ಭಾರತದ ಈ ಸ್ಟಾರ್ ಕ್ರಿಕೆಟಿಗನ ಮೇಲೆ ಕಾಜಲ್ ಗೆ ಕ್ರಶ್ ಆಗಿತ್ತಂತೆ.!

ಸೌತ್ ಚೆಲುವೆ ಕಾಜಲ್ ಅಗರ್ ವಾಲ್ ಸದ್ಯ ಪ್ಯಾರಿಸ್ ಪ್ಯಾರಿಸ್ ಸಿನಿಮಾದ ಬಿಡುಗಡೆಯ ಕಾತುರದಲ್ಲಿದ್ದಾರೆ. ಅದಾದ ಬಳಿಕ ಕೋಮಲಿ, ಸೀತಾ, ಹಾಗೂ ಹೆಸರಿಡದ ಇನ್ನೊಂದು ಚಿತ್ರದಲ್ಲಿ ನಟಿಸಲಿದ್ದಾರೆ.

ದಕ್ಷಿಣ ಭಾರತ ಹಾಗೂ ಆ ಕಡೆ ಬಾಲಿವುಡ್ ನಲ್ಲಿ ನಟಿಸಿ ಗಮನ ಸೆಳೆದಿರುವ ಕಾಜಲ್ ಈಗ ಖಾಸಗಿ ವಿಚಾರಕ್ಕೆ ಸುದ್ದಿಯಾಗಿದ್ದಾರೆ. ಭಾರತದ ಖ್ಯಾತ ಕ್ರಿಕೆಟರ್ ಜೊತೆ ಕಾಜಲ್ ಹೆಸರು ಕೇಳಿಬರ್ತಿದೆ.

ಹೌದು, ಭಾರತ ಕ್ರಿಕೆಟ್ ತಂಡ ಹಿಟ್ ಮ್ಯಾನ್ ರೋಹಿತ್ ಶರ್ಮಾ ಅವರ ಮೇಲೆ ಕಾಜಲ್ ಗೆ ಕ್ರಶ್ ಆಗಿತ್ತಂತೆ. ರೋಹಿತ್ ಶರ್ಮಾ ಅಂದ್ರೆ ಕಾಜಲ್ ಗೆ ಸಿಕ್ಕಾಪಟ್ಟೆ ಇಷ್ಟವಂತೆ. ಕೇವಲ ಕ್ರಶ್ ಮಾತ್ರವಲ್ಲ ಅವರ ಬಹುದೊಡ್ಡ ಅಭಿಮಾನಿ ನಾನು'' ಎಂದು ಸಂದರ್ಶನವೊಂದರಲ್ಲಿ ಕಾಜಲ್ ಹೇಳಿಕೊಂಡಿದ್ದಾರೆ.

Kajal aggarwal was crush on this indian cricketer

ಕಾಜಲ್ ಅವರ ಈ ಮಾತು ಕೇಳಿ ಅಭಿಮಾನಿಗಳು ಥ್ರಿಲ್ ಆಗಿದ್ದಾರೆ. ಆ ಕಡೆ ರೋಹಿತ್ ಶರ್ಮಾ ಅಭಿಮಾನಿಗಳು, ಈ ಕಡೆ ಕಾಜಲ್ ಅಭಿಮಾನಿಗಳು ಇದಕ್ಕೆ ಕಾಮೆಂಟ್ ಮಾಡ್ತಿದ್ದಾರೆ. 'ಸಾರಿ, ರೋಹಿತ್ ಶರ್ಮಾಗೆ ಮದುವೆ ಆಗಿದೆ' ಎಂದು ಹಾಸ್ಯಚಟಾಕಿ ಹಾರಿಸುತ್ತಿದ್ದಾರೆ.

More from Filmibeat

English summary
Kajal Aggarwal recently revealed she has a crush on Indian cricketer, Rohit Sharma. Kajal Aggarwal is all set for her next release, Paris Paris.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X