ಕನಸಿನ 'ಸ್ವಮೇಕ್' ಚಿತ್ರಕ್ಕೆ ಸುದೀಪ್ ಆಕ್ಷನ್ ಕಟ್..?

By Harshitha

ಕಿಚ್ಚ ಸುದೀಪ್ ಮತ್ತೆ ನಿರ್ದೇಶನಕ್ಕೆ ಇಳಿಯುತ್ತಿದ್ದಾರೆ. ಸದ್ಯದಲ್ಲೇ ತಮ್ಮ ಕನಸಿನ ಚಿತ್ರಕ್ಕೆ ಆಕ್ಷನ್ ಕಟ್ ಹೇಳಲಿದ್ದಾರೆ. ಎಲ್ಲದಕ್ಕಿಂತ ಬ್ರೇಕಿಂಗ್ ನ್ಯೂಸ್ ಅಂದ್ರೆ, ನಿಮ್ಮೆಲ್ಲರ ಪ್ರೀತಿಯ 'ನಲ್ಲ' ಡೈರೆಕ್ಟರ್ ಕ್ಯಾಪ್ ತೊಡುವುದು ಸ್ವಮೇಕ್ ಚಿತ್ರಕ್ಕೆ..!

ಹೌದು, ಸುದೀಪ್ ಆಪ್ತ ವಲಯ ಹೇಳುತ್ತಿರುವ ಪ್ರಕಾರ, ಬಿಡುವಿನ ಸಮಯದಲ್ಲಿ ತಮ್ಮ ನಿರ್ದೇಶನದ ಚಿತ್ರಕ್ಕೆ ಸ್ಕ್ರಿಪ್ಟ್ ಮಾಡುತ್ತಿದ್ದಾರೆ ಕಿಚ್ಚ ಸುದೀಪ್. ಕಳೆದ ಏಳು ತಿಂಗಳಿನಿಂದ ಕಥೆ-ಚಿತ್ರಕಥೆ ರಚಿಸುವಲ್ಲಿ ಸುದೀಪ್ ಬಿಜಿಯಾಗಿದ್ದಾರೆ.

Kannada Actor Kiccha Sudeep to direct a Fantasy-fiction film

ಹಿಂದೊಮ್ಮೆ ತಮ್ಮ ಮಗಳಿಗೆ ಫ್ಯಾಂಟಸಿ-ಫಿಕ್ಷನ್ ಚಿತ್ರಗಳೆಂದರೆ ತುಂಬಾ ಇಷ್ಟ ಅಂತ ಸುದೀಪ್ ಹೇಳಿದ್ದರು. ಅದರಂತೆ, ಮಕ್ಕಳಿಂದ ಹಿಡಿದು ಮುದುಕರವರೆಗೂ ಎಲ್ಲರೂ ಚಿಕಿತಗೊಳ್ಳುವಂತಹ ಕಂಪ್ಲೀಟ್ ಫ್ಯಾಂಟಸಿ ಚಿತ್ರದ ಕಥೆ ರಚಿಸುತ್ತಿದ್ದಾರೆ ಸುದೀಪ್. [ಯುಗಾದಿ ಹಬ್ಬಕ್ಕೆ ಸುದೀಪ್ 'ರನ್ನ' ಗ್ರ್ಯಾಂಡ್ ರಿಲೀಸ್? ]

2006ರಲ್ಲಿ ತೆರೆಕಂಡ 'ಮೈ ಆಟೋಗ್ರಾಫ್' ಚಿತ್ರದಿಂದ ಹಿಡಿದು ಈಗಿನ 'ಮಾಣಿಕ್ಯ' ವರೆಗೂ ಸುದೀಪ್ ಆಕ್ಷನ್ ಕಟ್ ಹೇಳಿರುವುದು ಬಹುತೇಕ ರೀಮೇಕ್ ಚಿತ್ರಗಳಿಗೆ.

Kannada Actor Kiccha Sudeep to direct a Fantasy-fiction film

ಲಕ್ಕಿ ಸ್ಟಾರ್ ರಮ್ಯಾ ಜೊತೆ 'ಜಸ್ಟ್ ಮಾತ್ ಮಾತಲ್ಲಿ' ಚಿತ್ರದ ನಂತರ ಮತ್ತೆ ಸ್ವಮೇಕ್ ಕಡೆ ಮುಖ ಮಾಡಿರುವ ಸುದೀಪ್, ಫ್ಯಾಂಟಸಿ ಸಿನಿಮಾ ಮಾಡುವ ಮೂಲಕ ಹೊಸ ಪ್ರಯೋಗಕ್ಕೆ ಕೈಹಾಕುತ್ತಿದ್ದಾರೆ. [ಕಾಲಿವುಡ್ ನಲ್ಲಿ 'ಹುಲಿ'ಯಾದ ಕಿಚ್ಚ ಸುದೀಪ್!]

ಹಾಗ್ನೋಡಿದ್ರೆ, ಇಂತಹ ಫ್ಯಾಂಟಿಸಿ ಸಿನಿಮಾ ಮಾಡಬೇಕೆನ್ನುವುದು ಸುದೀಪ್ ರವರ ಬಹು ವರ್ಷಗಳ ಬಯಕೆ. ಸದ್ಯಕ್ಕೆ 'ರನ್ನ' ಚಿತ್ರದ ಶೂಟಿಂಗ್ ನಲ್ಲಿ ಬಿಜಿಯಿರುವ ಸುದೀಪ್, ತಮಿಳಿನ 'ಪುಲಿ' ಚಿತ್ರವನ್ನ ಕಂಪ್ಲೀಟ್ ಮಾಡಿಕೊಟ್ಟ ನಂತರ ತಮ್ಮ ಕನಸಿನ ಚಿತ್ರಕ್ಕೆ ಚಾಲನೆ ನೀಡಲಿದ್ದಾರೆ. (ಏಜೆನ್ಸೀಸ್)

More from Filmibeat

English summary
Kannada Actor Kichcha Sudeep is presently busy shooting for 'Ranna' and Tamil movie 'Puli'. On the other hand, Sudeep is also keen to direct a Fantasy-Fiction film. The Actor turned Director has already started the Script work for his Directorial next.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X