For Quick Alerts
  ALLOW NOTIFICATIONS  
  For Daily Alerts

  ಅನಿರುದ್ಧ್ ಹೆಸರಲ್ಲಿರುವ 4 ಇಂಡಿಯಾ ಬುಕ್ ಆಫ್ ರೆಕಾರ್ಡ್ಸ್ ಯಾವುದು?

  |

  ನಟ ಅನಿರುದ್ಧ ಹೆಸರಲ್ಲಿ 4 'ಇಂಡಿಯಾ ಬುಕ್ ಆಫ್ ರೆಕಾರ್ಡ್ಸ್' ನಿರ್ಮಾಣವಾಗಿವೆ. ಇತ್ತೀಚೆಗೆ ಸಿನಿಮಾಗಳಲ್ಲಿ ಅಪರೂಪವಾಗಿರುವ ಇವರು ತಮ್ಮ ಸಂಸ್ಥೆಯ ಮೂಲಕ ಸ್ವಪ್ರಯತ್ನದಿಂದ ಈ ದಾಖಲೆಗಳನ್ನು ಮಾಡಿದ್ದಾರೆ.

  1) ಅತಿ ಹೆಚ್ಚು ಕಿರುಚಿತ್ರಗಳು 6 ಒಂದೇ ದಿನ ಬಿಡುಗಡೆ ಮಾಡಿದ್ದು, ಅವುಗಳು ಕೀರ್ತಿ ಇನೋವೇಶನ್ಸ್ ನಿರ್ಮಾಣದಲ್ಲಿ, ಬರಹಗಾರ ಮತ್ತು ನಿರ್ದೇಶಕರಾಗಿದ್ದ ಅನಿರುದ್ಧ ಜತಕರ ಅವರು ಬೆಂಗಳೂರು, ಕರ್ನಾಟಕದಲ್ಲಿ ಸೆಪ್ಟೆಂಬರ್18, 2018 ರಂದು ದಾಖಲೆಯನ್ನ ನಿರ್ಮಿಸಿದ್ದಾರೆ.

  2) ಅತಿ ಹೆಚ್ಚು ಕಿರುಚಿತ್ರಗಳು 6 ಸಾಮಾಜದ ಸಮಸ್ಸೆಗಳನ್ನ ಕುರಿತಾಗಿ ಇದ್ದು ಒಂದೇ ದಿನ ಬಿಡುಗಡೆ ಮಾಡಿದ್ದು, ಅವುಗಳು ಕೀರ್ತಿ ಇನೋವೇಶನ್ಸ್ ನಿರ್ಮಾಣದಲ್ಲಿ, ಬರಹಗಾರ ಮತ್ತು ನಿರ್ದೇಶಕರಾಗಿದ್ದ ಅನಿರುದ್ಧ ಜತಕರ ಅವರು ಬೆಂಗಳೂರು, ಕರ್ನಾಟಕದಲ್ಲಿ ಸೆಪ್ಟೆಂಬರ್18, 2018 ರಂದು ದಾಖಲೆಯನ್ನ ನಿರ್ಮಿಸಿದ್ದಾರೆ.

  3) ಅತಿ ಹೆಚ್ಚು ಕಿರುಚಿತ್ರಗಳು 6 ಯಾವುದೇ ಸಂಭಾಷಣೆ ಇಲ್ಲದೆ ಇದ್ದು ಒಂದೇ ದಿನ ಬಿಡುಗಡೆ ಮಾಡಿದ್ದು, ಅವುಗಳು ಕೀರ್ತಿ ಇನೋವೇಶನ್ಸ್ ನಿರ್ಮಾಣದಲ್ಲಿ, ಬರಹಗಾರ ಮತ್ತು ನಿರ್ದೇಶಕರಾಗಿದ್ದ ಅನಿರುದ್ಧ ಜತಕರ ಅವರು ಬೆಂಗಳೂರು, ಕರ್ನಾಟಕದಲ್ಲಿ ಸೆಪ್ಟೆಂಬರ್18, 2018 ರಂದು ದಾಖಲೆಯನ್ನ ನಿರ್ಮಿಸಿದ್ದಾರೆ..

  4) ಅತಿ ಹೆಚ್ಚು ಕಿರುಚಿತ್ರಗಳು 6 ಬೇರೆ ಬೇರೆ ಶೈಲಿಗಳಲ್ಲಿ ಚಿತ್ರೀಕರಣ ಮಾಡಿ ಒಂದೇ ದಿನ ಬಿಡುಗಡೆ ಮಾಡಿದ್ದು, ಅವುಗಳು ಕೀರ್ತಿ ಇನೋವೇಶನ್ಸ್ ನಿರ್ಮಾಣದಲ್ಲಿ, ಬರಹಗಾರ ಮತ್ತು ನಿರ್ದೇಶಕರಾಗಿದ್ದ ಅನಿರುದ್ಧ ಜತಕರ ಅವರು ಬೆಂಗಳೂರು, ಕರ್ನಾಟಕದಲ್ಲಿ ಸೆಪ್ಟೆಂಬರ್18, 2018 ರಂದು ದಾಖಲೆಯನ್ನ ನಿರ್ಮಿಸಿದ್ದಾರೆ..

  English summary
  Kannada actor Anirudh made indian book of records by releasing 6 short movies in a day.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X