ಲಂಡನ್ ನಲ್ಲಿ ಹುಟ್ಟುಹಬ್ಬ ಆಚರಸಿಕೊಂಡ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್

ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಗೆ ಇಂದು ಹುಟ್ಟುಹಬ್ಬದ ಸಂಭ್ರಮ. 57ನೇ ವಸಂತಕ್ಕೆ ಕಾಲಿಟ್ಟ ಶಿವರಾಜ್ ಕುಮಾರ್ ಲಂಡನ್ ನಲ್ಲಿಯೆ ಹುಟ್ಟುಹಬ್ಬ ಆಚರಿಸಿಕೊಂಡಿದ್ದಾರೆ. ಲಂಡನ್ ನಲ್ಲಿ ಬಲ ಭುಜದ ಸರ್ಜರಿಗೆ ಒಳಗಾಗಿರುವ ಶಿವಣ್ಣ ಅಲ್ಲೆ ಹುಟ್ಟುಹಬ್ಬ ಆಚರಿಸಿಕೊಂಡಿದ್ದಾರೆ.

ಪ್ರತೀ ವರ್ಷ ಅಭಿಮಾನಿಗಳ ಜೊತೆ ಅದ್ಧೂರಿಯಾಗಿ ಜನ್ಮದಿನದ ಸಂಭ್ರಮದಲ್ಲಿ ಭಾಗಿಯಾಗುತ್ತಿದ್ದ ಸೆಂಚುರಿ ಸ್ಟಾರ್, ಈ ಭಾರಿ ಲಂಡನ್ ನಲ್ಲಿ ಇರುವ ಕಾರಣ, ಫ್ಯಾಮಿಲಿ ಜೊತೆ ಕೇಕ್ ಕತ್ತರಿಸಿ ಹುಟ್ಟುಹಬ್ಬ ಆಚರಿಸಿಕೊಂಡಿದ್ದಾರೆ. ಅಂದ್ಹಾಗೆ ಶಿವಣ್ಣ ಹುಟ್ಟುಹಬ್ಬದ ಆಚರಣೆಯಲ್ಲಿ ಪತ್ನಿ ಗೀತಾ, ಮಗಳು ಮತ್ತು ಪುನೀತ್ ರಾಜ್ ಕುಮಾರ್ ಭಾಗಿಯಾಗಿದ್ದಾರೆ.

ಸರ್ಜರಿ ಆಗಿರುವ ಶಿವಣ್ಣ ಕೈಗೆ ಬ್ಯಾಂಡೇಜ್ ಹಾಕಲಾಗಿದೆ. ಆದ್ರೂ ಸಹ ಶಿವಣ್ಣ ಬಲಗೈಯಲ್ಲೆ ಕೇಕ್ ಕತ್ತರಿಸಬೇಕೆಂದು ಬ್ಯಾಂಡೇಜ್ ಬಿಚ್ಚಿಟ್ಟು ಕೇಕ್ ಕತ್ತರಿಸುತ್ತಾರೆ. ಪುನೀತ್ ರಾಜ್ ಕುಮಾರ್ ಬೇಡ ಅಂದರು ಶಿವಣ್ಣ ಮಾತ್ರ ಬ್ಯಾಂಡೇಜ್ ಬಿಚ್ಚಿಯೆ ಕೇಕ್ ಕತ್ತರಿಸಿದ್ದಾರೆ.

Kannada actor Shiva Rajkumar celebrated his 57th birthday in London

ಇನ್ನು ದೂರದ ಲಂಡನ್ ನಲ್ಲಿರುವ ಶಿವಣ್ಣ ಅಭಿಮಾನಿಗಳ ಜೊತೆ ಫೇಸ್ ಬುಕ್ ಲೈವ್ ಮೂಲಕವೆ ಮಾತನಾಡಿದ್ದಾರೆ. ಅಭಿಮಾನಿಗಳ ಪ್ರೀತಿ, ಶುಭ ಹಾರೈಕೆಯನ್ನು ಫೇಸ್ ಬುಕ್ ಮೂಲಕವೆ ಸ್ವೀಕರಿಸಿದ್ದಾರೆ. ಇನ್ನು ಸೆಂಚುರಿ ಸ್ಟಾರ್ ಹುಟ್ಟುಹಬ್ಬದ ಪ್ರಯುಕ್ತ ಸಾಕಷ್ಟು ಸಿನಿಮಾಗಳ ಪೋಸ್ಟರ್ಸ್ ರಿಲೀಸ್ ಆಗಿವೆ. 'ಭಜರಂಗಿ-2', 'ಅಯೂಷ್ಮಾನ್ ಭವ' ಚಿತ್ರದ ಲುಕ್ ಅಭಿಮಾನಿಗಳಿಗೆ ಗಿಫ್ಟ್ ಆಗಿ ಸಿಕ್ಕಿದೆ.

More from Filmibeat

English summary
Kannada actor Shiva Rajkumar celebrated his 57th birthday. He is a celebrated birthday in London.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X