ಪ್ರೀತಿಯ ಅಜ್ಜಿಯನ್ನು ಕಳೆದುಕೊಂಡ ಕಾಜಲ್ ಅಗರ್ವಾಲ್

ಟಾಲಿವುಡ್ ಹಾಗೂ ಕಾಲಿವುಡ್ ನಟಿ ಕಾಜಲ್ ಅಗರ್ವಾಲ್ ತಮ್ಮ ಪ್ರೀತಿಯ ಅಜ್ಜಿಯನ್ನು ಕಳೆದುಕೊಂಡಿದ್ದಾರೆ. ಕಾಜಲ್ ಕುಟುಂಬಕ್ಕೆ ಆಲದ ಮರದಂತೆ ಇದ್ದ ಅಜ್ಜಿ ವಿಧಿವಶರಾಗಿದ್ದಾರೆ.

ಅಜ್ಜಿ ಕಳೆದುಕೊಂಡ ದುಃಖವನ್ನು ಇನ್ಟಾಗ್ರಾಮ್ ಖಾತೆಯಲ್ಲಿ ಕಾಜಲ್ ಹಂಚಿಕೊಂಡಿದ್ದಾರೆ. ತಮ್ಮ ಅಜ್ಜಿಯ ಜೊತೆಗೆ ಕಳೆದ ಮಧುರ ಕ್ಷಣಗಳ ಫೋಟೋಗಳನ್ನು ನೆನೆದು ಕಣ್ಣೀರು ಹಾಕಿದ್ದಾರೆ.

''ನನ್ನ ಅತ್ಯಂತ ಸುಂದರ ಅಜ್ಜಿ. ನಿಮ್ಮ ಆದರ್ಶ, ಮಕ್ಕಳ ಗುಣ, ಗೌರವ, ಸಹಾನುಭೂತಿಯೊಂದಿಗೆ ಬದುಕಲು ನಾವು ಪ್ರಯತ್ನ ಮಾಡುತ್ತೇವೆ. ನಿಮ್ಮ ಪ್ರೀತಿ ಯಾವಾಗಲೂ ನನ್ನ ಗುರಿಯ ಜೊತೆಗೆ ನಿಂತಿರುತ್ತದೆ. ನಿಮ್ಮ ಆತ್ಮಕ್ಕೆ ಶಾಂತಿ ಸಿಗಲಿ ಅಜ್ಜಿ. ಐ ಲವ್ ಯೂ, ನಾವು ನಿನ್ನನ್ನು ಬಹಳ ಮಿಸ್ ಮಾಡಿಕೊಳ್ಳುತ್ತೇವೆ.'' ಎಂದು ತಮ್ಮ ಸಾಲುಗಳ ಮೂಲಕ ಅಜ್ಜಿಗೆ ನುಡಿ ನಮನ ಸಲ್ಲಿಸಿದ್ದಾರೆ.

kajal aggarwal grand mother passes away

18 ಡಿಸೆಂಬರ್ 1929ರಲ್ಲಿ ಹುಟ್ಟಿದ್ದ ಕಾಜಲ್ ಅಜ್ಜಿ 29 ಮಾರ್ಚ್ 2019 ಎಂದು ನಿಧನ ಹೊಂದಿದ್ದಾರೆ. 80 ವರ್ಷದ ಬದುಕಿನ ನಂತರ ಈಗ ಚಿರನಿದ್ರೆಗೆ ಈ ಜೀವ ಜಾರಿದೆ.

ಅಂದಹಾಗೆ, ಕಾಜಲ್ ಅಗರ್ವಾಲ್ 2004ರಲ್ಲಿ ಕೆರಿಯರ್ ಶುರು ಮಾಡಿದ್ದ ಕಾಜಲ್ ತೆಲುಗು, ತಮಿಳು ಹಾಗೂ ಹಿಂದಿ ಚಿತ್ರಗಳಲ್ಲಿ ನಟಿಸಿ ದೊಡ್ಡ ಖ್ಯಾತಿ ಪಡೆದಿದ್ದಾರೆ.

More from Filmibeat

English summary
Telugu actress Kajal Aggarwal grand mother passes away. Kajal became emotional by sharing her grand mother photos in instagram.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X