ಮಕ್ಕಳ ಕಡೆಯಿಂದ ರವಿಚಂದ್ರನ್ ಅವರಿಗೆ ಸಿಕ್ಕಿದೆ ಸ್ಪೆಷಲ್ ಗಿಫ್ಟ್

By Naveen

Recommended Video

ತಮ್ಮ ಹುಟ್ಟುಹಬ್ಬಕ್ಕೆ ಮಕ್ಕಳ ಕಡೆಯಿಂದ ಸ್ಪೆಷಲ್ ಗಿಫ್ಟ್ ಪಡೆದ ರವಿಚಂದ್ರನ್ | Filmibeat kannada

ಇದು ರವಿಚಂದ್ರನ್ ಅವರ ಹುಟ್ಟುಹಬ್ಬ. ಈ ದಿನ ರವಿಚಂದ್ರನ್ ತಮ್ಮ ಅಭಿಮಾನಿಗಳ ಜೊತೆಗೆ ಬರ್ತ್ ಡೇ ಆಚರಿಸಿಕೊಂಡರು. ರಾಜ್ ಕುಮಾರ್ ರಸ್ತೆಯ ಅವರ ನಿವಾಸದ ಬಳಿ ಇರುವ ಖಾಸಗಿ ಹೋಟೆಲ್ ನಲ್ಲಿ ಅಭಿಮಾನಿಗಳು ತಂದ ಕೇಕ್ ಕಟ್ ಮಾಡಿದರು.

ಒಂದು ಕಡೆ ಅಭಿಮಾನಿಗಳ ಖುಷಿ ಆದ್ರೆ, ಮತ್ತೊಂದು ಕಡೆ ಮನೆಯಲ್ಲಿಯೂ ಕ್ರೇಜಿಸ್ಟಾರ್ ಬರ್ತ್ ಡೇ ಸೆಲೆಬ್ರೇಶನ್ ಜೋರಾಗಿದೆ. ಈ ಬಾರಿ ರವಿಚಂದ್ರನ್ ಅವರಿಗೆ ಅವರ ಮಕ್ಕಳ ಕಡೆಯಿಂದ ಎರಡು ವಿಶೇಷ ಉಡುಗೊರೆಗಳು ಸಿಕ್ಕಿವೆ.

kannada actor ravichandran got special birthday gift from his daughter

ರವಿಮಾಮನ ಪ್ರೀತಿಯ ಮಗಳು ಅಪ್ಪನಿಗಾಗಿ ಒಂದು ಸನ್ ಗ್ಲಾಸ್ ಕೊಟ್ಟಿದ್ದಾರೆ. ಜೊತೆಗೆ ಅವರ ಪುತ್ರರಾದ ಮನೋರಂಜನ್ ಹಾಗೂ ವಿಕ್ರಂ ತಂದೆಗಾಗಿ ತಾವೇ ಒಂದು ಶಾರ್ಟ್ ಡಿಸೈನ್ ಮಾಡಿ ಉಡುಗೊರೆಯಾಗಿ ನೀಡಿದ್ದಾರೆ. ಆ ಶಾರ್ಟ್ ಮೇಲೆ 'ಕ್ರೇಜಿ ಸ್ಟಾರ್' ಎಂದು ಬರೆದಿದ್ದು ರವಿಚಂದ್ರನ್ ಒಳಗಿರುವ 'ಕ್ರೇಜಿ ಸ್ಟಾರ್' ಎದ್ದು ಬರಲಿ ಎಂಬ ಆಸೆಯಿಂದ ಈ ಗಿಫ್ಟ್ ಕೊಟ್ಟಿದ್ದಾರಂತೆ.

kannada actor ravichandran got special birthday gift from his daughter

ಇನ್ನು ಮಕ್ಕಳು ಕೊಟ್ಟ ಶಾರ್ಟ್ ಹಾಗೂ ಸನ್ ಗ್ಲಾಸ್ ತೊಟ್ಟು ಬರ್ತ್ ಡೇ ಬಾಯ್ ರವಿಚಂದ್ರನ್ ಮಿಂಚುತ್ತಿದ್ದರು. ಅಭಿಮಾನಿಗಳ ಹಾಗೂ ಮನೆಯವರ ಶುಭಾಶಯ, ಉಡುಗೊರೆ ಎಲ್ಲದಕ್ಕಿಂತ ಹೆಚ್ಚಾಗಿ ಅವರುಗಳ ಪ್ರೀತಿ ರವಿಚಂದ್ರನ್ ಮುಖದಲ್ಲಿ ನಗು ಮೂಡಿಸಿದೆ.

More from Filmibeat

English summary
Kannada Actor Ravichandran got special birthday gift from his daughter. Ravichandran celebrated his 57th birthday today (May30th) in his residence Bengaluru.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X