twitter
    For Quick Alerts
    ALLOW NOTIFICATIONS  
    For Daily Alerts

    ಗಣೇಶ್ ಮನೆಯಲ್ಲಿ ತಾರೆಯರ ಸಂಭ್ರಮದ ದೀಪಾವಳಿ

    |

    ಬೆಳಕಿನ ಹಬ್ಬ ದೀಪಾವಳಿ ಸಂಭ್ರಮ ಎಲ್ಲೆಲ್ಲೂ ಜೋರಾಗಿದೆ. ಇನ್ನೂ ತಾರೆಯರ ಮನೆಯಲ್ಲಿ ಕೇಳ್ಬೇಕಾ.? ಸಡಗರ-ಸಂಭ್ರಮ ತುಂಬಿ ತುಳುಕುತ್ತಿರುತ್ತೆ. ದೀಪಾವಳಿ ಹಬ್ಬದ ದಿನ ಶೂಟಿಂಗ್ ನಿಂದ ಕೊಂಚ ಬ್ರೇಕ್ ಪಡೆದು ಮನೆಯಲ್ಲಿ ಕುಟುಂಬದ ಜೊತೆಗೆ ತಾರೆಯರು ಕಾಲ ಕಳೆಯುತ್ತಾರೆ.

    ಅದರಂತೆ ಗೋಲ್ಡನ್ ಸ್ಟಾರ್ ಗಣೇಶ್ ಕೂಡ ಚಿತ್ರೀಕರಣದಿಂದ ಗ್ಯಾಪ್ ಪಡೆದು ಮನೆಯಲ್ಲಿ ಫ್ಯಾಮಿಲಿ ಮತ್ತು ಫ್ರೆಂಡ್ಸ್ ಜೊತೆಗೆ ದೀಪಾವಳಿ ಹಬ್ಬವನ್ನ ಗ್ರ್ಯಾಂಡ್ ಆಗಿ ಸೆಲೆಬ್ರೇಟ್ ಮಾಡಿದ್ದಾರೆ.

    ಕುಟುಂಬದ ಜೊತೆಗೆ ರಮೇಶ್ ದೀಪಾವಳಿ ಆಚರಣೆ ಕುಟುಂಬದ ಜೊತೆಗೆ ರಮೇಶ್ ದೀಪಾವಳಿ ಆಚರಣೆ

    In pics: Deepavali celebration at Ganesh house

    ಗಣೇಶ್ ಕುಟುಂಬಕ್ಕೆ ರವಿಶಂಕರ್ ಗೌಡ ಮತ್ತು ಅಮೂಲ್ಯ ಅತ್ಯಾಪ್ತರು. ಹೀಗಾಗಿ, ಇವರೆಲ್ಲರೂ ಒಟ್ಟಿಗೆ ಸೇರಿ ದೀಪಾವಳಿ ಹಬ್ಬದ ದಿನ ಸಂಭ್ರಮಿಸಿದ್ದಾರೆ.

    ಅನು ಪ್ರಭಾಕರ್-ರಘು ಮುಖರ್ಜಿ ದಂಪತಿಯ ಮುದ್ದು ಮಗಳನ್ನು ನೋಡಿದ್ದೀರಾ.? ಅನು ಪ್ರಭಾಕರ್-ರಘು ಮುಖರ್ಜಿ ದಂಪತಿಯ ಮುದ್ದು ಮಗಳನ್ನು ನೋಡಿದ್ದೀರಾ.?

    In pics: Deepavali celebration at Ganesh house

    ಇನ್ನೂ ಗಣೇಶ್ ಮಕ್ಕಳಾದ ಚಾರಿತ್ರ್ಯ ಮತ್ತು ವಿಹಾನ್ ಹಬ್ಬಕ್ಕೆ ಹೊಸ ಬಟ್ಟೆ ಧರಿಸಿ ಮಿರಿ ಮಿರಿ ಮಿಂಚಿದ್ದಾರೆ.

    English summary
    Have a look at the pictures of Deepavali celebration at Golden Star Ganesh house.
    Thursday, November 8, 2018, 12:50
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X