ಪ್ರೇಮಿಗಳ ದಿನದಂದು ಶುರು ಆಗಲಿದೆ 'ಇಷ್ಕ್'

ಇತ್ತೀಚಿಗಷ್ಟೆ ನಟ ದರ್ಶನ್ 'ಇಷ್ಕ್' ಸಿನಿಮಾಗೆ ಕ್ಲಾಪ್ ಮಾಡಿ ಹೊಸತಂಡಕ್ಕೆ ಶುಭ ಹಾರೈಸಿದ್ದರು. ಅದ್ದೂರಿಯಾಗಿ ಮುಹೂರ್ತ ಮಾಡಿಕೊಂಡಿದ್ದ ಈ ಸಿನಿಮಾದ ಚಿತ್ರೀಕರಣ ಮಂದಿನ ತಿಂಗಳು ಪ್ರಾರಂಭ ಆಗುತ್ತಿದೆ. ಫೆಬ್ರವರಿ 14ರ ಪ್ರೇಮಿಗಳ ದಿನದಂದು ಸಿನಿಮಾದ ಶೂಟಿಂಗ್ ಶುರು ಆಗುತ್ತಿದೆ.

ಈ ಹಿಂದೆ ಆರ್ ಎಕ್ಸ್ ಸೂರಿ ಹಾಗೂ 'ಭೈರದೇವಿ' ಸಿನಿಮಾದಲ್ಲಿ ಸಹ ನಿರ್ದೇಶಕನಾಗಿದ್ದ ನವೀನ್ ಆರ್‌ ಮಂಡ್ಯ ಈ ಚಿತ್ರದ ಮೂಲಕ ಪೂರ್ಣ ಪ್ರಮಾಣದ ನಿರ್ದೇಶನನಾಗಿದ್ದಾರೆ. ಅವರ ಕನಸಿನ ಕಥೆಗೆ ಅರ್ಜುನ್ ಯೋಗೇಶ್ ನಾಯಕನಾಗಿ ಹಾಗೂ ಸಿರಿ ಪ್ರಹ್ಲಾದ್ ನಾಯಕಿಯಾಗಿದ್ದಾರೆ.

 ishq kannada movie shooting will be begin from february 14th.

ನಟ, ನಟಿ ಇಬ್ಬರು ಕಿರುತೆರೆ ಅನುಭವ ಹೊಂದಿದ್ದು, ಈ ಚಿತ್ರಕ್ಕೆ ಮುಂಚೆ ಅರ್ಜುನ್ 'ಏನೆಂದು ಹೆಸರಿಡಲಿ' ಸಿನಿಮಾದಲ್ಲಿ ಅಭಿನಯಿಸಿದ್ದರು. ಇದೀಗ ಸಿನಿಮಾದ ಪೋಸ್ಟರ್ ಸಹ ಬಿಡುಗಡೆಯಾಗಿದ್ದು, ಕಲರ್ ಫುಲ್ ಆಗಿವೆ. 'ಇಷ್ಕ್' ಲವ್ ಸ್ಟೋರಿ ಹಾಗೂ ಮಾಸ್ ಎಲಿಮೆಂಟ್ಸ್ ಇರುವ ಪಕ್ಕಾ ಕಮರ್ಷಿಯಲ್ ಸಿನಿಮಾವಾಗಿದೆ. ವಿಶೇಷ ಅಂದರೆ, ಚಿತ್ರದ ಒಂದು ಹಾಡನ್ನು ತಾಜ್ ಮಹಲ್ ಮುಂದೆ ಚಿತ್ರೀಕರಣ ಮಾಡಲಾಗುತ್ತಿದೆ.

 ishq kannada movie shooting will be begin from february 14th.

ಫೆಬ್ರವರಿಯಿಂದ ಶೂಟಿಂಗ್ ಶುರು ಆಗಲಿದ್ದು, ಬೆಂಗಳೂರು, ರಾಮೂಜಿ ಫಿಲ್ಮ್ ಸಿಟಿ, ಮೈಸೂರು, ತಾಜ್ ಮಹಾಲ್ ನಲ್ಲಿ ಚಿತ್ರೀಕರಣ ನಡೆಯಲಿದೆ.

More from Filmibeat

English summary
'Ishq' kannada movie shooting will be begin from february 14th.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X