ವಯಸ್ಸಿನ ಬಗ್ಗೆ ಚಿಂತಿಸುವ ಸ್ನೇಹಿತರಿಗೆ ಜಗ್ಗೇಶ್ ಹಿತನುಡಿ

ನವರಸ ನಾಯಕ ಜಗ್ಗೇಶ್ ಅವರ ವಯಸ್ಸು 57 ದಾಟಿದೆ. ಆದರೂ 28ರ ಯುವಕನಂತೆ ಕಾಣಿಸುವ ಜಗ್ಗೇಶ್ ಬಹಳ ಆಕ್ಟೀವ್ ಆಗಿದ್ದಾರೆ. ವಯಸ್ಸಿನ ವಿಚಾರದಲ್ಲಿ ಜಗ್ಗೇಶ್ ಅವರ ಬಗ್ಗೆ ಅವರ ಅಭಿಮಾನಿಗಳು ಖುಷಿಯಿಂದಿದ್ದಾರೆ.

58 ವಯಸ್ಸಾಯ್ತು, ಇದು ನಿವೃತ್ತಿ ವಯಸ್ಸು ಎಂದು ಕೊರಗುವವರ ನಡುವೆ ನಟ ಜಗ್ಗೇಶ್ ಸ್ವಲ್ಪ ವಿಶೇಷವಾಗಿ ನಿಲ್ಲುತ್ತಾರೆ. ಅಂತವರಿಗೆ ನವರಸ ನಾಯಕ ಹಿತವಚನವನ್ನು ಸಹ ಹೇಳಿದ್ದಾರೆ.

ಅಣ್ಣಾ ನೀವು ತುಂಬಾ ಹ್ಯಾಂಡ್‌ಸಮ್ ಆಗಿ ಕಾಣಿಸ್ತೀರಾ. 58 ವಯಸ್ಸು ಆಗಿದ್ದರೂ 28ರಂತೆ ಇದ್ದೀರಾ ಎಂದು ಅಭಿಮಾನಿಯೊಬ್ಬರು ಕಾಮೆಂಟ್ ಮಾಡಿದ್ದಾರೆ. ಈ ಕಾಮೆಂಟ್‌ಗೆ ಪ್ರತಿಕ್ರಿಯೆ ನೀಡಿರುವ ಜಗ್ಗೇಶ್ ''ವಯಸ್ಸು ಪ್ರಕೃತಿಯ ನಿಯಮ ಆಗಲಿ ಬಿಡಿ ಆದರೆ ನಿಮ್ಮ ಮನಸ್ಸನ್ನ ಮಗುವಿನಂತೆ ಉಳಿಸಿಕೊಳ್ಳಿ ಆತ್ಮವನ್ನ ಶುದ್ಧಾತ್ಮಕನಾಗಿ ಇಟ್ಟುಕೊಳ್ಳಿ'' ಎಂದಿದ್ದಾರೆ.

Kannada Actor Jaggesh Comment About Age

''ಬಹುತೇಕ ನನ್ನ ಜೊತೆಗಾರರು ಜಗ್ಗೇಶ 58 retired age ಗೆ ಬಂದ್ವಿ ಎಂದು ಕೊರಗುತ್ತಾರೆ! ಅವರಿಗೆ ನಾ ಹೇಳೋದು ಇಷ್ಟೆ..ವಯಸ್ಸು ಪ್ರಕೃತಿಯ ನಿಯಮ ಆಗಲಿ ಬಿಡಿ ಆದರೆ ನಿಮ್ಮ ಮನಸ್ಸನ್ನ ಮಗುವಿನಂತೆ ಉಳಿಸಿಕೊಳ್ಳಿ ಆತ್ಮವನ್ನ ಶುದ್ಧಾತ್ಮಕನಾಗಿ ಇಟ್ಟುಕೊಳ್ಳಿ ಮಿಕ್ಕ ಬದುಕು ಸುಗಮವಾಗಿ ನಡೆಸಲು ದೇವರೆ ಜೊತೆಗಾರನಾಗುತ್ತಾನೆ ಎಂದು'' ಜಗ್ಗೇಶ್ ಟ್ವೀಟ್ ಮಾಡಿದ್ದಾರೆ.

ಕಾಳಿದಾಸ ಕನ್ನಡ ಮೇಷ್ಟ್ರು ಸಿನಿಮಾ ಬಳಿಕ ಜಗ್ಗೇಶ್ ವಿಜಯ್ ಪ್ರಸಾದ್ ಜೊತೆ 'ತೋತಾಪುರಿ' ಸಿನಿಮಾ ಮಾಡಿದ್ದಾರೆ. ಅದಾದ ನಂತರ 'ರಂಗನಾಯಕ' ಎಂಬ ಪ್ರಾಜೆಕ್ಟ್ ಘೋಷಿಸಿದ್ದಾರೆ.

More from Filmibeat

English summary
Kannada actor Jaggesh has comment about age and he suggested his friend.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X