ಅಮ್ಮನಿಲ್ಲದೆ 25 ವರ್ಷ ಕಳೆದ ನಂಜಮ್ಮನ ಮಗ ಜಗ್ಗೇಶ್

By Naveen

ನಟ ಜಗ್ಗೇಶ್ ತಾಯಿಗೆ ತಕ್ಕ ಮಗ. ಅಮ್ಮನ ಪ್ರೀತಿಯ ಮಗನಾಗಿದ್ದ ಅವರು ಇಂದು ತಾಯಿಯ ಎಲ್ಲ ಆಸೆಯನ್ನು ಪೂರ್ತಿ ಮಾಡಿದ್ದಾರೆ. ಆದರೆ ಇಂದು ಅವುಗಳನ್ನು ನೋಡಲು ಅವರ ತಾಯಿಯೇ ಇಲ್ಲ.

ಜಗ್ಗೇಶ್ ತಮ್ಮ ತಾಯಿ ನಂಜಮ್ಮರನ್ನು ಕಳೆದು ಕೊಂಡು 25 ವರ್ಷ ಕಳೆದಿದೆ. ಈ ಸಂಗತಿಯನ್ನು ಅವರೇ ಟ್ವಿಟ್ಟರ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ತಮ್ಮ ಇಡೀ ಕುಟುಂಬ ಜೊತೆಗಿರುವ ಫೋಟೋ ಹಾಕಿರುವ ಅವರು ''ಅಮ್ಮ ನಮ್ಮ ಅಗಲಿ 25 ವರ್ಷವಾಯಿತು. ಅವಳು ಜನ್ಮಕೊಟ್ಟ ಎಲ್ಲಾ ಕುಡಿಗಳು ಒಟ್ಟು ಸೇರಿ ಅವಳ ನೆನೆದು ಆರಾಧಿಸಿದೆವು.'' ಎಂದು ಬರೆದುಕೊಂಡಿದ್ದಾರೆ.

kannada actor jaggesh mother nanjammas 25th death anniversary

ಜಗ್ಗೇಶ್ ದೊಡ್ಡ ನಟನಾಗಬೇಕು ಎಂಬುದು ಅವರ ತಾಯಿಯ ಕನಸಾಗಿತ್ತು. ಅದೇ ರೀತಿ ಜಗ್ಗೇಶ್ ಇಂದು ದೊಡ್ಡ ನಟನಾಗಿದ್ದಾರೆ. ಜೊತೆಗೆ ಒಂದು ದೇವಸ್ಥಾನ ಕಟ್ಟಿಸಬೇಕು ಎಂಬುದು ಸಹ ಅವರ ಆಸೆ ಆಗಿತ್ತು. ಅದೇ ರೀತಿ ಜಗ್ಗೇಶ್ ಮೈಸೂರಿನ ವಿಜಯನಗರದಲ್ಲಿ ಒಂದು ಗುಡಿ ಕಟ್ಟಿಸಿದ್ದಾರೆ.

ಅಂದಹಾಗೆ, ''ತಾಯಿಮಡಿಲಲ್ಲಿ ಇರುವವನೆ ಶ್ರೇಷ್ಠ. ತಾಯಿ ಇರುವ ಅದೃಷ್ಟವಂತರೆ ಪ್ರೀತಿಸಿ ಆ ದೇವರ ನಿರಂತರ. ಒಮ್ಮೆ ಕಳೆದುಕೊಂಡರೆ ಸಿಗೊಲ್ಲಾ ಮತ್ತೆ.'' ಎಂದು ಹೇಳಿರುವ ಜಗ್ಗೇಶ್ ನಿಜಕ್ಕೂ ತಾಯಿಗೆ ತಕ್ಕ ಮಗ.

More from Filmibeat

English summary
Kannada actor Jaggesh mother Nanjamma's 25th death anniversary.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X