For Quick Alerts
  ALLOW NOTIFICATIONS  
  For Daily Alerts

  ವಾವ್..! 'ಗಾಳಿಪಟ' ಹಾರಿಸಿದ ಭಾವನಾ ಈಗ ಮೊದಲಿನ ಹಾಗಿಲ್ಲ!

  By Harshitha
  |

  ಗೋಲ್ಡನ್ ಸ್ಟಾರ್ ಗಣೇಶ್ ಅಭಿನಯದ 'ಗಾಳಿಪಟ' ಸಿನಿಮಾ ಗೊತ್ತಲ್ವಾ? ಅದರಲ್ಲಿ ಚಿನಕುರಳಿ ಹಾಗೆ ಪಟ ಪಟ ಅಂತ ಮಾತನಾಡುತ್ತಾ ನಟ ಕಮ್ ಗಾಯಕ ರಾಜೇಶ್ ಕೃಷ್ಣನ್ ಗೆ ಲೈನ್ ಹೊಡೆಯುತ್ತಿದ್ದ ಭಾವನಾ ರಾವ್ ಪರಿಚಯ ನಿಮಗೆ ಇದೇ ತಾನೆ?

  ಅಂದು ಪ್ಯಾಂಟು-ಶರ್ಟು ತೊಟ್ಟು ಸೀದಾ ಸಾದಾ ಹುಡುಗಿ ಅಂತೆ ಕಾಣುತ್ತಿದ್ದ ಭಾವನಾ ಈಗ ಅಲ್ಟ್ರಾ ಮಾರ್ಡನ್ ಕುವರಿ. [ಬರ್ತಡೇಗೆ ಸಂತಸದ ಗಾಳಿಪಟ ಹಾರಿಸ್ತಿದ್ದಾರೆ ಭಾವನಾ]

  ಇತ್ತೀಚೆಗಷ್ಟೆ ರಾಗಿಣಿ ದ್ವಿವೇದಿ ಹಾಗೂ ದಿಗಂತ್ ರವರ 'ಪರಪಂಚ' ಸಿನಿಮಾದಲ್ಲಿ ಕಾಣಿಸಿಕೊಂಡಿದ್ದ ಭಾವನಾ ರಾವ್ ಈಗ ಒಂದು ಹೊಸ ಫೋಟೋಶೂಟ್ ಮಾಡಿಸಿದ್ದಾರೆ. [ಕಳೆದು ಹೋಗಿದ್ದ ಭಾವನಾ ರಾವ್ ತಮಿಳಿನಲ್ಲಿ ಪತ್ತೆ!]

  ಖ್ಯಾತ ಫೋಟೋಗ್ರಾಫರ್ ಭುವನ್ ಗೌಡ ಕ್ಯಾಮರಾ ಕಣ್ಣುಗಳಲ್ಲಿ ಕಂಪ್ಲೀಟ್ ಹೊಸ ಲುಕ್ ನಲ್ಲಿ ಭಾವನಾ ರಾವ್ ಸೆರೆ ಆಗಿರುವ ಫೋಟೋಗಳು ನಿಮ್ಮ 'ಫಿಲ್ಮಿಬೀಟ್'ಗೆ ಲಭ್ಯವಾಗಿದೆ. ಆ ಫೋಟೋ ಆಲ್ಬಂ ಇಲ್ಲಿದೆ. ಒಂದೊಂದೇ ಸ್ಲೈಡ್ ಕ್ಲಿಕ್ಕಿಸಿ.....

  ವಾವ್..! 'ಗಾಳಿಪಟ' ಹಾರಿಸಿದ ಭಾವನಾ ಈಗ ಮೊದಲಿನ ಹಾಗಿಲ್ಲ!

  English summary
  Kannada Actress Bhavana Rao's hot pictures from her latest photo shoot clicked by renowned cinematographer Bhuvan Gowda is out. Check out the pictures here.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X