"ನನ್ನ ಕಪ್ಪು ಎಂದು ಅಣಕ ಮಾಡುತ್ತಿದ್ದರು.. ನನ್ನ ಮೊಮ್ಮಗ ಬೆಳ್ಳಗೆ ಹುಟ್ಟಿದ್ದಾನೆ": ನಟ ಜಗ್ಗೇಶ್
ಬಾಡಿ ಶೇಮಿಂಗ್ ಎನ್ನುವುದು ಇಂದು ನಿನ್ನೆಯದಲ್ಲ. ಸಿನಿಮಾ ನಟ, ನಟಿಯರು ಕೂಡ ಮೈಬಣ್ಣದ ಕಾರಣಕ್ಕೂ, ದಪ್ಪ, ಸಣ್ಣ ಎನ್ನುವ ಕಾರಣಕ್ಕೋ ಮೂದಲಿಕೆ ಎದುರಿಸುತ್ತಾರೆ. ಇತ್ತೀಚಿನ ವರ್ಷಗಳಲ್ಲಿ ಆ ಪ್ರಮಾಣ ಕೊಂಚ ಕಮ್ಮಿ ಆಗಿರಬಹುದು. ಆದರೆ ಸೋಶಿಯಲ್ ಮೀಡಿಯಾದಲ್ಲಿ ಅದು ಹೆಚ್ಚಾಗುತ್ತಿದೆ.
ನಟ ಜಗ್ಗೇಶ್ ತಮ್ಮ ಕಪ್ಪು ಮೈಬಣ್ಣದ ಬಗ್ಗೆ ಸಾಕಷ್ಟು ಬಾರಿ ಮಾತನಾಡಿದ್ದಾರೆ. ಆ ಕಾರಣಕ್ಕೆ ಅಣಕ ಎದುರಿಸಿರುವ ಬಗ್ಗೆ ಹೇಳಿದ್ದಾರೆ. ಕೆಲವೊಮ್ಮೆ ಅದನ್ನೇ ತಮಾಷೆಯಾಗಿ ಹೇಳಿಕೊಂಡು ನಕ್ಕಿದ್ದಾರೆ, ನಗಿಸಿದ್ದಾರೆ. ಇದೇ ವಿಚಾರದ ಬಗ್ಗೆ ಅವರು ಮತ್ತೊಮ್ಮೆ ಪ್ರಸ್ತಾಪಿಸಿದ್ದಾರೆ. ಅದಕ್ಕೆ ಕಾರಣವೂ ಇದೆ. ಜೊತೆಗೆ ಒಂದು ಇಂಟ್ರೆಸ್ಟಿಂಗ್ ಸಂಗತಿ ಬಿಚ್ಚಿಟ್ಟಿದ್ದಾರೆ. ಅಷ್ಟೇ ಅಲ್ಲ ತಮ್ಮ ಬಳಿ ಇರುವ ಒಂದು ಅಮೂಲ್ಯವಾದ ವಸ್ತು ಬಗ್ಗೆಯೂ ಮಾತನಾಡಿದ್ದಾರೆ.

"ನನ್ನ ಕಪ್ಪು ಎಂದು ಅಣಕ ಮಾಡುತ್ತಿದ್ದರು ಬಾಲ್ಯದಲ್ಲಿ ಎಲ್ಲರು.. ಬಹಳ ಸಿಟ್ಟು ಬರುತ್ತಿತ್ತು ನನಗಾಗ
ಬೆಳ್ಳಗಾಗಲು ಅನೇಕ ಕೆಟ್ಟ ಪ್ರಯತ್ನ ಮಾಡಿದ್ದುಂಟು ಯವ್ವನದಲ್ಲಿ.. ನಟನಾದ ಮೇಲೆ ನನ್ನ maxfactor (ಲಂಡನ್) makeup ಅಂಬರೀಶ್‌ರವರು ರಜನಿ ಯವರ, ವಿಜಯಕಾಂತ್, ಶಿವಣ್ಣ, ನಾನು ಬಳಸುತ್ತಿದ್ದ pancake ಇಂದು ವಿಶ್ವದಲ್ಲಿ ಮರೆಯಾದ pancake ಆದರೆ ನನ್ನ ಅದೃಷ್ಟ ಅದು ನನ್ನ ಬಳಿ ಇನ್ನು 50ಸಿನಿಮಾಗೆ ಸಾಕಾಗುತ್ತದೆ ಅಪ್ಟಿದೆ.
"ಆ pancake ಅನೇಕರು ಕೇಳಿದರು. ನಾ ನೀಡುವುದಿಲ್ಲಾ. ಕಾರಣ ಅದರ ಮೇಲಿನ ವಿಪರೀತ ಪ್ರೀತಿ ಹಾಗು ಭಕ್ತಿ ಹಾಗು ಎಲ್ಲು ಸಿಗದು.. ಅದನ್ನು ಹಚ್ಚಿದರೆ ನನ್ನ ಕಪ್ಪು ಅಂದವರು ಮೌನವಾಗುತ್ತಾರೆ. ಇದನ್ನು ಬಳಸುವಾಗ ಅಯ್ಯೋ ನಾನು ನಿಜವಾಗಲು ಈ ಬಣ್ಣ ಇದ್ದಿದ್ದರೆ ಎನ್ನಿಸುತ್ತದೆ. ಆದರೆ ನನ್ನ ಮೊಮ್ಮಗ ಅರ್ಜುನ ಯಾವ pancake ಬಳಸದಂತೆ ಬಣ್ಣ ಹಚ್ಚಿ ಬಂದಿದ್ದಾನೆ ಭೂಮಿಗೆ. ಇಷ್ಟು ಹೇಳಲು ಕಾರಣ ಇಂದು ಇವನು(ಮೊಮ್ಮಗ) 9 ವರ್ಷಕ್ಕೆ ಕಾಲಿಟ್ಟಿದ್ದಾನೆ. ಅಂದರೆ ಅವನ ಹುಟ್ಟುಹಬ್ಬ. ಹುಟ್ಟುಹಬ್ಬದ ಶುಭಾಶಯಗಳು ಕಂದ. ದೇವರು ಒಳ್ಳೆಯದು ಮಾಡಲಿ" ಎಂದು ಬರೆದುಕೊಂಡಿದ್ದಾರೆ.
ಬಾಡಿ ಶೇಮಿಂಗ್ ಎನ್ನುವುದು ಇಂದು ನಿನ್ನೆಯದಲ್ಲ. ಸಿನಿಮಾ ನಟ, ನಟಿಯರು ಕೂಡ ಮೈಬಣ್ಣದ ಕಾರಣಕ್ಕೂ, ದಪ್ಪ, ಸಣ್ಣ ಎನ್ನುವ ಕಾರಣಕ್ಕೋ ಮೂದಲಿಕೆ ಎದುರಿಸುತ್ತಾರೆ. ಇತ್ತೀಚಿನ ವರ್ಷಗಳಲ್ಲಿ ಆ ಪ್ರಮಾಣ ಕೊಂಚ ಕಮ್ಮಿ ಆಗಿರಬಹುದು. ಆದರೆ ಸೋಶಿಯಲ್ ಮೀಡಿಯಾದಲ್ಲಿ ಅದು ಹೆಚ್ಚಾಗುತ್ತಿದೆ.
ನಟ ಜಗ್ಗೇಶ್ ತಮ್ಮ ಕಪ್ಪು ಮೈಬಣ್ಣದ ಬಗ್ಗೆ ಸಾಕಷ್ಟು ಬಾರಿ ಮಾತನಾಡಿದ್ದಾರೆ. ಆ ಕಾರಣಕ್ಕೆ ಅಣಕ ಎದುರಿಸಿರುವ ಬಗ್ಗೆ ಹೇಳಿದ್ದಾರೆ. ಕೆಲವೊಮ್ಮೆ ಅದನ್ನೇ ತಮಾಷೆಯಾಗಿ ಹೇಳಿಕೊಂಡು ನಕ್ಕಿದ್ದಾರೆ, ನಗಿಸಿದ್ದಾರೆ. ಇದೇ ವಿಚಾರದ ಬಗ್ಗೆ ಅವರು ಮತ್ತೊಮ್ಮೆ ಪ್ರಸ್ತಾಪಿಸಿದ್ದಾರೆ. ಅದಕ್ಕೆ ಕಾರಣವೂ ಇದೆ. ಜೊತೆಗೆ ಒಂದು ಇಂಟ್ರೆಸ್ಟಿಂಗ್ ಸಂಗತಿ ಬಿಚ್ಚಿಟ್ಟಿದ್ದಾರೆ. ಅಷ್ಟೇ ಅಲ್ಲ ತಮ್ಮ ಬಳಿ ಇರುವ ಒಂದು ಅಮೂಲ್ಯವಾದ ವಸ್ತು ಬಗ್ಗೆಯೂ ಮಾತನಾಡಿದ್ದಾರೆ.
"ನನ್ನ ಕಪ್ಪು ಎಂದು ಅಣಕ ಮಾಡುತ್ತಿದ್ದರು ಬಾಲ್ಯದಲ್ಲಿ ಎಲ್ಲರು.. ಬಹಳ ಸಿಟ್ಟು ಬರುತ್ತಿತ್ತು ನನಗಾಗ
ಬೆಳ್ಳಗಾಗಲು ಅನೇಕ ಕೆಟ್ಟ ಪ್ರಯತ್ನ ಮಾಡಿದ್ದುಂಟು ಯವ್ವನದಲ್ಲಿ.. ನಟನಾದ ಮೇಲೆ ನನ್ನ maxfactor (ಲಂಡನ್) makeup ಅಂಬರೀಶ್‌ರವರು
ರಜನಿ ಯವರ, ವಿಜಯಕಾಂತ್, ಶಿವಣ್ಣ, ನಾನು ಬಳಸುತ್ತಿದ್ದ pancake ಇಂದು ವಿಶ್ವದಲ್ಲಿ ಮರೆಯಾದ pancake ಆದರೆ ನನ್ನ ಅದೃಷ್ಟ ಅದು ನನ್ನ ಬಳಿ ಇನ್ನು 50ಸಿನಿಮಾಗೆ ಸಾಕಾಗುತ್ತದೆ ಅಪ್ಟಿದೆ.

ನವರಸ ನಾಯಕ ಜಗ್ಗೇಶ್ ಅವರ ಹಿರಿಯ ಪುತ್ರ ಗುರುರಾಜ್ ಅವರ ಮಗ ಅರ್ಜುನ್. ಮೊಮ್ಮಗ ಎಂದರೆ ಜಗ್ಗೇಶ್ ಅವರಿಗೆ ಬಹಳ ಪ್ರೀತಿ. ಅವರ ಮನೆಯಲ್ಲಿ ಒಂದು ಲ್ಯಾಬ್ರಾ ಡಾಗ್ ಇತ್ತು. ಅದು ಅಂದ್ರೆ ಮನೆಮಂದಿಗೆಲ್ಲಾ ಬಹಳ ಅಚ್ಚುಮೆಚ್ಚು. ಅದಕ್ಕೆ ಅರ್ಜುನ ಎಂದು ಹೆಸರಿಟ್ಟಿದ್ದರು. ಅದು ಅಗಲಿದ ಮೇಲೆ ತಮ್ಮ ಮನೆಯ ಅಂಗಳದಲ್ಲೇ ಅಂತ್ಯಕ್ರಿಯೆ ಮಾಡಿದ್ದರು. ಅದೇ ಸಮಯದಲ್ಲಿ ಮೊಮ್ಮಗ ಹುಟ್ಟಿದ ಕಾರಣ ಅರ್ಜುನ ಎನ್ನುವ ಹೆಸರನನ್ನು ಅವನಿಗೆ ನಾಮಕರಣ ಮಾಡಿದ್ದರು.
ಸಿನಿಮಾಗಳ ವಿಚಾರಕ್ಕೆ ಬಂದರೆ ಕೊನೆಯದಾಗಿ ಜಗ್ಗೇಶ್ ನಟಿಸಿದ 'ರಂಗನಾಯಕ' ಸಿನಿಮಾ ತೆರೆಗೆ ಬಂದಿತ್ತು. ಚಿತ್ರ ಗೆಲ್ಲಲಿಲ್ಲ. ಬಳಿಕ ಈ ಬಗ್ಗೆ ನವರಸ ನಾಯಕ ಇನ್‌ಸ್ಟಾಗ್ರಾಮ್ ಲೈವ್ ಬಂದು ಮಾತನಾಡಿದ್ದರು. ಮುಂದಿನ ದಿನಗಳಲ್ಲಿ ಒಳ್ಳೆ ಸಿನಿಮಾಗಳನ್ನು ಕೊಡುವುದಾಗಿ ಹೇಳಿದ್ದರು. ಇನ್ನು ಸೋಶಿಯಲ್ ಮೀಡಿಯಾದಲ್ಲಿ ಸಖತ್ ಆಕ್ಟೀವ್ ಆಗಿರುವ ಜಗ್ಗೇಶ್ ಪ್ರಪಂಚದ ಆಗುಹೋಗುಗಳ ಬಗ್ಗೆ ತಮ್ಮ ಅಭಿಪ್ರಾಯ ವ್ಯಕ್ತಪಡಿಸುತ್ತಾರೆ. ಅಭಿಮಾನಿಗಳ ಪ್ರಶ್ನೆಗಳಿಗೆ ಉತ್ತರಿಸುತ್ತಾರೆ.
ಕನ್ನಡ ಚಿತ್ರರಂಗದ ಬಗ್ಗೆ ಸದ್ಯದ ಪರಿಸ್ಥಿತಿ ಬಗ್ಗೆಯೂ ಇತ್ತೀಚೆಗೆ ಜಗ್ಗೇಶ್ ಟ್ವೀಟ್ ಮಾಡಿದ್ದರು. ಅಭಿಮಾನಿಯೊಬ್ಬರು ಪ್ರಶ್ನೆಗೆ ಪ್ರತಿಕ್ರಿಯಿಸಿ "ಕ್ಷಮೆಯಿರಲಿ ಇದು ರಾಷ್ಟ್ರದ ಸಿನಿಮಾ ಸಮಸ್ಯೆ.. ಇದು ಎಲ್ಲಾ ಕಾಲ ಇರದು ವಿಶೇಷವಾಗಿ ಪರೀಕ್ಷೆ ಸಮಯ, 20/20 ಕ್ರಿಕೆಟ್ ಸಮಯ ಚುನಾವಣೆಯ ಸಮಯ.. ಈ ಬಾರಿ ಎಲ್ಲಾ ಒಟ್ಟಿಗೆ ಬಂತು ಚಿತ್ರರಂಗಕ್ಕೆ ತೊಂದರೆಯಾಗಿದೆ ಸರಿಹೋಗುತ್ತೆ..
ಈ cinema depression 40 ವರ್ಷದಲ್ಲಿ ಅನೇಕ ಬಾರಿ ಕಂಡಿರುವೆ. ಜನಮೆಚ್ಚುವ ಹಾಗು ಜನ ನೋಡುವ ಚಿತ್ರ ಬರಲಿ ಪ್ರಾರ್ಥನೆ" ಎಂದು ಬರೆದಿದ್ದರು.

Click it and Unblock the Notifications