ಮಕ್ಕಳಿಗೆ ಸಿಹಿ ತಿನ್ನಿಸಿ ಖುಷಿ ನೀಡಿದ ದರ್ಶನ್

Recommended Video

ಮಕ್ಕಳಿಗೆ ಸಿಹಿ ತಿನ್ನಿಸಿ ಖುಷಿ ನೀಡಿದ ದರ್ಶನ್..! | FILMIBEAT KANNADA

ನಟ ದರ್ಶನ್ ಅವರನ್ನು ಸಿನಿಮಾಗಳಲ್ಲಿ ಹಾಡುಗಳ ಮೂಲಕ ಹೊಗಳುತ್ತಾರೆ. ಆದರೆ, ರಿಯಲ್ ಜೀವನದಲ್ಲಿಯೂ ದರ್ಶನ್ ಸಾಕಷ್ಟು ಹೊಗಳುವ ಕೆಲಸಗಳನ್ನು ಮಾಡಿದ್ದಾರೆ. ಇದೀಗ ಮತ್ತೆ ಡಿ ಬಾಸ್ ತಮ್ಮ ಸರಳತೆಯಿಂದ ಗಮನ ಸೆಳೆದಿದ್ದಾರೆ.

ದರ್ಶನ್ ಇದೀಗ ಸಣ್ಣ ಮಕ್ಕಳ ಖುಷಿಗೆ ಕಾರಣ ಆಗಿದ್ದಾರೆ. ಪುಟ್ಟ ಬಾಲಕಿಯೊಬ್ಬರ ಹುಟ್ಟುಹಬ್ಬವನ್ನ ಆಚರಣೆ ಮಾಡಿದ್ದಾರೆ. ಆಕೆಯಿಂದ ಕೇಕ್ ಕಟ್ ಮಾಡಿಸಿ, ಕೇಕ್ ತಿನ್ನಿಸಿ ಮಗುವಿನ ಮುಖದಲ್ಲಿ ನಗು ಮೂಡಿಸಿದ್ದಾರೆ.

kannada actor darshan celebrated a small girls birthday

ದರ್ಶನ್ ಅಂದರೆ ಸಖತ್ ಇಷ್ಟ ಪಡುತ್ತಿದ್ದ ಈ ಮಗು ಇಂದು ತಮ್ಮ ಹುಟ್ಟುಹಬ್ಬವನ್ನ ಅವರ ಜೊತೆಗೆಯೇ ಆಚರಣೆ ಮಾಡಿದೆ. ತಮ್ಮ ಸಿನಿಮಾಗಳ ಕೆಲಸದಲ್ಲಿ ಸಿಕ್ಕಾಪಟ್ಟೆ ಬ್ಯುಸಿ ಇರುವ ದರ್ಶನ್ ಸಮಯ ಮಾಡಿಕೊಂಡು ಮಕ್ಕಳ ಜೊತೆಗೆ ಕೆಲ ಕಾಲ ಕಳೆದಿದ್ದಾರೆ. ಈ ಫೋಟೋಗಳನ್ನು ದರ್ಶನ್ ಅಭಿಮಾನಿಗಳು ಟ್ವಿಟ್ಟರ್ ನಲ್ಲಿ ಹಂಚಿಕೊಂಡಿದ್ದಾರೆ.

kannada actor darshan celebrated a small girls birthday

ಅಂದಹಾಗೆ, 'ಯಜಮಾನ' ಹಾಗೂ 'ಒಡೆಯ' ಸಿನಿಮಾದ ಚಿತ್ರೀಕರಣದಲ್ಲಿ ಸದ್ಯ ದರ್ಶನ್ ತೊಡಗಿದ್ದಾರೆ. ಅವರ 'ಡಿ 53' ಸಿನಿಮಾ ಟೈಟಲ್ ಇದೇ ತಿಂಗಳು ರಿವೀಲ್ ಆಗಲಿದೆ. ಈ ಚಿತ್ರವನ್ನು ತರುಣ್ ಸುಧೀರ್ ನಿರ್ದೇಶಕ ಮಾಡುತ್ತಿದ್ದಾರೆ.

More from Filmibeat

English summary
Kannada actor Darshan celebrated a small girl's birthday.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X