»   » ವಿಷ್ಣು ಫ್ಯಾನ್ 'ಲೊಡ್ಡೆ' ಕೋಮಲ್ ಗೆ ಜಗ್ಗೇಶ್ ವಿಶ್

ವಿಷ್ಣು ಫ್ಯಾನ್ 'ಲೊಡ್ಡೆ' ಕೋಮಲ್ ಗೆ ಜಗ್ಗೇಶ್ ವಿಶ್

Posted By:
Subscribe to Filmibeat Kannada

ಇದೇ ಜುಲೈ 31 ರಂದು ತೆರೆ ಕಾಣುತ್ತಿರುವ ಕೋಮಲ್ ಕುಮಾರ್, ಆಕಾಂಕ್ಷ ಪುರಿ ಲೀಡ್ ರೋಲ್ ನಲ್ಲಿ ಕಾಣಿಸಿಕೊಂಡಿರುವ 'ಲೊಡ್ಡೆ' ಚಿತ್ರದ ಬಗ್ಗೆ ನಟ ಕೋಮಲ್ ಅಣ್ಣ ಸ್ಯಾಂಡಲ್ ವುಡ್ ನಟ 'ನವರಸ' ನಾಯಕ ಜಗ್ಗೇಶ್ ಮೆಚ್ಚುಗೆಯ ಮಾತುಗಳನ್ನಾಡಿದ್ದಾರೆ.

ಕನ್ನಡ ಚಿತ್ರರಂಗದ ಮೇರು ನಟ ಡಾ.ವಿಷ್ಣುವರ್ಧನ್ ಜೊತೆ ಕಳೆದ ಆ ಸುಂದರ ಕ್ಷಣಗಳನ್ನು ನಟ ಜಗ್ಗೇಶ್ ತಮ್ಮ ಫೇಸ್ ಬುಕ್ಕಿನಲ್ಲಿ ಹಂಚಿಕೊಂಡಿದ್ದಾರೆ. ಅವರು ಬರೆದ ಸವಿನೆನಪುಗಳ ಪುಟದಲ್ಲಿ ವಿಷ್ಣುವರ್ಧನ್ ಅವರಿಗೆ, ತಮ್ಮ ಕೋಮಲ್ ಕುಮಾರ್ ಮೇಲಿದ್ದ ಪ್ರೀತಿ, ಮಮತೆಯ ಭಾಂದವ್ಯ ಕುರಿತು ತಮ್ಮ ಫೇಸ್ ಬುಕ್ಕಿನಲ್ಲಿ ಬರೆದುಕೊಂಡಿದ್ದಾರೆ.

Kannada actor Jaggesh

ಇದೀಗ ಇದೇ ತಿಂಗಳ ಅಂತ್ಯಕ್ಕೆ ತೆರೆಗೆ ಬರಲಿರುವ ಕೋಮಲ್ ಅಭಿನಯದ 'ಲೊಡ್ಡೆ' ಚಿತ್ರದಲ್ಲಿ, ಡಾ.ವಿಷ್ಣು ಅವರಿಗೆ ಒಂದು ಹಾಡನ್ನು ಅರ್ಪಿಸಲಾಗಿದೆ. ಇದು ಕೋಮಲ್ ಗೆ ವಿಷ್ಣು ಮೇಲಿದ್ದ ಅಭಿಮಾನ ಹಾಗೂ ಪ್ರೀತಿಯನ್ನು ವ್ಯಕ್ತಪಡಿಸುತ್ತದೆ.

ನಟ ಜಗ್ಗೇಶ್ ತಮ್ಮ ಫೇಸ್ ಬುಕ್ಕಿನಲ್ಲಿ ಡಾ.ವಿಷ್ಣು ಬಗ್ಗೆ ಬರೆದಿರುವ ಅನುಭವಗಳ ಸಾರ ಇಲ್ಲಿದೆ ನೋಡಿ..

ವಿಷ್ಣುರವರು ಕನ್ನಡ ಸಿನಿಮಾಗಳ ಪ್ರಮುಖ ಸ್ಟಾರ್ ಗಳ ಸಾಲಿನಲ್ಲಿ ಬರುವ ಒಬ್ಬ ಶ್ರೇಷ್ಠ ನಟ, ನನ್ನ ಹಾಗು ವಿಷ್ಣು ಸರ್ ರವರ ಸಂಭಂದ ಬಹಳ ಆತ್ಮೀಯತೆಯಿ...

Posted by Jaggesh Shivalingappa on Thursday, July 9, 2015
English summary
Kannada actor Jaggesh wishes his brother Komal kumar and Kannada movie 'Lodde' all the best. Lodde a upcoming starring Komal Kumar is big fan of Dr.Vishnuvardhan. Vishnu had a nickname Lodde as he is left handed.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada