For Quick Alerts
  ALLOW NOTIFICATIONS  
  For Daily Alerts

  ಅಜೇಯ್ ರಾವ್ ಮನೆಯ ಪುಟ್ಟ ಬಸವಣ್ಣನನ್ನು ನೋಡಿದ್ದೀರಾ?

  |

  Recommended Video

  ಅಜಯ್ ರಾವ್ ಮನೆಯ ಪುಟ್ಟ ಬಸವಣ್ಣನನ್ನು ನೋಡಿದ್ದೀರಾ?

  ಸ್ಯಾಂಡಲ್ ವುಡ್ ನ ಕೃಷ್ಣ ಅಜೇಯ್ ರಾವ್ ಮತ್ತು ಪತ್ನಿ ಸ್ವಪ್ನಾ ರಾವ್ ಮನೆಯ ಬಸವಣ್ಣನನ್ನು ಪರಿಚಯಿಸಿದ್ದಾರೆ. ಅರ್ರೆ ಅಜೇಯ್ ರಾವ್ ದಂಪತಿಗೆ ಹೆಣ್ಣು ಮಗು ಅಲ್ವಾ? ಮತ್ತೆ ಬಸವಣ್ಣ ಹೇಗೆ ಅಂದ್ಕೋತ್ತಿದ್ದೀರಾ. ಅಜೇಯ್ ಮುದ್ದಿನ ಮಗಳಿಗೆ ಬಸವಣ್ಣನ ಉಡುಪು ಹಾಕಿದ್ದಾರೆ.

  ಅಜೇಯ್ ಮತ್ತು ಸ್ವಪ್ನಾ ದಂಪತಿ ಇತ್ತೀಚಿಗಷ್ಟೆ ಮಗಳಿಗೆ ಚರಿಷ್ಮಾ ಎಂದು ನಾಮಕರಣ ಮಾಡಿದ್ದಾರೆ. ತುಂಬಾ ಮುದ್ದಾಗಿರುವ ಚರಿಷ್ಮಾ ಯಾವಾಗಲು ಫ್ರಾಕ್ ನಲ್ಲಿಯೆ ಮಿಂಚುತ್ತಿದ್ದಳು. ಆದ್ರೆ ಅವರ ಅಮ್ಮ ಸ್ವಪ್ನಾ ಬಸವಣ್ಣನ ಅವತಾರ ಮಾಡಿ ಫೋಟೋ ಕ್ಲಿಕ್ಕಿಸಿ "ನಮ್ಮ ಮನೆಯ ಬಸವಣ್ಣ" ಎಂದು ಕ್ಯಾಪ್ಷನ್ ಹಾಕಿ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.

  ಮುದ್ದು ಮಗಳ ಮೊದಲ ಫೋಟೋ ಹಂಚಿಕೊಂಡ ಅಜಯ್ ರಾವ್ಮುದ್ದು ಮಗಳ ಮೊದಲ ಫೋಟೋ ಹಂಚಿಕೊಂಡ ಅಜಯ್ ರಾವ್

  ಈ ಮುದ್ದು ಮುದ್ದಾಗಿರುವ ಬಸವಣ್ಣ ಚರಿಷ್ಮಾಗೆ ಬೇಜಾನ್ ಲೈಕ್ಸ್ ಬರುತ್ತಿವೆ. ಅಭಿಮಾನಿಗಳು ಈ ಫೋಟೋಗೆ ಫಿದಾ ಆಗಿದ್ದಾರೆ. ಸ್ವಪ್ನಾ ರಾವ್ ನವೆಂಬರ್ ನಲ್ಲಿ ಮಗಳಿಗೆ ಜನ್ಮ ನೀಡಿದ್ದರು. ಡಿಸೆಂಬರ್ ನಲ್ಲಿ ಮಗಳಿಗೆ ಚರಿಷ್ಮಾ ಎಂದು ನಾಮಕರಣ ಮಾಡಿದ್ದಾರೆ.

   Kannada Actor Ajay Rao And His Wife Sapna Rao Are Introduce Their Tittle Basavanna

  ಅಂದ್ಹಾಗೆ ಅಜೇಯ್ ರಾವ್ 2014ರಲ್ಲಿ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ. ತುಂಬಾ ಸರಳ ಸಮಾರಂಭದಲ್ಲಿ ಸ್ವಪ್ನಾ ಜೊತೆ ಹಸೆಮಣೆ ಏರಿದ್ದರು ಅಜೇಯ್ ರಾವ್. ಸುಮಾರು ನಾಲ್ಕು ವರ್ಷದ ಬಳಿಕಾ ಮುದ್ದಾದ ಮಗಳು ಜನಿಸಿದ್ದಾಳೆ.

  English summary
  Kannada actor Ajay Rao and his wife sapna Rao introduce their little Basavanna.
  Wednesday, August 7, 2019, 14:44
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X