ಡಬ್ಬಿಂಗ್ ವಿರೋಧಿಸಿದಕ್ಕೆ ದಂಡ ಹಾಕಿರುವ ಬಗ್ಗೆ ಜಗ್ಗೇಶ್ ಪ್ರತಿಕ್ರಿಯೆ

By Pavithra

Recommended Video

2 ಲಕ್ಷ ದಂಡ ಕಟ್ತಾರಾ..?ಜಗ್ಗೇಶ್ ಏನ್ ಅಂತಾರೆ..? | Filmibeat Kannada

ರಾಜ್ಯದಲ್ಲಿ ಡಬ್ಬಿಂಗ್ ಸಿನಿಮಾ ಪ್ರದರ್ಶನವನ್ನು ವಿರೋಧ ಮಾಡಿದ ಕಾರಣ ಭಾರತದ ಸ್ಪರ್ಧಾತ್ಮಕ ಆಯೋಗ ಕನ್ನಡ ಒಕ್ಕೂಟ ಸೇರಿದಂತೆ ವಾಣಿಜ್ಯ ಮಂಡಳಿ ಸೇರಿದಂತೆ ಹಲವರಿಗೆ ಲಕ್ಷಾಂತರ ದಂಡ ಹಾಕಿತ್ತು. ದಂಡ ಹಾಕಿಸಿಕೊಂಡವರ ಪಟ್ಟಿಯಲ್ಲಿ ನಟ ಜಗ್ಗೇಶ್ ಕೂಡ ಸೇರಿಕೊಂಡಿದ್ದರು

ಭಾರತದ ಸ್ಪರ್ಧಾತ್ಮಕ ಆಯೋಗವು ಡಬ್ಬಿಂಗ್ ವಿರೋಧಿಸಿ ಮಾತನಾಡಿದ್ದಾರೆ ಎನ್ನುವ ಕಾರಣದಿಂದಾಗಿ ನಟ ಜಗ್ಗೇಶ್‌ ಅವರಿಗೆ 2,71,286 ರೂಪಾಯಿ ದಂಡವನ್ನು ಹಾಕಿತ್ತು ಈ ಬಗ್ಗೆ ನಟ ಜಗ್ಗೇಶ್ ಇಂದು ತಮ್ಮ ಸಿನಿಮಾದ ಸುದ್ದಿಗೋಷ್ಠಿಯಲ್ಲಿ ಪ್ರತಿಕ್ರಿಯೆ ನೀಡಿದ್ದಾರೆ.

"ನಾನು ಚಿತ್ರರಂಗಕ್ಕಾಗಿ ಹೋರಾಟ ಮಾಡಿದ್ದು. ಜಗ್ಗೇಶ್ ಗೋಸ್ಕರ ಅಲ್ಲ. ಕನ್ನಡ ಚಲನಚಿತ್ರ ವಾಣಿಜ್ಯ ಮಂಡಳಿ ಕರೆದಿದ್ದಕ್ಕೆ ಹೋಗಿದ್ದೆ. ಸ್ವಾರ್ಥಕ್ಕಾಗಿ ಹೋಗಿಲ್ಲ. ಡಬ್ಬಿಂಗ್ ಮಾಡಿರುವವರಿಗೆ ಲಾಸ್ ಆಗಿರಬೇಕು ಅದಕ್ಕೆ ಹೀಗೆ ಮಾಡುತ್ತಿದ್ದಾರೆ ಮಾಡಿಕೊಳ್ಳಲಿ".

Jaggesh has responded to the penalty imposed by the competitive commission of India

"ಕಾನೂನಿನ ಮುಂದೆ ನಾನು ದೊಡ್ಡವನಲ್ಲ ಹೋರಾಟ ಮಾಡ್ತೀನಿ. ಮೇಲ್ಮನವಿ ಸಲ್ಲಿಸುತ್ತೇನೆ. ನಾನು ಸುಪ್ರಿಂ ಕೋರ್ಟ್ ಆದೇಶ ಬರುವುದಕ್ಕೂ ಮುನ್ನ ಮಾತನಾಡಿದ್ದು. ಆದೇಶ ಬಂದ ನಂತರ ಮಾತನಾಡಿಲ್ಲ" ಎಂದಿದ್ದಾರೆ ಜಗ್ಗೇಶ್.

More from Filmibeat

English summary
Kannada actor Jaggesh has responded to the penalty imposed by the competitive commission of India . Jaggesh Said I have fought for the Kannada industry. Not for Jaggesh. Said.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X