ಬಹುಭಾಷಾ ಸಿನಿಮಾ ರಿಜೆಕ್ಟ್ ಮಾಡಿದ್ದ ಜಗ್ಗೇಶ್: ಕಾರಣವೇನು?

ನವರಸ ನಾಯಕ ಜಗ್ಗೇಶ್ ಬಹುತೇಕ ನಾಲ್ಕು ದಶಕಗಳಿಂದ ಕನ್ನಡ ಚಿತ್ರರಂಗದಲ್ಲಿ ನಟಿಸುತ್ತಿದ್ದಾರೆ. ಹಾಸ್ಯನಟ, ಖಳನಟ, ಪೋಷಕ ನಟ, ನಾಯಕ ನಟ ಹೀಗೆ ಎಲ್ಲ ರೀತಿಯ ಪಾತ್ರಗಳಲ್ಲೂ ನಟಿಸಿ ಜನಮನ ಗೆದ್ದಿರುವ ಕಲಾವಿದ.

ಇಂತಹ ಕಲಾವಿದ ಕನ್ನಡ ಸಿನಿಮಾ ಬಿಟ್ಟು ಬೇರೆ ಭಾಷೆಯಲ್ಲಿ ಯಾಕೆ ನಟಿಸಲ್ಲ ಎಂಬ ಕುತೂಹಲದ ಜೊತೆ ಪ್ರಶ್ನೆಯೂ ಮೂಡುತ್ತೆ. ಅದಕ್ಕೆ ಜಗ್ಗೇಶ್ ಅವರೇ ಹಲವು ಭಾರಿ ಹೇಳಿಕೊಂಡಿರುವಂತೆ 'ಸ್ವಾಭಿಮಾನ' ಕಾರಣ.

ಇತ್ತೀಚಿಗಷ್ಟೆ ಜಗ್ಗೇಶ್ ಅವರಿಗೆ ಬಹುಭಾಷೆಯಲ್ಲಿ ನಟಿಸುವ ಅವಕಾಶ ಬಂದಿದ್ದಂತೆ. ಆದರೆ, ಆ ಚಿತ್ರವನ್ನ ಒಪ್ಪಲಿಲ್ಲವಂತೆ ಜಗ್ಗೇಶ್. ಈ ಬಗ್ಗೆ ಸ್ವತಃ ಜಗ್ಗಣ್ಣ ಟ್ವಿಟ್ಟರ್ ನಲ್ಲಿ ಹಂಚಿಕೊಂಡಿದ್ದು, ಹೆಮ್ಮೆ ವ್ಯಕ್ತಪಡಿಸಿದ್ದಾರೆ.

Jaggesh rejects multilingual movie

ಜಗ್ಗೇಶ್ ನಟನೆಯ 'ಪ್ರೀಮಿಯರ್ ಪದ್ಮಿನಿ' ಸಿನಿಮಾ ಬಿಡುಗಡೆಯಾಗಿದ್ದು, ಯಶಸ್ವಿ ಪ್ರದರ್ಶನ ಕಾಣುತ್ತಿದೆ. ಅದರ ಹಿಂದೆಯೇ ಜಗ್ಗೇಶ್ ಮತ್ತು ಮೇಘನಾ ಗಾಂವ್ಕರ್ ನಟನೆಯ 'ಕಾಳಿದಾಸ ಕನ್ನಡ ಮೇಷ್ಟ್ರು' ರಿಲೀಸ್ ಗೆ ಸಜ್ಜಾಗಿದೆ. ತೋತಾಪುರಿ ಸಿನಿಮಾ ಚಿತ್ರೀಕರಣ ಮಾಡಲಿದ್ದಾರೆ.

More from Filmibeat

English summary
Kannada actor Jaggesh rejects multilingual movie in 2019. because he did not interest to act in other languages.
Read more about: jaggesh ಜಗ್ಗೇಶ್
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X