ಗೆಳೆಯ ಸೃಜನ್ ಹುಟ್ಟುಹಬ್ಬಕ್ಕೆ ದರ್ಶನ್ ಶುಭ ಕೋರಿದ್ದು ಹೀಗೆ

By Naveen

Recommended Video

ಗೆಳೆಯ ಸೃಜನ್ ಹುಟ್ಟುಹಬ್ಬಕ್ಕೆ ದರ್ಶನ್ ಶುಭ ಕೋರಿದ್ದು ಹೀಗೆ | Filmibeat Kannada

ನಟ ಸೃಜನ್ ಲೋಕೇಶ್ ಇಂದು ತಮ್ಮ ಹುಟ್ಟುಹಬ್ಬದ ಸಂಭ್ರಮದಲ್ಲಿ ಇದ್ದಾರೆ. ಅಭಿಮಾನಿಗಳ ಜೊತೆಗೆ ಅದ್ದೂರಿ ಸಮಾರಂಭ ಮಾಡದಿದ್ದರೂ, ಅರ್ಥ ಪೂರ್ಣವಾಗಿ ಬೆಂಗಳೂರಿನ ಬಂಡೆ ಮಹಾಕಾಳಿ ದೇವಲಯದಲ್ಲಿ ಬರ್ತ್ ಡೇ ಆಚರಿಸಿಕೊಂಡಿದ್ದಾರೆ.

ಸೃಜನ್ ಹುಟ್ಟುಹಬ್ಬಕ್ಕೆ ಪ್ರೀತಿಯ ಗೆಳೆಯ ನಟ ದರ್ಶನ್ ಶುಭ ಕೋರಿದ್ದಾರೆ. ದರ್ಶನ್ ತಮ್ಮ ಟ್ವಿಟ್ಟರ್ ಖಾತೆಯಲ್ಲಿ ''ನನ್ನ ಬಹು ವರ್ಷಗಳ ಗೆಳೆಯ, ಟಾಕಿಂಗ್ ಸ್ಟಾರ್ ಸೃಜನ್ ಗೆ ಹುಟ್ಟುಹಬ್ಬದ ಹಾರ್ಧಿಕ ಶುಭಾಶಯಗಳು. ನಿನ್ನ ಇಷ್ಟಾರ್ಥಗಳೆಲ್ಲಾ ಈಡೇರಲಿ'' ಎಂದು ವಿಶ್ ಮಾಡಿದ್ದಾರೆ. ದರ್ಶನ್ ಜೊತೆಗೆ ಅವರ ನೂರಾರೂ ಅಭಿಮಾನಿಗಳು ಸಹ ಸೃಜನ್ ರಿಗೆ ಶುಭ ಹಾರೈಸಿದ್ದಾರೆ.

ಹುಟ್ಟುಹಬ್ಬದ ವಿಶೇಷವಾಗಿ ಮಾತನಾಡಿದ ಸೃಜನ್ ಲೋಕೇಶ್ ಮತ್ತೆ ಸದ್ಯದಲ್ಲಿಯೇ ದರ್ಶನ್ ಜೊತೆಗೆ ಸಿನಿಮಾ ಮಾಡಲಿದ್ದೇನೆ ಎಂದು ಹೇಳಿದ್ದಾರೆ. ಈ ಹಿಂದೆ 'ನವಗ್ರಹ', 'ಜಗ್ಗುದಾದ' ಹಾಗೂ 'ಚಕ್ರವರ್ತಿ' ಸಿನಿಮಾದಲ್ಲಿ ಇವರಿಬ್ಬರು ಒಟ್ಟಿಗೆ ನಟಿಸಿದ್ದರು.

darshan wishes to srujan lokesh birthday

ಅಂದಹಾಗೆ, ಸೃಜನ್ ಲೋಕೇಶ್ ಈ ವರ್ಷ ಬಂಡೆ ಮಹಾಕಾಳಿ ದೇವಲಯದಲ್ಲಿ ತಮ್ಮ ಹುಟ್ಟುಹಬ್ಬ ಆಚರಣೆ ಮಾಡಿದ್ದು, ದೇವಲಯಕ್ಕೆ ಹೆಬ್ಬಾಗಿಲನ್ನು ಮಾಡಿಸಿ ಕೊಟ್ಟಿದ್ದಾರೆ. ಸೃಜನ್ ಹೆಬ್ಬಾಗಿಲನ್ನು ನಿರ್ಮಿಸಿದ್ದರೆ, ದರ್ಶನ್ ಅದಕ್ಕೆ ಪೇಂಟ್ ಮಾಡಿಸಿ ಕೊಟ್ಟಿದ್ದಾರೆ. ಈ ದೇವಾಲಯದ ಹೆಬ್ಬಾಗಿಲು ಇಂದು ಉದ್ಘಾಟನೆ ಆಗಿದೆ.

More from Filmibeat

English summary
Kannada actor Darshan wishes to his friend Talking Star Srujan Lokesh birthday
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X