For Quick Alerts
  ALLOW NOTIFICATIONS  
  For Daily Alerts

  'ಯು.ಎಸ್.ಎ'ನಲ್ಲಿ ಟಿ.ಎನ್.ಸೀತಾರಾಮ್ ಅವರ 'ಕಾಫಿತೋಟ' ಬಿಡುಗಡೆ

  By Bharath Kumar
  |

  ಕನ್ನಡದ ಖ್ಯಾತ ನಿರ್ದೇಶಕ ಟಿ.ಎನ್ ಸೀತಾರಾಮ್ ಅವರು ಸುಮಾರು 9 ವರ್ಷದ ನಂತರ ನಿರ್ದೇಶನ ಮಾಡಿದ್ದ 'ಕಾಫಿತೋಟ' ಚಿತ್ರ ಈಗ ಯು.ಎಸ್.ಎ ನಲ್ಲಿ ಪ್ರದರ್ಶನವಾಗುತ್ತಿದೆ.

  ಅಕ್ಟೋಬರ್ 13 ರಂದು ಅಟ್ಲಾಂಟಾ ರಾಷ್ಟ್ರದಲ್ಲಿ 'ಕಾಫಿತೋಟ' ತೆರೆಕಂಡಿದ್ದು, ಈ ವಾರಾಂತ್ಯಕ್ಕೆ ಕನ್ನಡ ಪ್ರೇಕ್ಷಕರನ್ನ ರಂಜಿಸುತ್ತಿದೆ. ಯು.ಎಸ್ ನ ಹಲವು ಚಿತ್ರಮಂದಿರಗಳಲ್ಲಿ 'ಕಾಫಿತೋಟ' ಸಿನಿಮಾ ಪ್ರದರ್ಶನವಾಗುತ್ತಿದೆ.

  ವಿಮರ್ಶೆ: ಕುತೂಹಲಭರಿತ 'ಕಾಫಿತೋಟ'ದಲ್ಲಿ ಥ್ರಿಲ್ಲಿಂಗ್ ಜರ್ನಿ

  ಆಗಸ್ಟ್ 18 ರಂದು ಕರ್ನಾಟಕದಲ್ಲಿ ರಿಲೀಸ್ ಆಗಿದ್ದ 'ಕಾಫಿತೋಟ' ಚಿತ್ರದಲ್ಲಿ ರಾಧಿಕ ಚೇತನ್, ರಘು ಮುಖರ್ಜಿ, ರಾಹುಲ್, ಟಿ.ಎನ್.ಸೀತಾರಾಮ್ ಸೇರಿದಂತೆ ಹಲವರು ಅಭಿನಯಿಸಿದ್ದಾರೆ.

  ಟಿ.ಎನ್.ಸೀತಾರಾಮ್ ಅವರು ಕಥೆ, ಚಿತ್ರಕಥೆ, ಸಂಭಾಷಣೆ ಬರೆದು ನಿರ್ದೇಶನ ಮಾಡಿದ್ದರು. ಅಶೋಕ್ ಕಶ್ಯಪ್ ಅವರ ಅದ್ಭುತ ಛಾಯಾಗ್ರಹಣ ಈ ಚಿತ್ರಕ್ಕಿದೆ. ಮತ್ತು ಮಿಥುನ್ ಮುಕುಂದನ್ ಮತ್ತು ಅನೂಪ್ ಸೀಳಿನ್ ಅವರ ಸಂಗೀತವಿದೆ.

  English summary
  T.N.Sitharam's 'Kaafi Thota' has released in USA on October 13th at DigiMax Theaters (Old Navrang Theaters).

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X