ಕುಟುಂಬದ ಜೊತೆಗೆ ರಮೇಶ್ ದೀಪಾವಳಿ ಆಚರಣೆ

ನಮ್ಮ ದೇಶದಲ್ಲಿ ಪ್ರತಿಯೊಂದು ಹಬ್ಬಕ್ಕೂ ಅದರದ್ದೇ ಆದ ವೈಶಿಷ್ಟ್ಯವಿದೆ. ಅದೇ ರೀತಿ ದೀಪಾವಳಿ ಹಬ್ಬಕ್ಕೂ ತನ್ನದ್ದೇ ಆದ ಪ್ರಾಮುಖ್ಯತೆ. ಬೇರೆ ಹಬ್ಬಗಳು ದೇವರ ಪೂಜೆ-ಹಬ್ಬದ ಊಟ ಇಷ್ಟಕ್ಕೆ ಮಾತ್ರ ಸೀಮಿತವಾದರೆ, ದೀಪಾವಳಿ ಅಷ್ಟಕ್ಕೆ ಸೀಮಿತವಾಗುವುದಿಲ್ಲ. ದೇವರ ಪೂಜೆ - ಹಬ್ಬದ ಊಟದ ಜೊತೆ ಪಟಾಕಿಯೂ ಆಚರಣೆಯ ಭಾಗವಾಗುತ್ತದೆ.

ಸಾಮಾನ್ಯರಂತೆ ಸಿನಿಮಾ ತಾರೆಯರು ಕೂಡ ಹಬ್ಬಗಳನ್ನು ಆಚರಿಸುತ್ತಾರೆ. ಅದರಲ್ಲೂ ದೀಪಾವಳಿ ಹಬ್ಬವನ್ನಂತೂ ಮತ್ತಷ್ಟು ಖುಷಿ ನೀಡುತ್ತದೆ. ನಟ-ನಿರ್ದೇಶಕ ರಮೇಶ್ ಅರವಿಂದ್ ಕೂಡ ತಮ್ಮ ಕುಟುಂಬದವರ ಜೊತೆ ದೀಪಾವಳಿ ಹಬ್ಬವನ್ನು ಖುಷಿಯಿಂದ ಆಚರಿಸಿದ್ದಾರೆ.

kannada actor ramesh aravind calibrated deepavali with his family

ನಿನ್ನೆ (ನರಕ ಚತುರ್ದಶಿ) ಹಬ್ಬದಂದು ತಮ್ಮ ಮಕ್ಕಳೊಂದಿಗೆ ಪಟಾಕಿ ಹೊಡೆದು ಸಂಭ್ರಮಿಸಿದ ಫೋಟೋಗಳನ್ನು ರಮೇಶ್ ತಮ್ಮ ಟ್ವಿಟರ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಇಡೀ ಕುಟುಂಬ ಜೊತೆಗೆ ರಮೇಶ್ ಹಬ್ಬ ಆಚರಿಸಿದ್ದಾರೆ.

ಸದ್ಯ, ರಮೇಶ್ ಹಿಂದಿಯ 'ಕ್ವೀನ್' ಚಿತ್ರವನ್ನು ಕನ್ನಡ, ತಮಿಳು, ತೆಲುಗಿನಲ್ಲಿ ರೀಮೇಕ್ ಮಾಡುತ್ತಿದ್ದಾರೆ. ಸಿನಿಮಾದ ಆಡಿಯೋ ಸದ್ಯದಲ್ಲಿಯೇ ರಿಲೀಸ್ ಆಗಲಿದೆ.

More from Filmibeat

English summary
Kannada actor Ramesh Aravind calibrated deepavali with his family.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X