For Quick Alerts
  ALLOW NOTIFICATIONS  
  For Daily Alerts

  ಚಿತ್ರಗಳು: ಫಿಲಂಫೇರ್ ರೆಡ್ ಕಾರ್ಪೆಟ್ ಮೇಲೆ ದಕ್ಷಿಣದ ದಿಗ್ಗಜರ ರಂಗು

  By Harshitha
  |

  ಹೈದರಾಬಾದ್ ನಲ್ಲಿರುವ 'ಹೈದರಾಬಾದ್ ಕನ್ವೆನ್ಷನ್ ಸೆಂಟರ್'ನಲ್ಲಿ ದಕ್ಷಿಣ ಭಾರದ ಪ್ರತಿಷ್ಠಿತ 63ನೇ ಫಿಲಂಫೇರ್ ಪ್ರಶಸ್ತಿ ಪ್ರದಾನ ಸಮಾರಂಭ ನಿನ್ನೆ ವೈಭವೋಪೇತವಾಗಿ ನೆರವೇರಿದೆ.

  ಸ್ಯಾಂಡಲ್ ವುಡ್ ನ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್, ಕಾಲಿವುಡ್ ನ ಸೂರ್ಯ, ವಿಕ್ರಮ್, ಟಾಲಿವುಡ್ ನ ಅಲ್ಲು ಅರ್ಜುನ್, ರಾಣಾ ದಗ್ಗುಬಾಟಿ, ಎ.ಆರ್.ರೆಹಮಾನ್, ಮೆಗಾ ಸ್ಟಾರ್ ಚಿರಂಜೀವಿ, ಹಿರಿಯ ನಟಿ ಜಯಪ್ರದ ಸೇರಿದಂತೆ ದಕ್ಷಿಣ ಭಾರತ ಚಿತ್ರರಂಗದ ಅನೇಕ ತಾರೆಯರು ಭಾಗವಹಿಸಿ, ಪ್ರಶಸ್ತಿ ಪ್ರಧಾನ ಸಮಾರಂಭಕ್ಕೆ ಕಳೆ ತುಂಬಿದರು. [ಯಾರು ಅತ್ಯುತ್ತಮ ನಟ: ಯಶ್ ಅಥವಾ ಪುನೀತ್.?]

  ಇದೇ ಸಮಾರಂಭದಲ್ಲಿ ತೆಲುಗು ಸಿನಿ ಅಂಗಳದ ನಟ, ನಿರ್ದೇಶಕ, ನಿರ್ಮಾಪಕ ಮೋಹನ್ ಬಾಬು ರವರಿಗೆ 'ಜೀವಮಾನದ ಶ್ರೇಷ್ಠ ಸಾಧನೆ' ಪ್ರಶಸ್ತಿ ನೀಡಿ ಗೌರವಿಸಲಾಯಿತು.[63ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಪ್ರದಾನ ಸಮಾರಂಭದ ಚಿತ್ರಗಳು]

  'ರಣವಿಕ್ರಮ' ಚಿತ್ರದ ಅಮೋಘ ಅಭಿನಯಕ್ಕಾಗಿ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಕಪ್ಪು ಸುಂದರಿಯನ್ನು ಎತ್ತಿ ಹಿಡಿಯುವ ಮೂಲಕ ಮೂರನೇ ಬಾರಿ 'ಫಿಲ್ಮಂಫೇರ್ ಪ್ರಶಸ್ತಿ'ಯನ್ನು ಮುಡಿಗೇರಿಸಿಕೊಂಡಂತಾಗಿದೆ. [63ನೇ ಫಿಲಂಫೇರ್ ಪ್ರಶಸ್ತಿ: ಪುನೀತ್ ಮತ್ತು ಪಾರುಲ್ 'ದಿ ಬೆಸ್ಟ್'.!]

  ಇನ್ನೂ 'ಆಟಗಾರ' ಚಿತ್ರದ ನಟನೆಗಾಗಿ ಪಾರುಲ್ ಯಾದವ್ 'ಉತ್ತಮ ನಟಿ' ಪ್ರಶಸ್ತಿ ಪಡೆದು, ಪ್ರಪ್ರಥಮ ಬಾರಿಗೆ 'ಬ್ಲಾಕ್ ಲೇಡಿ'ಗೆ ಕಿಸ್ ಮಾಡಿದ್ದಾರೆ. [63ನೇ ಫಿಲಂಫೇರ್ ಪ್ರಶಸ್ತಿ: ರಂಗಿತರಂಗ 6 ವಿಭಾಗಗಳಲ್ಲಿ ಸ್ಪರ್ಧೆ]

  ದಕ್ಷಿಣ ಭಾರತದ ದಿಗ್ಗಜರ ಸಮಾಗಮವಾಗಿದ್ದ 63ನೇ ಫಿಲಂಫೇರ್ ಪ್ರಶಸ್ತಿ ಪ್ರದಾನ ಸಮಾರಂಭ ಫೋಟೋ ಗ್ಯಾಲರಿ ಇಲ್ಲಿದೆ. ಕೆಳಗಿರುವ ಸ್ಲೈಡ್ ಗಳನ್ನು ಒಂದೊಂದೇ ಕ್ಲಿಕ್ಕಿಸಿ....

  63ನೇ ಫಿಲಂಫೇರ್ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ 'ವಿಕ್ಟರಿ' ವೆಂಕಟೇಶ್ ಜೊತೆ ಪುನೀತ್ ರಾಜ್ ಕುಮಾರ್

  'ರಣವಿಕ್ರಮ' ಚಿತ್ರಕ್ಕಾಗಿ 'ಉತ್ತಮ ನಟ' ಪ್ರಶಸ್ತಿ ಸ್ವೀಕರಿಸಿದ ಪುನೀತ್ ರಾಜ್ ಕುಮಾರ್

  63ನೇ ಫಿಲಂಫೇರ್ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ನಟ ಸೂರ್ಯ ಹಾಗೂ ಪತ್ನಿ ಜ್ಯೋತಿಕಾ

  'ಆಟಗಾರ' ಚಿತ್ರಕ್ಕಾಗಿ 'ಉತ್ತಮ ನಟಿ' ಪ್ರಶಸ್ತಿ ಪಡೆದ ನಟಿ ಪಾರುಲ್ ಯಾದವ್

  'ಬ್ಲಾಕ್ ಲೇಡಿ' ಸ್ವೀಕರಿಸುತ್ತಿರುವ ಸಂಭ್ರಮದಲ್ಲಿ ತಮಿಳು ನಟಿ ನಯನತಾರಾ

  63ನೇ ಫಿಲಂಫೇರ್ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ನಟ ಅಲ್ಲು ಅರ್ಜುನ್, ರಾಣಾ ದಗ್ಗುಬಾಟಿ, ರಾಮ್ ಚರಣ್ ತೇಜಾ

  63ನೇ ಫಿಲಂಫೇರ್ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ನಟ ಅಲ್ಲು ಅರ್ಜುನ್, ರಾಣಾ ದಗ್ಗುಬಾಟಿ, ರಾಮ್ ಚರಣ್ ತೇಜಾ

  ಪ್ರಶಸ್ತಿ ಸ್ವೀಕರಿಸಿದ ಬಳಿಕ ಮಾತಿಗಿಳಿದ ನಟಿ ಅನುಷ್ಕಾ ಶೆಟ್ಟಿ

  ಮೆಗಾ ಸ್ಟಾರ್ ಚಿರಂಜೀವಿ ಜೊತೆ ನಟ ವಿಕ್ರಮ್

  'ಬ್ಲಾಕ್ ಲೇಡಿ' ಎತ್ತಿ ಹಿಡಿದ ಖುಷಿಯಲ್ಲಿ ನಟಿ ಪಾರುಲ್ ಯಾದವ್

  ಪ್ರಶಸ್ತಿ ಸ್ವೀಕರಿಸಿದ ಬಳಿಕ ಪೋಸ್ ಕೊಟ್ಟ 'ಉತ್ತಮ ನಿರ್ದೇಶಕ' ಅನೂಪ್ ಭಂಡಾರಿ

  ಚಿರಂಜೀವಿ ರವರಿಂದ 'ಉತ್ತಮ ನಟ' ಪ್ರಶಸ್ತಿ ಪಡೆದ ಮಮ್ಮೂಟಿ

  ರೆಡ್ ಕಾರ್ಪೆಟ್ ಮೇಲೆ ಕ್ಯಾಮರಾ ಕಂಗಳಿಗೆ ಪೋಸ್ ಕೊಟ್ಟ ಆಮಿ ಜಾಕ್ಸನ್

  ರೆಡ್ ಕಾರ್ಪೆಟ್ ಮೇಲೆ ಕ್ಯಾಮರಾ ಕಂಗಳಿಗೆ ಪೋಸ್ ಕೊಟ್ಟ ಕ್ಯಾಥರೀನ್ ಥ್ರೆಸಾ

  63ನೇ ಫಿಲಂಫೇರ್ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಸಂಗೀತ ನಿರ್ದೇಶಕ ಎ.ಆರ್.ರೆಹಮಾನ್

  ರೆಡ್ ಕಾರ್ಪೆಟ್ ಮೇಲೆ ಕ್ಯಾಮರಾ ಕಂಗಳಿಗೆ ಪೋಸ್ ಕೊಟ್ಟ ಅಲ್ಲು ಅರ್ಜುನ್

  63ನೇ ಫಿಲಂಫೇರ್ ರೆಡ್ ಕಾರ್ಪೆಟ್ ಮೇಲೆ ದಕ್ಷಿಣ ತಾರೆಯರ ರಂಗು

  63ನೇ ಫಿಲಂಫೇರ್ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ನೃತ್ಯ ಪ್ರದರ್ಶನ ನೀಡಿದ ಹರಿಪ್ರಿಯಾ

  'ರಣವಿಕ್ರಮ' ಚಿತ್ರಕ್ಕಾಗಿ 'ಉತ್ತಮ ನಟ' ಪ್ರಶಸ್ತಿ ಸ್ವೀಕರಿಸಿದ ಪುನೀತ್ ರಾಜ್ ಕುಮಾರ್

  63ನೇ ಫಿಲಂಫೇರ್ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ದಕ್ಷಿಣ ತಾರೆಯರ ರಂಗು

  63ನೇ ಫಿಲಂಫೇರ್ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ನೃತ್ಯ ಪ್ರದರ್ಶನ ನೀಡಿದ ಹರಿಪ್ರಿಯಾ

  63ನೇ ಫಿಲಂಫೇರ್ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ನೃತ್ಯ ಪ್ರದರ್ಶನ ನೀಡಿದ ಹರಿಪ್ರಿಯಾ

  63ನೇ ಫಿಲಂಫೇರ್ ರೆಡ್ ಕಾರ್ಪೆಟ್ ಮೇಲೆ ದಕ್ಷಿಣ ತಾರೆಯರ ರಂಗು

  'ಬ್ಲಾಕ್ ಲೇಡಿ' ಎತ್ತಿ ಹಿಡಿದ ಪಾರ್ವತಿ ಮೆನನ್

  63ನೇ ಫಿಲಂಫೇರ್ ರೆಡ್ ಕಾರ್ಪೆಟ್ ಮೇಲೆ ನಟಿ ಖುಷ್ಬು

  63ನೇ ಫಿಲಂಫೇರ್ ರೆಡ್ ಕಾರ್ಪೆಟ್ ಮೇಲೆ ನಟಿ ತಮನ್ನಾ

  63ನೇ ಫಿಲಂಫೇರ್ ರೆಡ್ ಕಾರ್ಪೆಟ್ ಮೇಲೆ ನಟಿ ತಮನ್ನಾ ಜೊತೆ ರಾಮ್ ಚರಣ್ ತೇಜಾ

  63ನೇ ಫಿಲಂಫೇರ್ ರೆಡ್ ಕಾರ್ಪೆಟ್ ಮೇಲೆ ಕ್ಯಾಮರಾ ಕಂಗಳಿಗೆ ಪೋಸ್ ಕೊಟ್ಟ ನಟ ರಾಮ್ ಚರಣ್ ತೇಜಾ

  ರೆಡ್ ಕಾರ್ಪೆಟ್ ಮೇಲೆ ಕ್ಯಾಮರಾ ಕಂಗಳಿಗೆ ಪೋಸ್ ಕೊಟ್ಟ ನಟ ವಿಕ್ರಮ್

  ರೆಡ್ ಕಾರ್ಪೆಟ್ ಮೇಲೆ ಕ್ಯಾಮರಾ ಕಂಗಳಿಗೆ ಪೋಸ್ ಕೊಟ್ಟ ನಟಿ ಹರಿಪ್ರಿಯಾ

  ರೆಡ್ ಕಾರ್ಪೆಟ್ ಮೇಲೆ ಕ್ಯಾಮರಾ ಕಂಗಳಿಗೆ ಪೋಸ್ ಕೊಟ್ಟ ನಟ ವೆಂಕಟೇಶ್

  63ನೇ ಫಿಲಂಫೇರ್ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ನಟಿ ಜಯಪ್ರದ

  ರೆಡ್ ಕಾರ್ಪೆಟ್ ಮೇಲೆ ಕ್ಯಾಮರಾ ಕಂಗಳಿಗೆ ಪೋಸ್ ಕೊಟ್ಟ ನಟಿ ಪ್ರಣೀತಾ ಸುಭಾಷ್

  ರೆಡ್ ಕಾರ್ಪೆಟ್ ಮೇಲೆ ಕ್ಯಾಮರಾ ಕಂಗಳಿಗೆ ಪೋಸ್ ಕೊಟ್ಟ ನಟ ರಾಣಾ ದಗ್ಗುಬಾಟಿ

  ರೆಡ್ ಕಾರ್ಪೆಟ್ ಮೇಲೆ ಕ್ಯಾಮರಾ ಕಂಗಳಿಗೆ ಪೋಸ್ ಕೊಟ್ಟ ನಟಿ ಜಯಪ್ರದ

  63ನೇ ಫಿಲಂಫೇರ್ ರೆಡ್ ಕಾರ್ಪೆಟ್ ಮೇಲೆ ದಕ್ಷಿಣ ತಾರೆಯರ ರಂಗು

  63ನೇ ಫಿಲಂಫೇರ್ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ 'ವಿಕ್ಟರಿ' ವೆಂಕಟೇಶ್ ಜೊತೆ ಪುನೀತ್ ರಾಜ್ ಕುಮಾರ್

  63ನೇ ಫಿಲಂಫೇರ್ ರೆಡ್ ಕಾರ್ಪೆಟ್ ಮೇಲೆ ದಕ್ಷಿಣ ತಾರೆಯರ ರಂಗು

  ರೆಡ್ ಕಾರ್ಪೆಟ್ ಮೇಲೆ ಕ್ಯಾಮರಾ ಕಂಗಳಿಗೆ ಪೋಸ್ ಕೊಟ್ಟ ನಟಿ ನಯನತಾರಾ

  'ಬ್ಲಾಕ್ ಲೇಡಿ' ಎತ್ತಿ ಹಿಡಿದ ಸಂಭ್ರಮದಲ್ಲಿ ಪಾರುಲ್ ಯಾದವ್

  63ನೇ ಫಿಲಂಫೇರ್ ಪ್ರಶಸ್ತಿ ಪ್ರದಾನ ಸಮಾರಂಭ

  63ನೇ ಫಿಲಂಫೇರ್ ಪ್ರಶಸ್ತಿ ಪ್ರದಾನ ಸಮಾರಂಭ

  63ನೇ ಫಿಲಂಫೇರ್ ಪ್ರಶಸ್ತಿ ಪ್ರದಾನ ಸಮಾರಂಭ

  English summary
  Power Star Puneeth Rajkumar and Parul Yadav have bagged Filmfare award for their Best performance in 'Ranavikrama' and 'Aatagara' respectively. Check out Pictures of South Indian Celebrities at 63rd Filmfare Award South here.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X