ರಚಿತಾ ರಾಮ್ ಸಿನಿಮಾದ ಮೇಲೆ ಬಂದಿದೆ ಅಪವಾದ

ಆಗಾಗ ಸಿನಿಮಾದ ಪೋಸ್ಟರ್ ಗಳು ಬೇರೊಂದು ಸಿನಿಮಾದ ಪೋಸ್ಟರ್ ಗೆ ಹೋಲಿಕೆ ಆಗುತ್ತದೆ. ಆ ಸಮಯದಲ್ಲಿ ಪೋಸ್ಟರ್ ಕಾಪಿಯಾಗಿದೆ ಎಂದು ದೊಡ್ಡ ಸುದ್ದಿಯಾಗುತ್ತದೆ. ಇದೀಗ ರಚಿತಾ ರಾಮ್ ಹೊಸ ಸಿನಿಮಾದ ಪೋಸ್ಟರ್ ಮೇಲೆಯೂ ಅಪವಾದ ಬಂದಿದೆ.

ಇತ್ತೀಚಿಗಷ್ಟೆ ರಚಿತಾ ರಾಮ್ ನಟನೆಯ 'ಏಪ್ರಿಲ್' ಸಿನಿಮಾದ ಪೋಸ್ಟರ್ ಬಿಡುಗಡೆಯಾಗಿತ್ತು. ಫೋಟೋ ಫ್ರೇಮ್ ಒಳಗೊಂದು ಫೋಟೋ ಫ್ರೇಮ್ ಅದರೊಳಗೆ ಮತ್ತೊಂದು ಫೋಟೋ ಫ್ರೇಮ್ ರೀತಿ ಇರುವ ಪೋಸ್ಟರ್ ಗಮನ ಸೆಳೆದಿತ್ತು.

ಚಿರು ಸರ್ಜಾ, ರಚಿತಾ ರಾಮ್ ಹಾಗೂ ಬಾಲ ಕಲಾವಿದೆ ಪೋಸ್ಟರ್ ನಲ್ಲಿ ಕಾಣಿಸಿಕೊಂಡಿದ್ದರು. ಇದೀಗ ಈ ಸಿನಿಮಾದ ಪೋಸ್ಟರ್ ನಮ್ಮ ಸಿನಿಮಾದ ಪೋಸ್ಟರ್ ಗೆ ಹೋಲಿಕೆ ಆಗುತ್ತಿದೆ ಎಂದು ಮತ್ತೊಂದು ಚಿತ್ರತಂಡ ಆರೋಪ ಮಾಡಿದೆ.

Is April Kannada Movie Poster Copied?

'i am ಪ್ರೆಗ್ನೆಂಟ್' ಎನ್ನುವ ಸಿನಿಮಾದ ಪೋಸ್ಟರ್ ಡಿಸೈನ್ ರೀತಿಯೇ 'ಏಪ್ರಿಲ್' ಪೋಸ್ಟರ್ ಕೂಡ ಇದೆ. ಅಲ್ಲಿಯೂ ನಾಯಕನ ನಟ, ನಾಯಕಿ ಹಾಗೂ ಬಾಲ ನಟನ ಫೋಟೋ ಫ್ರೇಮ್ ಇಟ್ಟುಕೊಂಡಿದ್ದಾರೆ. ಹೀಗಾಗಿ ಈ ಎರಡು ಪೋಸ್ಟರ್ ಗಳು ಒಂದೇ ರೀತಿ ಕಾಣುತ್ತಿವೆ.

'ಏಪ್ರಿಲ್' ಸತ್ಯ ರಾಯಲ ನಿರ್ದೇಶನ ಸಿನಿಮಾವಾಗಿದೆ. ನಾರಾಯಣ ಬಾಬು ನಿರ್ಮಾಣ ಮಾಡಿದ್ದಾರೆ. ಸಚಿನ್ ಬಸ್ರೂರ್ ಸಂಗೀತ ನೀಡಿದ್ದಾರೆ.

More from Filmibeat

English summary
Is April kannada movie poster copied?.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X