For Quick Alerts
  ALLOW NOTIFICATIONS  
  For Daily Alerts

  ಡಿ-ಬಾಸ್ ದರ್ಶನ್ ಮನೆಯಲ್ಲಿ 'ಅಭಿಮಾನದ ಜಾತ್ರೆ'

  By Bharath Kumar
  |

  ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ಅಭಿಮಾನಿಗಳಿಗೆ ಇಂದು (ನವೆಂಬರ್ 21) ತುಂಬಾ ವಿಶೇಷ ಎನ್ನಬಹುದು. ಯಾಕಂದ್ರೆ, ತಮ್ಮ ನೆಚ್ಚಿನ ನಟನನ್ನ ಭೇಟಿ ಮಾಡುವ ಅವಕಾಶ ಪಡೆದುಕೊಂಡಿದ್ದರು.

  ಹೌದು, ದರ್ಶನ್ ಅವರು ತಮ್ಮ ರಾಜರಾಜೇಶ್ವರಿ ನಗರದಲ್ಲಿರುವ ನಿವಾಸದಲ್ಲಿ ಅಭಿಮಾನಿಗಳ ಜೊತೆ ಕಾಲ ಕಳೆದಿದ್ದಾರೆ. ತಮ್ಮನ್ನ ಭೇಟಿ ಮಾಡಲು ಬಂದಿದ್ದ ನೂನಾರು ಸಂಖ್ಯೆಯ ಅಭಿಮಾನಗಳ ಜೊತೆ ಫೋಟೋ ತೆಗಿಸಿಕೊಂಡು ಖುಷಿ ಪಟ್ಟಿದ್ದಾರೆ.

  'ಗದಾಯುದ್ದಕ್ಕೆ' ದರ್ಶನ್ ಸಜ್ಜು: ಫೆಬ್ರವರಿಯಲ್ಲಿ 'ಕುರುಕ್ಷೇತ್ರ' ದರ್ಶನ

  ಅದರಲ್ಲೂ, ದರ್ಶನ್ ಅವರ ಮಹಿಳಾ ಅಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಬಂದಿದ್ದರು ಎನ್ನುವುದು ವಿಶೇಷ. ಕೆಂಗೇರಿ, ಶಿವಮೊಗ್ಗ ಸೇರಿದಂತೆ ಹಲವು ಕಡೆಯಿಂದ ಮಹಿಳಾ ಅಭಿಮಾನಿಗಳು ಬಂದಿದ್ದರು.

  ಡಿಸೆಂಬರ್ ನಲ್ಲಿ ಚಾಲೆಂಜಿಂಗ್ ಸ್ಟಾರ್ ಹೊಸ ಸಿನಿಮಾ.!

  ಹಾಗೆ ನೋಡೋದಾದ್ರೆ, ಇವತ್ತು ಏನಾದರೂ ವಿಶೇಷ ಇರಬಹುದು ಎಂಬ ಕುತೂಹಲ ಕಾಡುವುದು ಸಹಜ. ಆದ್ರೆ, ಅಂತಹದ್ದೇನು ಇರಲಿಲ್ಲ. ಸಾಮಾನ್ಯವಾಗಿ ದರ್ಶನ್ ಅವರು ಮನೆಯಲ್ಲಿರುವುದು ತಿಳುದುಕೊಂಡ ಅಭಿಮಾನ ಬಳಗ ತಮ್ಮ ಸ್ಟಾರ್ ನಟನನ್ನ ನೋಡಲು ಮನೆಗೆ ಭೇಟಿ ಕೊಟ್ಟಿದ್ದರು ಅಷ್ಟೇ.

  English summary
  Kannada actor, Challenging star Darshan met his fans at Rajarajeshwari Nagar Residency. ಕನ್ನಡ ನಟ, ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರು ತಮ್ಮ ಅಭಿಮಾನಿಗಳನ್ನ ಭೇಟಿ ಮಾಡಿದರು.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X