»   » ಬಿಗ್ ಬ್ರೇಕಿಂಗ್ : ಮತ್ತೊಂದು ಮದುವೆ ಆದ ದುನಿಯಾ ವಿಜಯ್.!

ಬಿಗ್ ಬ್ರೇಕಿಂಗ್ : ಮತ್ತೊಂದು ಮದುವೆ ಆದ ದುನಿಯಾ ವಿಜಯ್.!

Posted By:
Subscribe to Filmibeat Kannada

''ದುನಿಯಾ ವಿಜಯ್ ಮತ್ತೊಂದು ಮದುವೆ ಆಗಿದ್ದಾರೆ''....ಇದು ಅಪ್ಪಟ ಗಾಸಿಪ್ ಸುದ್ದಿ ಇರಬಹುದು ಅಂತ ಮೂಗು ಮುರಿಯಬೇಡಿ. ಇಲ್ಲಾ, ಯಾವುದೋ ರೀಲ್ ಸುದ್ದಿ ಹೇಳ್ತಿದ್ದೀವಿ ಅಂತ ಉಡಾಫೆ ಮಾಡ್ಬೇಡಿ. ನಾವು ಹೇಳ್ತಿರೋದು 100% ನಿಜ.!

ಬೇಕಾದ್ರೆ, ಈ ಫೋಟೋಗಳತ್ತ ಒಮ್ಮೆ ಕಣ್ಣಾಡಿಸಿ....

ಎರಡನೇ ಪತ್ನಿ ಕೀರ್ತಿ ಗೌಡ (ಕೀರ್ತಿ ಪಟಾಡಿ) ಹಾಗೂ ಗಂಡು ಮಗು ಜೊತೆ ನಟ ದುನಿಯಾ ವಿಜಯ್

ಎರಡನೇ ಪತ್ನಿ ಕೀರ್ತಿ ಗೌಡ (ಕೀರ್ತಿ ಪಟಾಡಿ) ಹಾಗೂ ಗಂಡು ಮಗು ಜೊತೆ ನಟ ದುನಿಯಾ ವಿಜಯ್

ಎರಡನೇ ಪತ್ನಿ ಕೀರ್ತಿ ಗೌಡ (ಕೀರ್ತಿ ಪಟಾಡಿ) ಜೊತೆ ದುನಿಯಾ ವಿಜಯ್

ದುನಿಯಾ ವಿಜಯ್ ಅಕ್ಷರಶಃ ಸಂಭ್ರಮದಲ್ಲಿದ್ದಾರೆ. ಎರಡನೇ ಪತ್ನಿ ಕೀರ್ತಿ ಗೌಡ (ಕೀರ್ತಿ ಪಟಾಡಿ) ಹಾಗೂ ಮುದ್ದಾದ ಗಂಡು ಮಗು ಜೊತೆ ದುನಿಯಾ ವಿಜಯ್ 'ನಮ್ಮ ಸಂಸಾರ ಆನಂದ ಸಾಗರ' ಎಂಬಂತಿದ್ದಾರೆ.

ಅಸಲಿಗೆ ದುನಿಯಾ ವಿಜಯ್ ಮತ್ತು ಕೀರ್ತಿ ಗೌಡ ಮದುವೆ ಆಗಿ ಒಂದುವರೆ ವರ್ಷ ಕಳೆದಿದೆ. ಇಬ್ಬರ ಪ್ರೀತಿಯ ಪ್ರತೀಕವಾಗಿ ಗಂಡು ಮಗು ಜನನವಾಗಿದೆ. ಸದ್ಯದಲ್ಲೇ ಮಗುವಿಗೆ ದಂಪತಿ ನಾಮಕರಣ ಮಾಡಲಿದ್ದಾರೆ.

kannada-actor-duniya-vijay-marries-actress-keerthi-021926

ಇಲ್ಲಿ ಮತ್ತೊಂದು ಹೇಳಲೇಬೇಕಾದ ವಿಷಯ ಏನಂದ್ರೆ, ಮೊದಲನೇ ಪತ್ನಿ ನಾಗರತ್ನ ರವರಿಂದ ಸಹಮತ ಪಡೆದ ಬಳಿಕ 'ಜಸ್ಟ್ ಮಾತ್ ಮಾತಲ್ಲಿ' ಚಿತ್ರದಲ್ಲಿ ನಟಿಸಿದ್ದ ನಟಿ ಕೀರ್ತಿ ಗೌಡ ರವರನ್ನ ದುನಿಯಾ ವಿಜಯ್ ಕೈಹಿಡಿದಿದ್ದಾರೆ. ಮದುವೆಗೆ ಮೂವರು ಮಕ್ಕಳಾದ ಮೋನಿಕಾ, ಮೋನಿಷಾ ಹಾಗೂ ಸಾಮ್ರಾಟ್ ಕೂಡ ಒಪ್ಪಿಗೆ ಕೊಟ್ಟಿದ್ದರಂತೆ. [ದುನಿಯಾ ವಿಜಿ-ನಾಗರತ್ನ ಸಂಧಾನಕ್ಕೆ 6 ಸೂತ್ರಗಳು]

ಎಲ್ಲರ ಸಮ್ಮತಿ ಮೇರೆಗೆ ದುನಿಯಾ ವಿಜಯ್ ಹಾಗೂ ಕೀರ್ತಿ ಹೊಸ ಬಾಳಿಗೆ ಅಡಿಯಿಟ್ಟು ಪ್ರತ್ಯೇಕವಾಗಿ ವಾಸಿಸುತ್ತಿದ್ದಾರೆ. [ವೈಮನಸು ಮರೆತು ಒಂದಾದ ವಿಜಯ್ - ನಾಗರತ್ನ]

English summary
Kannada Actor Duniya Vijay has married Kannada Actress Keerthi Gowda (Keerthi Patadi) of 'Just Maat Maatalli' fame with mutual consent of his first wife Nagaratna. The couple married one and half years ago, and blessed with a Baby Boy.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada