ಅಭಿಮಾನಿಗಳ ಗಮನ ಸೆಳೆಯುತ್ತಿದೆ ಡಿ ಬಾಸ್ ಚಿತ್ರಗಳಿರುವ ಶರ್ಟ್

ಚಾಲೆಂಜಿಂಗ್ ಸ್ಟಾರ್ ದರ್ಶನ್ ಕ್ರೇಜ್ ಎಷ್ಟರ ಮಟ್ಟಿಗೆ ಇದೆ ಎನ್ನುವುದನ್ನು ಹೇಳಬೇಕಿಲ್ಲ. ದರ್ಶನ್ ಎಲ್ಲೆ ಹೋದ್ರು ಎಲ್ಲೆ ಬಂದ್ರು ಅಭಿಮಾನಿಗಳು ಡಿ ಬಾಸ್.. ಡಿ ಬಾಸ್..ಎಂದು ಕೂಗಾಡುತ್ತಿರುತ್ತಾರೆ. ಎಷ್ಟರ ಮಟ್ಟಿಗೆ ಅಂದ್ರೆ ಬೇರೆ ಯಾರೆ ನಟ ಎಂಟ್ರಿ ಕೊಟ್ಟರು ಅಲ್ಲಿ ಅಭಿಮಾನಿಗಳ ಬಾಯಲ್ಲಿ ಡಿ ಬಾಸ್ ಹೆಸರು ಕೇಳಿ ಬರುತ್ತಿರುತ್ತೆ.

Recommended Video

Darshan To Clash With Salman Khan as Odeya and Dabangg-3 release on same day

ಸ್ಯಾಂಡಲ್ ವುಡ್ ನಲ್ಲಿ ದೊಡ್ಡ ಮಟ್ಟಕ್ಕೆ ಫ್ಯಾನ್ ಬೇಸ್ ಇರುವ ನಟ ಅಂದ್ರೆ ದರ್ಶನ್. ಅಪಾರ ಸಂಖ್ಯೆಯ ಅಭಿಮಾನಿಗಳ ಬಳಗ ಹೊಂದಿದ್ದಾರೆ ಚಾಲೆಂಜಿಂಗ್ ಸ್ಟಾರ್. ಅಭಿಮಾನಿಗಳು ನಾನಾ ರೀತಿಯಲ್ಲಿ ಡಿ ಬಾಸ್ ಮೇಲಿನ ಅಭಿಮಾನವನ್ನು ವ್ಯಕ್ತಪಡಿಸುತ್ತಿರುತ್ತಾರೆ. ಕೆಲವರು ದರ್ಶನ್ ಫೋಟೋ ಇಟ್ಟು ಪೂಜೆ ಮಾಡಿದ್ರೆ, ಇನ್ನು ಅನೇಕರು ದರ್ಶನ್ ಹೆಸರನ್ನು, ದರ್ಶನ್ ಚಿತ್ರವನ್ನು ಹಚ್ಚೆಹಾಕಿಕೊಂಡಿರುತ್ತಾರೆ. ವಿವಿದ ರೀತಿಯಲ್ಲಿ ನೆಚ್ಚಿನ ನಟನ ಮೇಲಿನ ಅಭಿಮಾನವನ್ನು ಹೊರಹಾಕುತ್ತಿರುತ್ತಾರೆ.

ಈಗ ಮತ್ತೊಬ್ಬ ಅಭಿಮಾನಿ ದರ್ಶನ್ ಮೇಲಿನ ಅಭಿಮಾನಿವನ್ನು ವಿಭಿನ್ನವಾಗಿ ಹೊರಹಾಕಿದ್ದಾರೆ. ಹೌದು, ದರ್ಶನ್ ಅಪ್ಪಟ ಅಭಿಮಾನಿಯೊಬ್ಬ ದರ್ಶನ್ ಚಿತ್ರಗಳಿರುವ ಶರ್ಟ್ ಅನ್ನು ತಯಾರಿಸಿ ಮಾರುಕಟ್ಟೆಗೆ ಬಿಟ್ಟಿದ್ದಾರೆ. ಶರ್ಟ್ ತುಂಬಾ ದರ್ಶನ್ ಚಿತ್ರಗಳಿವೆ. ಈ ಶರ್ಟ್ ಈಗ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ. ಅಲ್ಲದೆ ಈ ಶರ್ಟ್ ಗೆ ಮಾರುಕಟ್ಟೆಯಲ್ಲಿ ಬೇಡಿಕೆ ಹೆಚ್ಚಾಗಿದೆಯಂತೆ.

Kannada Actor Darshan Fan Is Prepared Darshan Images Shirt

ಇತ್ತೀಚಿಗೆ ಪ್ರಧಾನಿ ನರೇಂದ್ರ ಮೋದಿ ಚಿತ್ರಗಳಿರುವ ಶರ್ಟ್ ವೈರಲ್ ಆಗಿತ್ತು. ಅದೆ ರೀತಿ ಡಾ ಬಾಸ್ ಫೋಟೋಗಳಿರುವ ಶರ್ಟ್ ಕೂಡ ವೈರಲ್ ಆಗುತ್ತಿದೆ. ಡಿ ಬಾಸ್ ಅಭಿಮಾನಿಯೊಬ್ಬ ದರ್ಶನ್ ಚಿತ್ರವನ್ನು ಶರ್ಟ್ ಮೇಲೆ ಪ್ರಿಂಟ್ ಮಾಡಿರುವ ಆಕರ್ಷಕ ಶರ್ಟ್ ಅಭಿಮಾನಿಗಳ ಬೆರಗುಗೊಳಿಸಿದೆ.

More from Filmibeat

English summary
Kannada actor Darshan Fan is prepared Darshan images shirt. This Shirt photo viral in social media.
Read more about: darshan ದರ್ಶನ್
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X