For Quick Alerts
  ALLOW NOTIFICATIONS  
  For Daily Alerts

  ದಾಂಪತ್ಯ ಜೀವನಕ್ಕೆ ಕಾಲಿರಿಸಲಿರುವ ಮಯೂರ್ ಪಟೇಲ್

  By Harshitha
  |

  ಮೊನ್ನೆಮೊನ್ನೆಯಷ್ಟೇ ಡೈನಾಮಿಕ್ ಸ್ಟಾರ್ ಪ್ರಜ್ವಲ್ ದೇವರಾಜ್ ದಾಂಪತ್ಯ ಜೀವನಕ್ಕೆ ಕಾಲಿರಿಸಿದರು. ಇದೀಗ ಸಿಂಗಲ್ ಸ್ಟೇಟಸ್ ಗೆ ಗುಡ್ ಬೈ ಹೇಳಿ ಹಸೆಮಣೆ ಏರುವುದಕ್ಕೆ ರೆಡಿಯಾಗಿರುವವರು ನಾಯಕ ಮಯೂರ್ ಪಟೇಲ್.

  ಹೌದು, ಸ್ಯಾಂಡಲ್ ವುಡ್ ನ ದಿ ಮೋಸ್ಟ್ ಎಲಿಜಿಬಲ್ ಬ್ಯಾಚುಲರ್ ಮಯೂರ್ ಪಟೇಲ್ ಗೆ ಕಂಕಣ ಭಾಗ್ಯ ಕೂಡಿ ಬಂದಿದೆ. ಮಂಗಳೂರು ಸಿಟಿ ಕಾರ್ಪೊರೇಷನ್ ನ ಡೆಪ್ಯುಟಿ ಕಮಿಷನರ್ ಎನ್.ಶಿವಶಂಕರ್ ಸ್ವಾಮಿ ಅವರ ಮಗಳು ಕಾವ್ಯ ರವರ ಕೈಹಿಡಿಯಲಿದ್ದಾರೆ ಮಯೂರ್ ಪಟೇಲ್.

  ಮಯೂರ್ ಪಟೇಲ್-ಕಾವ್ಯ ಆರತಕ್ಷತೆ ಇದೇ ಭಾನುವಾರ ನವೆಂಬರ್ 29 ರಂದು ನಡೆಯಲಿದೆ. [ಹಿಂಗ್ಯಾಕಾತು ಯಾಕಿಂಗಾತು ಮಯೂರ್ ಪಟೇಲ್ರೇ?]

  ಯೋಗರಾಜ್ ಭಟ್ ನಿರ್ದೇಶನದ 'ಮಣಿ', 'ಉಡೀಸ್', 'ಗುನ್ನ' ಮುಂತಾದ ಚಿತ್ರಗಳಲ್ಲಿ ಮಯೂರ್ ಪಟೇಲ್ ನಾಯಕನಾಗಿ ಅಭಿನಯಿಸಿದ್ದಾರೆ. ನಟ-ನಿರ್ಮಾಪಕ ಮದನ್ ಪಟೇಲ್ ಪುತ್ರ ಮಯೂರ್ ಪಟೇಲ್.

  English summary
  Kannada Actor Mayur Patel will be marrying Kavya, daughter of N.Shivashankar Swamy, Deputy Commissioner of Mangalore City Corporation. Wedding Reception will be held on November 29th.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X