ನಟ ಚೇತನ್ ಚಂದ್ರ ತೆರೆಮೇಲೆ ಸೂಪರ್ರಾಗಿ ಕಾಣಲು ಕಾರಣ ಯಾರು?

By Harshitha

'ಪ್ರೇಮಿಸಂ' ಚಿತ್ರದಲ್ಲಿ ಹಾಲು ಗಲ್ಲದ ಪೋರನಾಗಿ ಕಾಣಿಸಿಕೊಂಡಿದ್ದ ನಟ ಚೇತನ್ ಚಂದ್ರ 'ಕುಂಭ ರಾಶಿ', 'ಜಾತ್ರೆ', '+' ಸಿನಿಮಾಗಳಲ್ಲಿ ಏಯ್ಟ್ ಪ್ಯಾಕ್ ಬಾಡಿ ಬಿಲ್ಟ್ ಮಾಡಿ ಹರೆಯದ ಹುಡುಗಿಯರ ದಿಲ್ ಕದ್ದರು.

ಇವತ್ತು ಚೇತನ್ ಚಂದ್ರ ರವರ ಪವರ್ ಪಫ್ ಏಯ್ಟ್ ಪ್ಯಾಕ್ ಬಾಡಿ ನೋಡಿ ನೀವೆಲ್ಲಾ 'ವಾವ್..!!' ಅಂತಿದ್ದೀರಾ ಅಂದ್ರೆ, ಅದಕ್ಕೆಲ್ಲಾ ಕಾರಣ ಸ್ಯಾಂಡಲ್ ವುಡ್ ನ ಫಿಟ್ನೆಸ್ ಗುರು 'ಪಾನಿ ಪೂರಿ' ಕಿಟ್ಟಿ. [ಫೇಸ್ ಬುಕ್ ನಲ್ಲಿ ಚರ್ಚೆ ಆಗುತ್ತಿರುವ 'ಪಾನಿ ಪೂರಿ' ಕಿಟ್ಟಿ ಯಾರು?]

kannada-actor-chethan-chandra-wishes-good-luck-for-pani-puri-kitty-s-muscle-planet

'ಪಾನಿ ಪೂರಿ' ಕಿಟ್ಟಿ ಹೇಳಿಕೊಟ್ಟ ಫಿಟ್ನೆಸ್ ಮಂತ್ರದಿಂದ ಚೇತನ್ ಚಂದ್ರ ಇಂದು ದಷ್ಟಪುಷ್ಟವಾಗಿದ್ದಾರೆ. ಅಲ್ಲದೇ, ಉತ್ತಮ ಅವಕಾಶಗಳನ್ನೂ ಪಡೆಯುತ್ತಿದ್ದಾರೆ. ತಮಗೆ ಹೊಸ ಹುರುಪು ನೀಡಿದ 'ಪಾನಿ ಪೂರಿ' ಕಿಟ್ಟಿಗೆ ಧನ್ಯವಾದ ಸಲ್ಲಿಸುತ್ತಾ, ಕಿಟ್ಟಿ ಓಪನ್ ಮಾಡುತ್ತಿರುವ 'ಮಸಲ್ ಪ್ಲಾನೆಟ್' ಜಿಮ್ ಗೆ ತಮ್ಮ ಫೇಸ್ ಬುಕ್ ನಲ್ಲಿ ಶುಭ ಕೋರಿದ್ದಾರೆ ಚೇತನ್ ಚಂದ್ರ.

Our Pani Puri Kitty Sir's new gym is opening on Wednesday 24 th February at Vidyaranyapura, Bangalore, He is the one...

Posted by Chethan Chandra on Monday, February 22, 2016

ನಾಳೆ (ಫೆಬ್ರವರಿ 24) ವಿದ್ಯಾರಣ್ಯಪುರದಲ್ಲಿ 'ಪಾನಿ ಪೂರಿ' ಕಿಟ್ಟಿರವರ 'ಮಸಲ್ ಪ್ಲಾನೆಟ್' ಜಿಮ್ ಉದ್ಘಾಟನೆಯಾಗಲಿದೆ. ಅದರಲ್ಲಿ ದುನಿಯಾ ವಿಜಯ್, ಪ್ರೇಮ್, ಯಶ್, ಚೇತನ್ ಚಂದ್ರ ಸೇರಿದಂತೆ ಸ್ಯಾಂಡಲ್ ವುಡ್ ನ ಸ್ಟಾರ್ ನಟರು ಭಾಗವಹಿಸುತ್ತಿದ್ದಾರೆ. [ಯಶ್, ದುನಿಯಾ ವಿಜಯ್, ಪ್ರೇಮ್...ಎಲ್ಲರಿಗೂ 'ಇವರೇ' ಬೇಕು!]

ನಿಮಗೂ ಬಾಡಿ ಬಿಲ್ಡ್ ಮಾಡುವ ಆಸೆ ಇದ್ದರೆ, 'ಮಸಲ್ ಪ್ಲಾನೆಟ್'ಗೆ ಸಲೀಸಾಗಿ ಸೇರಬಹುದು. ಸ್ಟಾರ್ ನಟರ ಫಿಟ್ನೆಸ್ ಗುರುಗಳಿಂದ ಮಾರ್ಗದರ್ಶನ ಪಡೆಯಬಹುದು.

More from Filmibeat

English summary
Kannada Actor Chethan Chandra has taken his facebook account to wish Good Luck for his Fitness Guru Pani Puri Kitty for inaugurating new gym 'Muscle Planet' in Vidyaranyapura.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X