For Quick Alerts
  ALLOW NOTIFICATIONS  
  For Daily Alerts

  ಅನಿರೀಕ್ಷಿತವಾಗಿ ಕಾಜಲ್ ಗೆ ಕಿಸ್ ಕೊಟ್ಟ ಕ್ಯಾಮರಾ ಮ್ಯಾನ್

  |
  ಕಾಜಲ್ ಅಗರ್ವಾಲ್ ರನ್ನ ಎಳೆದು ಮುತ್ತಿಟ್ಟ ತೆಲುಗು ಛಾಯಾಗ್ರಾಹಕ | FILMIBEAT KANNADA

  ಸಿನಿಮಾ ನಟಿಯರಿಗೆ ಆಗಾಗ ಮುಜುಗರದ ಸಂಧರ್ಭಗಳು ಎದುರಾಗುತ್ತಿರುತ್ತಿದೆ. ಈಗ ಟಾಲಿವುಡ್ ನಟಿ ಕಾಜಲ್ ಅಗರ್ವಾಲ್ ಅವರಿಗೂ ಇದ್ದಕ್ಕಿದ್ದ ಹಾಗೆ ಮುತ್ತು ಕೊಟ್ಟ ಘಟನೆ ನಡೆದಿದೆ.

  'ಕವಚಂ' ಸಿನಿಮಾದ ಆಡಿಯೋ ಬಿಡುಗಡೆ ಕಾರ್ಯಕ್ರಮಕ್ಕೆ ನಟಿ ಕಾಜಲ್ ಆಗಮಿಸಿದ್ದರು. ಈ ವೇಳೆ ಚಿತ್ರದ ಬಗ್ಗೆ ಮಾತನಾಡುತ್ತಿರುವ ಅವರಿಗೆ ಮುತ್ತಿನ ಉಡುಗೊರೆಯನ್ನು ನೀಡಿದ್ದು ಕ್ಯಾಮರಾ ಮ್ಯಾನ್ ಚೋಟಾ.

  ಕಾಜಲ್ ಚಿತ್ರದ ಬಗ್ಗೆ ಮಾತನಾಡುತ್ತಿರುವಾಗ ಕ್ಯಾಮರಾ ಮ್ಯಾನ್ ಚೋಟಾ ಬಗ್ಗೆ ಪ್ರಸ್ತಾಪ ಮಾಡಿದ್ದರು. ಆಗ ಚೋಟಾ ಕಾಜಲ್ ಬಳಿ ಬಂದು ಕಿಸ್ ಕೊಟ್ಟರು. ಕಾಜಲ್ ಗೆ ತಿಳಿಯದೆ ಇದ್ದಕ್ಕಿದ್ದ ಹಾಗೆ ಮುತ್ತಿನ ಕಥೆ ನಡೆಯಿತು. ಒಂದು ಕ್ಷಣ ಕಾರ್ಯಕ್ರಮದಲ್ಲಿ ಇದ್ದ ಎಲ್ಲರೂ ಶಾಕ್ ಆಗಿ ಬಿಟ್ಟರು.

  ನವೀನ್ ಗೆ ಕಿಸ್ ಕೊಟ್ಟ ಸೋನು: 'ದೊಡ್ಮನೆ'ಯಲ್ಲಿ ಶುರುವಾಯ್ತು 'ಮುತ್ತಿನ' ಕಥೆ

  ನಂತರ ಮಾತು ಮುಂದುವರೆಸಿದ ಕಾಜಲ್ ನಕ್ಕು ಚೋಟಾ ಅವರು ನನಗೆ ಕುಟುಂಬದವರು ಇದ್ದಂತೆ. ಅವರ ಜೊತೆಗೆ ಅನೇಕ ಸಿನಿಮಾಗಳಲ್ಲಿ ಕೆಲಸ ಮಾಡಿದ್ದೇನೆ ಎಂದರು. ಕಾಜಲ್ ಮಾತಿನ ನಂತರ ಎಲ್ಲರೂ ಸಮಾಧಾನವಾದರು.

  English summary
  Tollywood cinematographer Chota K Naidu kissed actress Kajal Agarwal during 'Kavacham' movie teaser launch event

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X