರಕ್' ಚಿತ್ರದಲ್ಲಿ ಯಂಗ್ ಅಂಡ್ ಎನರ್ಜಿಟಿಕ್ ಆಗಿ ಕಾಣಿಸಿಕೊಳ್ಳುತ್ತಿರುವ ದರ್ಶನ್ ಗೆ ಆಕ್ಷನ್ ಕಟ್ ಹೇಳುತ್ತಿರುವವರು 'ಮಿಲನ' ಪ್ರಕಾಶ್. 'ವಿಜಯದಶಮಿ' ಹಬ್ಬದ ಪ್ರಯುಕ್ತ ಬಿಡುಗಡೆ ಆಗಲು 'ತಾರಕ್' ಸಿನಿಮಾ ಸಜ್ಜಾಗುತ್ತಿದೆ.

English summary
Check out the latest photos of Darshan starrer 'Tarak' making.
Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada