»   » ಪ್ರಜ್ವಲ್ ದೇವರಾಜ್ ಪೀ..ಪೀ..ಪೀ..ಡುಂ..ಡುಂಗೆ ರೆಡಿ

ಪ್ರಜ್ವಲ್ ದೇವರಾಜ್ ಪೀ..ಪೀ..ಪೀ..ಡುಂ..ಡುಂಗೆ ರೆಡಿ

Posted By:
Subscribe to Filmibeat Kannada

ಡೈನಾಮಿಕ್ ಪ್ರಿನ್ಸ್ ಪ್ರಜ್ವಲ್ ದೇವರಾಜ್ ಮತ್ತವರ ತಂದೆ ದೇವರಾಜ್ ನಟಿಸಿರುವ 'ಅರ್ಜುನ' ಸಿನಿಮಾ ತೆರೆಗೆ ಬರಲು ಸಜ್ಜಾಗಿದೆ. ಇದರ ನಡುವೆಯೇ ಹೊಸ ಬಾಳಿಗೆ ಕಾಲಿಡುವುದಕ್ಕೆ ಪ್ರಜ್ವಲ್ ದೇವರಾಜ್ ತಯಾರಿ ನಡೆಸುತ್ತಿದ್ದಾರೆ.

ಹೌದು, ಡೈನಾಮಿಕ್ ಹೀರೋ ದೇವರಾಜ್ ಪುತ್ರ ಡೈನಾಮಿಕ್ ಪ್ರಿನ್ಸ್ ಪ್ರಜ್ವಲ್ ದೇವರಾಜ್ ಗೆ ಕಂಕಣ ಬಲ ಕೂಡಿ ಬಂದಿದೆ. ತಮ್ಮ ದೀರ್ಘಕಾಲದ ಗೆಳತಿ ರಾಗಿಣಿ ಚಂದ್ರನ್ ರವರನ್ನ ಪ್ರಜ್ವಲ್ ವಿವಾಹವಾಗಲಿದ್ದಾರೆ. [ಡೈನಾಮಿಕ್ ಪ್ರಿನ್ಸ್ 'ಅರ್ಜುನ' ನಿಗೆ ಸೆನ್ಸಾರ್ ಆಯ್ತು]

Kannada Actor Prajwal Devaraj his getting hitched

ದೇವರಾಜ್ ಕುಟುಂಬದ ಆಪ್ತ ಮೂಲಗಳ ಪ್ರಕಾರ ಅಕ್ಟೋಬರ್ ತಿಂಗಳಾಂತ್ಯದಲ್ಲಿ ಪ್ರಜ್ವಲ್ ವಿವಾಹ ಜರುಗಲಿದೆ. ಬೆಂಗಳೂರು ಮೂಲದ ಮಾಡೆಲ್ ಕಮ್ ಡ್ಯಾನ್ಸರ್ ಆಗಿರುವ ರಾಗಿಣಿ ಚಂದ್ರನ್ ಈಗಾಗಲೇ ಅನೇಕ ಜಾಹೀರಾತುಗಳಲ್ಲಿ ಮಿಂಚಿದ್ದಾರೆ. (ಏಜೆನ್ಸೀಸ್)

English summary
Kannada Actor Prajwal Devaraj will be marrying his long-time girlfriend Ragini Chandran this October. Ragini Chandran is Bengaluru based Dancer cum Model.
Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada