ಮೋಡಿ ಮಾಡಿದ ರಾಮಾಚಾರಿ: ಯಶ್ ಹೆಸರಿಗೆ ಸೇರಿತು ಅಪರೂಪದ ದಾಖಲೆ

ಕೆಜಿಎಫ್ ಸಿನಿಮಾ ಕನ್ನಡದಲ್ಲಿ ಹಲವು ಹೊಸ ದಾಖಲೆಗಳನ್ನು ಸೃಷ್ಟಿಸಿತು. ನಟ ಯಶ್ ಸಹ ಆ ದಾಖಲೆಗಳ ಭಾಗವಾದರು.

ಈಗ ಯಶ್ ಅಭಿನಯದ ಸೂಪರ್-ಡೂಪರ್ ಹಿಟ್ ಸಿನಿಮಾ Mr and Mrs ರಾಮಾಚಾರಿ ಸಹ ಹೊಸದೊಂದು ಅಪರೂಪವಾದ ದಾಖಲೆ ಸೃಷ್ಟಿಸಿದೆ.

ಸಿನಿಮಾ ಬಿಡುಗಡೆ ಆಗಿ ಆರು ವರ್ಷಗಳ ನಂತರವೂ ರಾಮಾಚಾರಿ ಸಿನಿಮಾಕ್ಕೆ ಅಭಿಮಾನಿಗಳು ಕಡಿಮೆ ಆಗಿಲ್ಲ. ಸಿನಿಮಾವನ್ನು ನೋಡುವರು ಕಡಿಮೆ ಆಗಿಲ್ಲವೆಂಬುದಕ್ಕೆ ಈಗ ನಿರ್ಮಾಣವಾಗಿರುವ ಹೊಸ ದಾಖಲೆಯೇ ಸಾಕ್ಷಿ.

ಯೂಟ್ಯೂಬ್‌ನಲ್ಲಿ ಹೊಸ ದಾಖಲೆ ಬರೆದ Mr and Mrs ರಾಮಾಚಾರಿ

ಯೂಟ್ಯೂಬ್‌ನಲ್ಲಿ ಹೊಸ ದಾಖಲೆ ಬರೆದ Mr and Mrs ರಾಮಾಚಾರಿ

2014 ರಲ್ಲಿ ಬಿಡುಗಡೆ ಆದ ಮಿಸ್ಟರ್ ರಾಮಾಚಾರಿ ಸಿನಿಮಾ ಯೂಟ್ಯೂಬ್‌ ನಲ್ಲಿ ಉಚಿತವಾಗಿ ವೀಕ್ಷಣೆಗೆ ಲಭ್ಯವಿದೆ. ಕೆಲವು ಯೂಟ್ಯೂಬ್‌ ಚಾನೆಲ್‌ಗಳು ರಾಮಾಚಾರಿಯನ್ನು ಪ್ರದರ್ಶಿಸುತ್ತಿವೆ.

ನಾಲ್ಕು ಕೋಟಿಗೂ ಹೆಚ್ಚು ಬಾರಿ ವೀಕ್ಷಣೆ

ನಾಲ್ಕು ಕೋಟಿಗೂ ಹೆಚ್ಚು ಬಾರಿ ವೀಕ್ಷಣೆ

ಹೀಗೆ ಉಚಿತ ವೀಕ್ಷಣೆಗೆ ಲಭ್ಯವಿರುವ ರಾಮಾಚಾರಿ ಸಿನಿಮಾವನ್ನು ಯೂಟ್ಯೂಬ್ ಒಂದರಲ್ಲಿಯೇ ಸುಮಾರು ನಾಲ್ಕು ಕೋಟಿಗೂ ಹೆಚ್ಚು ಮಂದಿ ವೀಕ್ಷಿಸಿದ್ದಾರೆ. ಅದೂ ಕೇವಲ ಎರಡು ವರ್ಷದಲ್ಲಿ ಇಷ್ಟೋಂದು ಮಂದಿ ರಾಮಾಚಾರಿ ಸಿನಿಮಾವನ್ನು ನೋಡಿದ್ದಾರೆ.

ಗಣೇಶ ವಿಡಿಯೋಸ್ ಖಾತೆಯಲ್ಲಿ ಪ್ರಸಾರ

ಗಣೇಶ ವಿಡಿಯೋಸ್ ಖಾತೆಯಲ್ಲಿ ಪ್ರಸಾರ

ಅಧಿಕೃತ ಖಾತೆ ಶ್ರೀ ಗಣೇಶ ವಿಡಿಯೋಸ್‌ ನಲ್ಲಿ ಮಿಸ್ಟರ್ ರಾಮಾಚಾರಿ ಸಿನಿಮಾ ಉಚಿತವಾಗಿ ಪ್ರದರ್ಶನ ಮಾಡಲಾಗುತ್ತಿದೆ. ಇದನ್ನು ಹೊರತುಪಡಿಸಿ ಕೆಲವು ಯೂಟ್ಯೂಬ್ ಖಾತೆಗಳು ಅನಧಿಕೃತವಾಗಿಯೂ ಪ್ರದರ್ಶಿಸುತ್ತಿವೆ.

Recommended Video

ಫಸ್ಟ್ ಯಾವನ್ ಹೊಡಿತಾನೋ ಅವನೇ ಹೀರೊ | Filmibeat Kannada
ಕನ್ನಡದ ಮೊದಲ ಸಿನಿಮಾ ಮಿಸ್ಟರ್ ರಾಮಾಚಾರಿ

ಕನ್ನಡದ ಮೊದಲ ಸಿನಿಮಾ ಮಿಸ್ಟರ್ ರಾಮಾಚಾರಿ

ಹೀಗೆ ಯೂಟ್ಯೂಬ್‌ನಲ್ಲಿ ನಾಲ್ಕು ಕೋಟಿಗೂ ಹೆಚ್ಚು ಮಂದಿ ನೋಡಿರುವ ಮೊದಲ ಸಿನಿಮಾ ನಮಿಸ್ಟರ್ ರಾಮಾಚಾರಿ. ಬೇರೆ ಇನ್ನಾವುದೇ ಸಿನಿಮಾಗಳನ್ನು ಯುಟ್ಯೂಬ್‌ನಲ್ಲಿ ಇಷ್ಟೋಂದು ಮಂದಿ ವೀಕ್ಷಣೆ ಮಾಡಿಲ್ಲ.

More from Filmibeat

English summary
Yash's Mr Ramachari movie sets new record in YouTube. That is the most watched Kannada movie in YouTube.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X