ಪವರ್ ಸ್ಟೇಷನ್ ಗೆ ಹೊಸ ಇಮೇಜು ಈ ಜೇಮ್ಸ್

ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಮತ್ತು 'ಬಹದ್ದೂರ್' ಚೇತನ್ ಕುಮಾರ್ ಕಾಂಬಿನೇಷನ್ ನಲ್ಲಿ ಬರಬೇಕಿದ್ದ ಜೇಮ್ಸ್ ಸಿನಿಮಾ ಬಹುಶಃ ನಿಂತು ಹೋಯ್ತು ಎಂದುಕೊಂಡಿದ್ದರು. ಆದ್ರೆ, ಈ ಚಿತ್ರಕ್ಕೆ ಮತ್ತೆ ಚಾಲನೆ ಸಿಕ್ಕಿದ್ದು, ಈ ವರ್ಷದಲ್ಲೇ ಸೆಟ್ಟೇರಬಹುದು.

ಪುನೀತ್ ಹುಟ್ಟುಹಬ್ಬದ ಪ್ರಯುಕ್ತ ಜೇಮ್ಸ್ ಚಿತ್ರತಂಡದಿಂದ ಅಧಿಕೃತವಾಗಿ ಮೋಷನ್ ಪೋಸ್ಟರ್ ರಿಲೀಸ್ ಆಗಿದ್ದು, ಪುನೀತ್ ಇಮೇಜ್ ಗೆ ಈ ಸಿನಿಮಾ ಎಕ್ಸ್ಟ್ರಾ ಮೈಲೇಜು ನೀಡಲಿದೆ ಎಂಬ ಮಾತು ಕೇಳಿಬರ್ತಿದೆ.

James movie motion poster release

ಅದರಲ್ಲೂ ಮೋಷನ್ ಪೋಸ್ಟರ್ ಮೇಲಿರುವ ''"ಇವರು ಯಾವತ್ತೂ RACEಗೆ ಇಳಿಯಲ್ಲ, ಇಳಿದ್ರೆ ಅದು RACEಹೇ ಅಲ್ಲ..ONE MAN SHOW" ಎಂಬ ಡೈಲಾಗ್ ಚಿತ್ರದ ಬಗ್ಗೆ ಅತಿಯಾದ ನಿರೀಕ್ಷೆ ಹುಟ್ಟಿಕೊಳ್ಳಲು ಕಾರಣವಾಗಿದೆ.

ಯಾಕಂದ್ರೆ, ಈ ಚಿತ್ರವನ್ನ ನಿರ್ದೇಶನ ಮಾಡಲಿರೋದು ಬಹದ್ದೂರ್ ಖ್ಯಾತಿಯ ಚೇತನ್. ಸಾಮಾನ್ಯವಾಗಿ, ಬೇರೆ ನಿರ್ದೇಶಕರ ಚಿತ್ರಗಳಿಗೆ ಚೇತನ್ ಬರೆಯುವ ಹಾಡುಗಳು ಮತ್ತು ಡೈಲಾಗ್ ಗಳೇ ದೊಡ್ಡ ಮಟ್ಟದ ಅಬ್ಬರವಿಡ್ತಿದೆ. ಇನ್ನು ತಮ್ಮದೇ ಸಿನಿಮಾದಲ್ಲಿ ಪುನೀತ್ ಅವರ ನಟನೆ ಅಂದ್ರೆ ಕೇಳ್ಬೇಕಾ?

ಸದ್ಯ ಭರಾಟೆ ಚಿತ್ರದಲ್ಲಿ ತೊಡಗಿಕೊಂಡಿರುವ ಚೇತನ್ ಕುಮಾರ್ ಆ ಸಿನಿಮಾ ಬಳಿಕ, ಜೇಮ್ಸ್ ಕೈಗೆತ್ತಿಕೊಳ್ಳಲಿದ್ದಾರೆ. ಈ ಕಡೆ ಪುನೀತ್ ಯುವರತ್ನ ಸಿನಿಮಾ ಮುಗಿಸಿ ಜೇಮ್ಸ್ ಆರಂಭಿಸುವ ಸಾಧ್ಯತೆ ಇದೆ.

More from Filmibeat

English summary
Chethan kumar Directional, Power star puneeth rajkumar starrer James movie motion poster released today (march 17th).
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X