»   » ಕಂಗನಾ ಶರ್ಮಾ'ರ 'ಮನ್‌ಮ್ಮನಿ' ಹಾಟೆಸ್ಟ್ ವಿಡಿಯೋ ಟ್ರ್ಯಾಕ್‌ ನೋಡಿದ್ರಾ..!

ಕಂಗನಾ ಶರ್ಮಾ'ರ 'ಮನ್‌ಮ್ಮನಿ' ಹಾಟೆಸ್ಟ್ ವಿಡಿಯೋ ಟ್ರ್ಯಾಕ್‌ ನೋಡಿದ್ರಾ..!

Posted By:
Subscribe to Filmibeat Kannada

ಎಲ್ಲರೂ ಸಹ ಮನರಂಜನೆಗಾಗಿ ಆಗಾಗ ಹಾಟೆಸ್ಟ್ ಐಟೆಂ ಸಾಂಗ್ ಸರ್ಚ್‌ ಮಾಡುವುದು ಉಂಟು. ಹಾಟೆಸ್ಟ್‌ ವಿಡಿಯೋ ಸಾಂಗ್ ಎಂದ ತಕ್ಷಣ ನೆನಪಿಗೆ ಬರುವುದು ಬಾಲಿವುಡ್ ವಿಡಿಯೋ ಸಾಂಗ್ ಗಳು. ಹಾಟ್ ಐಟೆಂ ನ ಸೆಕ್ಸಿಯಷ್ಟ್ ವೀಡಿಯೊ ಸಾಂಗ್ ನೋಡುಗರು ಇಂಡಿಯನ್ ಬ್ಯೂಟಿಗಳ ಹಾಡುಗಳಿಗಾಗಿ ಸರ್ಚ್‌ ಮಾಡುವುದು ಉಂಟು.

ಹಾಟ್ ಐಟೆಂ ಸಾಂಗ್, ಸೆಕ್ಸಿಯಷ್ಟ್ ಬ್ಯೂಟಿಫುಲ್ ಹಾಡುಗಳಲ್ಲಿ ಯಾವಾಗಲು ಟ್ರೆಂಡಿಯಾಗಿ ಕಾಣುವವರು ಹೆಲೆನ್‌ ಇಂದ ಹಿಡಿದು ಮಲೈಕಾ, ಕರೀನಾ, ಸೋನಾಕ್ಷಿ, ಕತ್ರಿನಾ ವರೆಗೆ. ಈ ಬ್ಯುಟಿ ಡಾಲ್‌ ಗಳೆಲ್ಲಾ ಟ್ರೆಂಡ್ ಆಗಿ ಕಾಣುತ್ತಿದ್ದದ್ದು ಈ ವರೆಗೆ ಮಾತ್ರ. ಆದರೆ ಈಗ ಟ್ರೆಂಡಿಯಲ್ಲಿ ಬೇರೆಯೇ ಬಾಲಿವುಡ್ ಸೆಕ್ಸಿಯಷ್ಟ್ ವೂಮೆನ್‌ ಒಬ್ಬರು ಇದ್ದಾರೆ. ಇವರ ಇತ್ತೀಚಿನ ಒಂದು ಸೆಕ್ಸಿಯಷ್ಟ್ ಹಾಟ್ ಐಟೆಂ ಸಾಂಗ್ ಒಂದು ಈ ವರ್ಷದ ಟ್ರೆಂಡಿ ಹಾಟೆಸ್ಟ್‌ ಐಟೆಂ ಸಾಂಗ್ ಆಗಿದೆ. ಅವರ ಹಾಟೆಸ್ಟ್‌ ಐಟೆಂ ಸಾಂಗ್ ಯಾವುದು? ಈ ಬ್ಯೂಟಿ ಡಾಲ್‌ ಯಾರು? ಈ ಮಾಹಿತಿ ಇಲ್ಲಿದೆ ನೋಡಿ.

ಹಾಟೆಸ್ಟ್ ಸಾಂಗ್ ವೂಮೆನ್ ಇವರೇ..!

ಈ ವರ್ಷದ ಬಾಲಿವುಡ್ ಹಾಟೆಸ್ಟ್‌ ಐಟೆಂ ಸಾಂಗ್‌ ಮೂಲಕ ಟ್ರೆಂಡಿಯಲ್ಲಿರುವವರು ಬೇರಾರು ಅಲ್ಲಾ. ಆಕ್ಟರ್, ಮಾಡೆಲ್‌ ಹಾಗೂ ಸಿಂಗರ್ ಸಹ ಆಗಿರುವ ಕಂಗನಾ ಶರ್ಮಾ.

ಹಾಟೆಸ್ಟ್ ಸಾಂಗ್ ಯಾವುದು?

ಅಂದಹಾಗೆ ಈಗ ಟ್ರೆಂಡಿ ಬಾಲಿವುಡ್ ಹಾಟೆಸ್ಟ್‌ ಸಾಂಗ್ ಆಗಿ ಸರ್ಚ್‌ ನಲ್ಲಿರುವುದು ಕಂಗನಾ ಶರ್ಮಾ ಮೀನಿ ಗಿಂತ ಹೆಚ್ಚಾಗಿ ಬಳುಕಿರುವ 'ಮನ್‌ಮ್ಮನಿ' ವಿಡಿಯೋ ಸಾಂಗ್.

'ಮನ್‌ಮ್ಮನಿ' ಲೇಡಿ ಜೊತೆ ಮಿಂಚಿದ ಡ್ಯಾನಿಶ್ ಭಟ್

'ಮನ್‌ಮ್ಮನಿ' ಅಫಿಶೀಯಲ್ ಮ್ಯೂಸಿಕ್ ವಿಡಿಯೋದಲ್ಲಿ ಕಂಗನಾ ಶರ್ಮಾ ಜೊತೆ ಮಾಡೆಲ್ ಮತ್ತು ಆಕ್ಟರ್ ಆದ ಡ್ಯಾನಿಶ್ ಭಟ್ ರೊಮ್ಯಾನ್ಸ್ ಮಾಡಿದ್ದಾರೆ.

ಬಾಲಿವುಡ್‌ ಸೆನ್ಸೇಷನಲ್‌ ಆಗಿದೆ 'ಮನ್‌ಮ್ಮನಿ'

ಕಂಗನಾ ಶರ್ಮಾ ಮತ್ತು ಡ್ಯಾನಿಶ್ ಭಟ್ ರೊಮ್ಯಾನ್ಸ್ ಮಾಡುತ್ತಾ ಪಡ್ಡೆ ಹುಡುಗರ ಮೈನವಿರೇಳಿಸುವ 'ಮನ್‌ಮ್ಮನಿ' ಬಾಲಿವುಡ್‌ ಸಾಂಗ್ ಗಳ ಪೈಕಿ ಸೆನ್ಷೇಷನಲ್ ಹುಟ್ಟುಹಾಕಿದೆ.

ಈ ವರ್ಷದ ಎಲ್ಲಾ ರೆಕಾರ್ಡ್ ಬ್ರೇಕ್ ಮಾಡಿದೆ 'ಮನ್‌ಮ್ಮನಿ'

ಬಾಂಬ್‌ಶೆಲ್‌ ಕಂಗನಾ ಶರ್ಮಾ ಮತ್ತು ಡ್ಯಾನಿಶ್ ಭಟ್ ಕೆಮಿಸ್ಟ್ರಿಯಲ್ಲಿ ಮೂಡಿ ಬಂದಿರುವ 'ಮನ್‌ಮ್ಮನಿ' ವಿಡಿಯೋ ಟ್ರ್ಯಾಕ್ ಲೈಂಗಿಕ ಆಕರ್ಷಣೆಯ ದೃಶ್ಯಗಳಿಂದ ಕೂಡಿದ್ದು, ಈ ವರ್ಷದ ಎಲ್ಲಾ ರೆಕಾರ್ಡ್‌ ಗಳನ್ನು ಬ್ರೇಕ್ ಮಾಡಿದ್ದು, ಈ ವರ್ಷದ ಹಾಟೆಸ್ಟ್ ಸಾಂಗ್‌ ಲೀಸ್ಟ್‌ ನಲ್ಲಿ ಇದೆ.

ಮನ್‌ಮ್ಮನಿ ಹಾಡು ಹಾಡಿದ್ದು ಯಾರು?

ಪಡ್ಡೆ ಹುಡುಗರ ಕಣ್ಣುಕುಕ್ಕುವಂತೆ ಬಳುಕಿರುವ ಬ್ಯೂಟಿಫುಲ್ 'ಮನ್‌ಮ್ಮನಿ' ವಿಡಿಯೋ ಟ್ರ್ಯಾಕ್ ಗೆ ಸ್ವತಃ ಕಂಗನಾ ಶರ್ಮಾ ರವರೇ ಹಾಡಿದ್ದಾರೆ.

ಮನ್‌ಮ್ಮನಿ ಹಾಡು

ಅಂದಹಾಗೆ ಮನ್‌ಮ್ಮನಿ ವಿಡಿಯೋ ಟ್ರ್ಯಾಕ್‌ ಅನ್ನು ಫಿರೋಜ್ ಎ ಖಾನ್‌ ನಿರ್ದೇಶನ ಮಾಡಿದ್ದು, ಪಲಾಶ್ ಮುಚ್ಚಲ್ ಸಂಗೀತ ನೀಡಿದ್ದಾರೆ. ವಿಡಿಯೋ ಟ್ರ್ಯಾಕ್‌ ಗೆ ಅಲೊಕ್ ಝ ಸಾಹಿತ್ಯವಿದ್ದು, ಪ್ರಿನ್ಸ್ ಅತ್ರಿ ನಿರ್ಮಾಣ ಮಾಡಿದ್ದಾರೆ. ಕಂಗನಾ ಶರ್ಮಾ ಮೀನಿನಂತೆ ಬಳುಕಿರುವ ಈ ವರ್ಷದ ಹಾಟೆಸ್ಟ್ ಸಾಂಗ್ ಈ ಕೆಳಗಿದೆ ನೋಡಿ.

ಕಂಗನಾ ಶರ್ಮಾ ರ ಹಾಟೆಸ್ಟ್‌ ವಿಡಿಯೋ ಟ್ರ್ಯಾಕ್‌ ನೋಡಿ.

ವಿಡಿಯೋ ಲಿಂಕ್

English summary
The beautiful song Manmmani sung of dazzling Kangna Sharma, Directed by Firoz A Khan, Music by Palash Muchhal, Lyrics written by Alok Jha and Produced by Prince Attri under the Banner of Anand Kumar Production. This Song is Kangna Sharma's hottest song of the year

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada