»   » 'ಪಾಲಿಟೆಕ್ನಿಕ್'ಗಾಗಿ ನಟ ದರ್ಶನ್ ಸಲ್ಲಿಸಿದ್ದ ಅರ್ಜಿ ಇದು

'ಪಾಲಿಟೆಕ್ನಿಕ್'ಗಾಗಿ ನಟ ದರ್ಶನ್ ಸಲ್ಲಿಸಿದ್ದ ಅರ್ಜಿ ಇದು

Posted By:
Subscribe to Filmibeat Kannada
ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದಲ್ಲಿ 'ಕಲಾರತ್ನ' ಎನ್ನುವುದು ಈಗಾಗಲೇ ಪ್ರೂವ್ ಆಗಿದೆ. ಶಿಕ್ಷಣದಲ್ಲಿ ಅಷ್ಟಾಗಿ ಆಸಕ್ತಿ ನೀಡದ ದರ್ಶನ್ ತಮ್ಮ ವೃತ್ತಿ ಜೀವನದಲ್ಲಿ ಯಶಸ್ಸು ಕಂಡವರು.

ಎಲ್ಲರಿಗೂ ಗೊತ್ತಿರುವಾಗೆ ದರ್ಶನ್ ಅವರು ಪಿ.ಯು.ಸಿ ನಂತರ ತಮ್ಮ ಶಿಕ್ಷಣವನ್ನ ಮುಂದುವರಿಸಲಿಲ್ಲ. ಕಾರಣ ಕಲಾವಿದನಾಗಬೇಕು ಎಂಬ ಛಲ. ಅಂದುಕೊಂಡಂತೆ ಕಲಾವಿದನಾಗಿ ಸಾಧಿಸಿದ್ದು ಈಗ ಇತಿಹಾಸ. ಇದೀಗ, ದರ್ಶನ್ ಅವರಿಗೆ ಸಂಬಂಧಪಟ್ಟಂತೆ ಇಲ್ಲೊಂದು ಇಂಟ್ರಸ್ಟಿಂಗ್ ವಿಷ್ಯವಿದೆ.[ಪೈಸೆ-ಪೈಸೆಗೂ ಕಷ್ಟ ಪಟ್ಟ ದರ್ಶನ್ ಬದುಕಿನ ನೋವಿನ ಕಥೆ]

1995-96 ರಲ್ಲಿ ದರ್ಶನ್ ಅವರು ಪಾಲಿಟೆಕ್ನಿಕ್ ಕಾಲೇಜಿಗೆ ಅಡ್ಮಿಶನ್ ಗಾಗಿ ಅರ್ಜಿ ಸಲ್ಲಿಸಿದ್ದರು. ಆ ಅರ್ಜಿ ಈಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ದರ್ಶನ್ ಅವರು ಸಲ್ಲಿಸಿದ್ದ ಈ ದಾಖಲಾತಿ ಅರ್ಜಿಯಲ್ಲಿ ಏನಿತ್ತು ಎಂಬ ಮಾಹಿತಿ ಮುಂದೆ ಓದಿ ನೋಡಿ.['ವೀಕೆಂಡ್ ವಿತ್ ರಮೇಶ್' ಕಾರ್ಯಕ್ರಮದಲ್ಲಿ ದರ್ಶನ್ ಮುಚ್ಚಿಟ್ಟ ರಹಸ್ಯವೇನು?]

Kannada Actor Darshan's Polytechnic Admission Form

ಮೈಸೂರಿನ 'ಜಗದ್ಗುರು ಶ್ರೀ ಶಿವರಾತ್ರೀಶ್ವರ ಪಾಲಿಟೆಕ್ನಿಕ್' ಸಂಸ್ಥೆ, ಇದರಲ್ಲಿ ದರ್ಶನ್ ಅವರ ಅಂದಿನ ಭಾವಚಿತ್ರ, ಹೆಸರು, ವಿಳಾಸ, ತಂದೆ-ತಾಯಿ ಹೆಸರು, ಜನ್ಮದಿನಾಂಕ, ಸೇರಿದಂತೆ ದಾಖಲಾತಿಗೆ ಬೇಕಾದ ಮಾಹಿತಿಯನ್ನ ಒಳಗೊಂಡಿದೆ.

English summary
Here is Challenging Star Darshan's Admission Form of Polytechnic Course At sadhguru sri shivarathreeshwara Polytechnic in Mysore. Check out in pic.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada