ಹುಲಿ ಜೊತೆ ಕುಳಿತು ಫೋಟೋಗೆ ಪೋಸ್ ನೀಡಿದ ಸ್ಯಾಂಡಲ್ ವುಡ್ ಸಿಂಹ

ಖಡಕ್ ಧ್ವನಿಯ ಮೂಲಕವೆ ಕನ್ನಡ ಚಿತ್ರಾಭಿಮಾನಿಗಳ ಮನಗೆದ್ದಿರುವ ನಟ ವಸಿಷ್ಠ ಸಿಂಹ ಹುಲಿಯ ಜೊತೆ ಆಟವಾಡಿ ಅಚ್ಚರಿ ಮೂಡಿಸಿದ್ದಾರೆ. ಚಿತ್ರೀಕರಣದಿಂದ ಕೊಂಚ ಬ್ರೇಕ್ ತೆಗೆದುಕೊಂಡು ಜಾಲಿ ಮೂಡ್ ನಲ್ಲಿರುವ ವಸಿಷ್ಠ ಸ್ನೇಹಿತರ ಜೊತೆ ವಿದೇಶಿ ಪ್ರವಾಸದಲ್ಲಿದ್ದಾರೆ.

ಬ್ಯಾಂಕಾಕ್ ತೆರಳಿರುವ ವಸಿಷ್ಠ ಅಲ್ಲಿಯ ಹುಲಿಗಳ ಜೊತೆ ಕುಳಿತು ಆಟವಾಡಿದ್ದಾರೆ. ಹುಲಿಯ ಪಕ್ಕದಲ್ಲಿ ರಾಜಾರೋಷವಾಗಿ ಕುಳಿತು ಫೋಟೋಗೆ ಪೋಸ್ ನೀಡಿದ್ದಾರೆ. ವಸಿಷ್ಠ ಹುಲಿಯ ಬೆನ್ನನ್ನು ಸವರಿದರು ಹುಲಿ ಏನು ಮಾಡದೆ ಸೈಲೆಂಟ್ ಆಗಿ ಮಲಗಿ ಫೋಟೋಗೆ ಪೋಸ್ ನೀಡುತ್ತಿದೆ. ವಸಿಷ್ಠ ಸಿಂಹ ಹುಲಿಯ ಪಕ್ಕದಲ್ಲಿ ಕುಳಿತು, ಅದರ ಬೆನ್ನ ಮೇಲೆ ಮಲಗಿ ಹೀಗೆ ತರಹೇವಾರಿ ರೀತಿಯಲ್ಲಿ ಫೋಟೋವನ್ನು ಕ್ಲಿಕ್ಕಿಸಿಕೊಂಡಿದ್ದೆರೆ.

Kannada Actor Vasishta Simha Takes A Photo With Tiger

ಬ್ಯಾಂಕಾಕ್ ನ ಟೈಗರ್ ಪಾರ್ಕ್ ನಲ್ಲಿ ಹುಲಿಗಳನ್ನು ತೀರ ಹತ್ತಿರದಿಂದನೆ ನೋಡಬಹುದು. ಅಲ್ಲಿನ ಹುಲಿಗಳು ಪ್ರವಾಸಿಗರಿಗೆ ಯಾವುದೆ ತೊಂದರೆ ಮಾಡುವುದಿಲ್ಲ. ಮನುಷ್ಯರಂತೆ ಹುಲಿಗಳು ಸಹ ಫೋಟೊಗೆ ಪೋಸ್ ನೀಡುತ್ತವೆ. ಇತ್ತೀಚಿಗೆ ಟೈಟಗ್ ಪಾರ್ಕ್ ಗೆ ತೆರಳಿದ್ದ ಸ್ಯಾಂಡಲ್ ವುಡ್ ಸಿಂಹ ಹುಲಿಯ ಜೊತೆ ಒಂದಿಷ್ಟು ಫೋಟೋಗಳನ್ನು ಕ್ಲಿಕ್ಕಿಸಿಕೊಂಡಿದ್ದಾರೆ.

Kannada Actor Vasishta Simha Takes A Photo With Tiger

ವಸಿಷ್ಠ ಬಳಿ ಸಾಕಷ್ಟು ಸಿನಿಮಾಗಳಿವೆ. ನಾಯಕನಾಗಿ ಮಿಂಚುವ ಜೊತೆಗೆ ಪೋಷಕ ಪಾತ್ರಗಳ ಮೂಲಕವು ಅಭಿಮಾನಿಗಳನ್ನು ರಂಜಿಸುತ್ತಿದ್ದಾರೆ. ಸದ್ಯ ಯುವರತ್ನ ಚಿತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ನಿರ್ದೇಶಕ ನಾಗತಿಹಳ್ಳಿ ಚಂದ್ರಶೇಖರ್ ನಿರ್ದೇಶನ ದ ಚಿತ್ರದಲ್ಲಿ ನಾಯಕನಾಗಿ ಮಿಂಚಿದ್ದಾರೆ.

More from Filmibeat

English summary
Kannada actor Vasishta Simha takes a Photo with Tiger.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X