ಯಶ್ ಮಾತ್ರವಲ್ಲ ಅವರ ಆಡಿಟರ್ ಕಚೇರಿ ಮೇಲೆಯೂ ಐಟಿ ದಾಳಿ

ಕೆಲ ದಿನಗಳ ಹಿಂದೆ ಕನ್ನಡದ ನಟ ಹಾಗೂ ನಿರ್ಮಾಪಕ ಮೇಲೆ ಐಟಿ ದಾಳಿ ನಡೆದಿದ್ದು, ಈಗಾಗಲೇ ಅದರ ವಿಚಾರಣೆ ಶುರುವಾಗಿದೆ. ಪುನೀತ್ ರಾಜ್ ಕುಮಾರ್ ಹಾಗೂ ಶಿವರಾಜ್ ಕುಮಾರ್ ಐಟಿ ಕಚೇರಿಯ ಹೋಗಿ ವಿಚಾರಣೆಯಲ್ಲಿ ಭಾಗಿಯಾಗಿದ್ದರು.

ಇದರ ಬಳಿಕ ಯಶ್ ಆಡಿಟರ್ ಕಚೇರಿ ಮೇಲೆಯೂ ಐಟಿ ದಾಳಿ ಆಗಿದೆ. ಯಶ್ ಆಡಿಟರ್ ಬಸವರಾಜ್ ಕಚೇರಿಯಲ್ಲಿ ಇರುವ ಖಡತಗಳನ್ನು ಪರೀಶೀಲನೆ ಮಾಡಲಾಗಿದೆ. ನಿನ್ನೆ ರಾತ್ರಿ ಈ ದಾಳಿ ನಡೆದಿದೆ.

ಯಶ್ ಮನೆಯ ಜೊತೆಗೆ ಅವರ ಆಡಿಟರ್ ಕಚೇರಿಯಲ್ಲಿ ಇರುವ ಬ್ಯಾಂಕ್ ಖಾತೆ ದಾಖಲೆ ಹಾಗೂ ಆಸ್ತಿಗಳ ವಿವರವನ್ನು ಕಲೆ ಹಾಕಲಾಯಿತು. ಇಬ್ಬರು ಆದಾಯ ತೆರಿಗೆ ಅಧಿಕಾರಿಗಳು ನಿನ್ನೆ ದಾಳಿ ನಡೆಸಿದರು. ಇಂದು ಐಟಿ ಕಚೇರಿಗೆ ವಿಚಾರಣೆಗಾಗಿ ಯಶ್ ಹೊಗುವ ಸಾಧ್ಯತೆ ಇದೆ.

income tax officers raid on yash auditor office

ಶಿವರಾಜ್ ಕುಮಾರ್, ಸುದೀಪ್, ಪುನೀತ್ ರಾಜ್ ಕುಮಾರ್, ಯಶ್ ಹಾಗೂ ನಿರ್ಮಾಪಕರಾದ ರಾಕ್ ಲೈನ್ ವೆಂಕಟೇಶ್, ವಿಜಯ ಕಿರಗಂದೂರು, ಜಯಣ್ಣ, ಸಿ.ಆರ್. ಮನೋಹರ್ ಅವರ ನಿವಾಸಗಳ ಮೇಲೆ ಕೆಲ ದಿನಗಳ ಹಿಂದೆ ಐಟಿ ಅಧಿಕಾರಿಗಳು ದಾಳಿ ನಡೆದಿತ್ತು. ಇದರಲ್ಲಿ ಒಟ್ಟು ಸುಮಾರು 109 ಕೋಟಿ ಬೇನಾಮಿ ಆಸ್ತಿ ಪತ್ತೆಯಾಗಿದೆ.

More from Filmibeat

English summary
Income-Tax officers on Jan 10 night raid on Actor Yash's auditor Basavaraj's office at Sheshadripuram, Bengaluru.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X