ಅಮೀರ್ ಖಾನ್ -ಕಿರಣ್ ದಂಪತಿಗೆ ವಿಶೇಷ ಗಂಡು ಮಗು

By Srinath

aamir-khan-kiran-rao-ivf-baby-boy
ಚಾಕೊಲೆಟ್ ಹೀರೊ ಅಮೀರ್ ಖಾನ್ ಮತ್ತು ಕಿರಣ್ ತಾರಾ ದಂಪತಿಗೆ ಡಿಸೆಂಬರ್ 1ರಂದು ಗಂಡು ಮಗುವಾಗಿದೆ. ದಂಪತಿಗೆ ಇದು ಮೂರನೆಯ ಮಗು. ಆದರೆ ದಂಪತಿಗೆ ಈ ಮಗುವಾಗಿರುವುದು ವಿಶೇಷವಾಗಿದೆ.

ಮುಂಬೈನ ಖಾಸಗಿ ಆಸ್ಪತ್ರೆಯೊಂದರಲ್ಲಿ ಐವಿಎಫ್ ವಿಧಾನ ಅಳವಡಿಸಿಕೊಂಡು ಬಾಡಿಗೆ ತಾಯಿ ಮೂಲಕ ಇವರು ಮಗುವನ್ನು ಪಡೆದಿದ್ದಾರೆ. 'ವೈದ್ಯಕೀಯ ಜಟಿಲತೆಯಿಂದಾಗಿ ಐವಿಎಫ್ ವಿಧಾನ ಆರಿಸಿಕೊಂಡೆವು' ಎಂದು ಅಮೀರ್-ಕಿರಣ್ ದಂಪತಿ ಸಂಭ್ರಮಿಸಿದ್ದಾರೆ.

ಅಂದಹಾಗೆ 2009ರಲ್ಲಿ ಕಿರಣ್ ಗೆ ಗರ್ಭಪಾತವಾಗಿತ್ತು. ಆಗ ದಂಪತಿ ತುಂಬಾ ದುಃಖತಪ್ತರಾಗಿದ್ದರು. ಇಬ್ಬರೂ 2005ರ ಡಿಸೆಂಬರ್ ಪಂಚಗಣಿಯಲ್ಲಿ ಮದುವೆಯಾಗಿದ್ದರು. ಅಮೀರ್ ಗೆ ಮೊದಲ ಹೆಂಡತಿ ರೀನಾ ದತ್ತಾ ಅವರಿಂದ ಜುನೈದ್ ಮತ್ತು ಇರಾ ಎಂಬ ಇಬ್ಬರು ಮಕ್ಕಳಿದ್ದಾರೆ.

More from Filmibeat

English summary
Aamir Khan and Kiran Rao became the proud parents of a baby boy on December 1. The baby was born through IVF to a surrogate mother at a private clinic in Mumbai. 
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X