For Quick Alerts
  ALLOW NOTIFICATIONS  
  For Daily Alerts

  ಫೋಟೋ ಗ್ಯಾಲರಿ; ಗಯ್ಯಾಳಿಗಳ ದರ್ಬಾರ್ ನೋಡಿ ಶಿಳ್ಳೆ ಹೊಡೆದ ಗಣ್ಯರು!

  By Harshitha
  |

  ಕೆ.ಪಿ.ಪೂರ್ಣಚಂದ್ರ ತೇಜಸ್ವಿ ರವರ ಕಾದಂಬರಿ ಆಧಾರಿತ ಸುಮನಾ ಕಿತ್ತೂರು ನಿರ್ದೇಶನದ 'ಕಿರಗೂರಿನ ಗಯ್ಯಾಳಿಗಳು' ಚಿತ್ರಕ್ಕೆ ರಾಜ್ಯಾದ್ಯಂತ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ.

  ಇದೇ ಖುಷಿಯಲ್ಲಿ ಚಿತ್ರತಂಡ, ಬೆಂಗಳೂರಿನ ETA MALL ನ Cinepolis ನಲ್ಲಿ ಸೆಲೆಬ್ರಿಟಿ ಶೋ ಆಯೋಜಿಸಿತ್ತು. [ವಿಮರ್ಶೆ: 'ಗಯ್ಯಾಳಿಗಳ ದರ್ಬಾರ್' ನೀವು ನೋಡ್ಲೇಬೇಕು]

  ರಾಜಕಾರಣಿಗಳಾದ ಮೋಟಮ್ಮ, ಶೋಭಾ ಕರಂದ್ಲಾಜೆ, ಸಾಲು ಮರದ ತಿಮ್ಮಕ್ಕ, ನಟಿಯರಾದ ಸುಧಾರಾಣಿ, ಯಜ್ಞಾ ಶೆಟ್ಟಿ, ಸುಷ್ಮಾ ವೀರ್, ಶ್ರುತಿ, ನಟರಾದ ಆದಿತ್ಯ, ವಿಜಯ್ ರಾಘವೇಂದ್ರ ಸೇರಿದಂತೆ ಹಲವರು ಸೆಲೆಬ್ರಿಟಿ ಶೋನಲ್ಲಿ ಪಾಲ್ಗೊಂಡರು. [ವಿಮರ್ಶಕರ ಪ್ರಕಾರ 'ಗಯ್ಯಾಳಿಗಳು' ಗೆದ್ದುಬಿಟ್ಟರು ಕಣ್ರೀ.!]

  'ಕಿರಗೂರಿನ ಗಯ್ಯಾಳಿಗಳ' ಆರ್ಭಟ ಕಂಡು ಎಲ್ಲರೂ ಶಿಳ್ಳೆ ಹೊಡೆದು ಚಪ್ಪಾಳೆ ತಟ್ಟಿದರು. 'ಕಿರಗೂರಿನ ಗಯ್ಯಾಳಿಗಳು' ಸೆಲೆಬ್ರಿಟಿ ಶೋನ ಫೋಟೋ ಗ್ಯಾಲರಿ ಇಲ್ಲಿದೆ. ಕೆಳಗಿರುವ ಸ್ಲೈಡ್ ಗಳಲ್ಲಿ ನೋಡಿ....

  English summary
  Kannada Movie 'Kiragoorina Gayyaligalu' team had organized a special show for the celebrities at the Cinepolis in ETA Mall in Bangalore recently. Kannada Actors Aditya, Vijay Raghavendra, Kannada Actresses Priya Hassan, Neethu Shetty, Meghana Gaonkar and other took part. Check out the pics.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X