ಖುಷಿಯಾಗಿ ಪಾರ್ಟಿ ಮಾಡಿದ ಆದಿತ್ಯ, ದರ್ಶನ್, ರಾಗಿಣಿ

By Naveen

Recommended Video

ಆದಿ ಬರ್ತ್ಡೇಲಿ ದರ್ಶನ್ - ರಾಗಿಣಿ ಮೋಜು ಮಸ್ತಿ | Oneindia Kannada

ನಟ ಆದಿತ್ಯ ಇತ್ತೀಚಿಗಷ್ಟೆ ತಮ್ಮ 40ನೇ ವರ್ಷದ ಹುಟ್ಟುಹಬ್ಬವನ್ನು ಆಚರಿಸಿಕೊಂಡಿದ್ದಾರೆ. ಈ ವೇಳೆ ತಮ್ಮ ಚಿತ್ರರಂಗದ ಸ್ನೇಹಿತರಿಗೆ ವಿಶೇಷ ಪಾರ್ಟಿ ನೀಡಿದ್ದಾರೆ.

ಈ ಪಾರ್ಟಿಯಲ್ಲಿ ನಟ ಅಂಬರೀಶ್, ದರ್ಶನ್, ಅರ್ಜುನ್ ಸರ್ಜಾ, ಸೃಜನ್ ಲೋಕೇಶ್, ನಟಿ ರಾಗಿಣಿ ದ್ವಿವೇದಿ ಭಾಗಿಯಾಗಿದ್ದಾರೆ. ಇವರ ಜೊತೆಗೆ ಆದಿತ್ಯ ಸಹೋದರಿ ರಿಷಿಕಾ ಸಿಂಗ್ ಸಹ ಹುಟ್ಟುಹಬ್ಬದ ಸಂಭ್ರಮದಲ್ಲಿ ಜೊತೆಯಾಗಿದ್ದರು. ಬರ್ತ್ ಡೇ ಪಾರ್ಟಿಯ ಫೋಟೋವನ್ನು ಆದಿತ್ಯ ತಮ್ಮ ಇನ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಇದರ ಜೊತೆಗೆ ಹುಟ್ಟುಹಬ್ಬಕ್ಕೆ ವಿಶ್ ಮಾಡಿದ ಎಲ್ಲ ಗೆಳೆಯರಿಗೆ ಧನ್ಯವಾದ ತಿಳಿಸಿದ್ದಾರೆ.

ಇನ್ನು ಆದಿತ್ಯ ಬರ್ತ್ ಡೇಯಲ್ಲಿ ದರ್ಶನ್ ಮತ್ತು ರಾಗಿಣಿ ಪ್ರಮುಖ ಆಕರ್ಷಣೆ ಆಗಿದ್ದರು. ದರ್ಶನ್ ಅವರಿಗೆ ಆದಿತ್ಯ ತುಂಬ ಹತ್ತಿರದ ಸ್ನೇಹಿತ ಆಗಿದ್ದು ಅವರ ಜೊತೆಗೆ ಕೆಲ ಸಿನಿಮಾ ಸಹ ಮಾಡಿದ್ದಾರೆ. ಇನ್ನು ರಾಗಿಣಿ ಮತ್ತು ಆದಿತ್ಯ ಕಾಂಬಿನೇಶನ್ ನಲ್ಲಿ ಕೂಡ ಒಂದು ಸಿನಿಮಾ ಬರುತ್ತಿದೆ. ಈ ಚಿತ್ರವನ್ನು ಮುಸ್ಸಂಜೆ ಮಹೇಶ್ ನಿರ್ದೇಶನ ಮಾಡುತ್ತಿದ್ದಾರೆ.

kannada actor adithya celebrated his 40th birthday

ಅಂದಹಾಗೆ, ಆದಿತ್ಯ ಕೈ ನಲ್ಲಿ ನಾಲ್ಕೈದು ಸಿನಿಮಾಗಳಿವೆ. ಆ ಎಲ್ಲ ಸಿನಿಮಾಗಳು ಪೋಸ್ಟ್ ಪ್ರೊಡಕ್ಷನ್ ಹಂತದಲ್ಲಿವೆ.

More from Filmibeat

English summary
kannada actor 'Deadly Soma' movie fame Adithya celebrated his 40th birthday.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X