ಕಿವಿ ಮೇಲೆ ಹೂವು ಇಟ್ಕೊಂಡ ನಿವೇದಿತಾ ಗೌಡ, ಕೆಂಪಾದವೋ ಎಲ್ಲ ಕೆಂಪಾದವೋ ಎಂದ ಫ್ಯಾನ್ಸ್..!
ಜಾಲಿ ಮೂಡ್ ನಲ್ಲಿರುವ ನಿವೇದಿತಾ ಗೌಡ ಒಂದಲ್ಲ ಒಂದು ಸುದ್ದಿಯಿಂದ ಸೋಷಿಯಲ್ ಮೀಡಿಯಾದಲ್ಲಿ ಸಕ್ಕತ್ತು ಸುದ್ದಿ ಮಾಡುತ್ತಿರುತ್ತಾರೆ. ನಿವೇದಿತಾ ಫ್ಯಾನ್ಸ್ ಮಾತ್ರ ಆಕೆಯ ಬೋಲ್ಡ್ ಲುಕ್ ಗೆ ಫಿದಾ ಆಗಿದ್ದಾರೆ. ಇತ್ತೀಚಿನ ದಿನಗಳಲ್ಲಿ ಸೋಷಿಯಲ್ ಮೀಡಿಯಾದಲ್ಲಿ ಬಹಳ ಹೆಚ್ಚು ಆಕ್ಟಿವ್ ಆಗಿರುವ ನಟಿ. ಆಗಾಗ ಫೋಟೋ ಅಪ್ಲೋಡ್ ಮಾಡುತ್ತಾ ಎಲ್ಲರ ಜೊತೆಗೆ ಖುಷಿ ಖುಷಿಯಿಂದ ಕಾಲ ಕಳೆಯುತ್ತಿರುತ್ತಾರೆ. ನಿವೇದಿತಾ ಗೌಡ ಕೆಲವೊಂದು ಬಾರಿ ಏನೇ ಮಾಡಲು ಹೋದರು ಕೂಡ ಟ್ರೊಲ್ ಆಗುತ್ತಿರುತ್ತಾರೆ.
ಇದೀಗ ಮತ್ತೊಮ್ಮೆ ಸಾಮಾಜಿಕ ಜಾಲತಾಣದಲ್ಲಿ ಫೋಟೋ ವೈರಲ್ ಆಗುತ್ತಿದ್ದು ಅಭಿಮಾನಿಗಳು ಬಹಳಷ್ಟು ಖುಷಿಯಲ್ಲಿದ್ದಾರೆ. ಕಿವಿಗೆ ಹೂವು ಇಟ್ಟುಕೊಂಡು , ಕೆಂಪು ಬಣ್ಣದ ಡ್ರೆಸ್ ತೊಟ್ಟು ಬಹಳ ಅದ್ಭುತವಾಗಿ ಕಾಣಿಸುತ್ತಿದ್ದಾರೆ. ನಿವೇದಿತ ಗೌಡ ಫೋಟೋ ನೋಡಿದ ಆಕೆಯ ಫ್ಯಾನ್ಸ್ ಲೈಕ್ ಮೇಲೆ ಲೈಕ್ ನೀಡುತ್ತಲೇ ಇದ್ದಾರೆ. ಅನೇಕ ಜನರು ನಿವೇದಿತಾ ಹಾಟ್ ಲುಕ್ ಗೆ ಫಿದಾ ಆಗಿದ್ದಾರೆ , ಸೋ ಬ್ಯೂಟಿ ಫುಲ್ ನಿವಿ ಎಂದು ಕಾಮೆಂಟ್ ಮಾಡುತ್ತಿದ್ದಾರೆ.

ಚಂದನ್ ಶೆಟ್ಟಿ ಜೊತೆ ವಿಚ್ಛೇದನ ಆದ ಬಳಿಕ ನಿವೇದಿತಾ ಗೌಡ ಸಾಮಾಜಿಕ ಜಾಲತಾಣದಲ್ಲಿ ಬಹಳಷ್ಟು ಆಗಿದ್ದಾರೆ. ಆಗಾಗ ರೀಲ್ಸ್ ಗಳನ್ನು ಮಾಡಿಕೊಂಡು ಹಾಗೆಯೇ ಫೋಟೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡುತ್ತಲೇ ಇರುತ್ತಾರೆ. ಹಾಗೆಯೇ ಹಲವು ಸಿನಿಮಾಗಳಲ್ಲಿ ನಟನೆ ಮಾಡಲು ನಿವೇದಿತಾ ಗೌಡಗೆ ಆಫರ್ ಗಳು ಬರುತ್ತಿದೆ. ಇದರಿಂದ ಅಭಿಮಾನಿಗಳಿಗೆ ಬಹಳಷ್ಟು ಖುಷಿ ಕೂಡ ಸಿಗುತ್ತಿದೆ. ಆದರೆ ಇದೀಗ ನಿವೇದಿತಾ ಗೌಡ ಬಹಳಷ್ಟು ಜಾಲಿ ಮೂಡ್ ನಲ್ಲಿದ್ದಾರೆ. ನಿವೇದಿತಾ ಗೌಡ ಕೂದಲು ಲೂಸ್ ಬಿಟ್ಟು ಕಿವಿ ಬಳಿ ಒಂದು ಹೂವನ್ನು ಇಟ್ಟು ಫೋಟೋ ಗೆ ಪೋಸ್ ನೀಡಿದ್ದಾರೆ.
ಹಾಟ್ ಆಗಿ ಕಾಣಿಸಿಕೊಂಡ ನಿವೇದಿತಾ
ನಿವೇದಿತಾ ಹಾಟ್ ಲುಕ್ ಗೆ ಅಭಿಮಾನಿಗಳು ಪಾತ್ರ ಫಿದಾ ಆಗಿದ್ದಾರೆ. ಬಿಗ್ ಬಾಸ್ ನಲ್ಲಿ ಭಾಗವಹಿಸಿದ ಬಳಿಕ ನಿವೇದಿತಾ ಗೌಡ ಬಹಳಷ್ಟು ಫೇಮಸ್ ಆಗಿರುವ ನಟಿ. ಇದಾದ ಬಳಿಕ ಚಂದನ್ ಶೆಟ್ಟಿ ಜೊತೆ ಸೇರಿ ಸಾಕಷ್ಟು ಬಾರಿ ಹಾಡುಗಳನ್ನು ಹಾಡುತ್ತಿದ್ದರು. ಹಾಗೆಯೇ ಮೊದಲೆಲ್ಲ ನಿವೇದಿತಾ ಗೌಡ ಬಾರ್ಬಿ ಡಾಲ್ ಹಾಗೆ ಕಾಣಿಸಿಕೊಳ್ಳುತ್ತಿದ್ದರು ಆದರೆ ಇದೀಗ ಬಹಳ ಬೋಲ್ಡ್ ಆಗಿ ಕಾಣಿಸುತ್ತಿದ್ದು ಪಡ್ಡೆ ಹುಡುಗರ ನಿದ್ದೆ ಕದ್ದಿದ್ದಾರೆ. ಇನ್ನೂ ನಿವೇದಿತಾ ಗೌಡ ಗೆ ಏನೇ ಕಾಮೆಂಟ್ ಮಾಡಿದರು ಆಕೆ ಮಾತ್ರ ಅದ್ಯಾವುದಕ್ಕೂ ಕಾಮೆಂಟ್ ಮಾಡುತ್ತಿಲ್ಲ.
ಯಾರ ಕಾಮೆಂಟ್ ಗೆ ತಲೆ ಕೆಡಿಸಿಕೊಳ್ಳದ ನಟಿ
ನಿವೇದಿತಾ ಗೌಡ ತಾನಾಯಿತು ತನ್ನ ಪಾಡಾಯಿತು ಎಂದು ಇರುತ್ತಾರೆ. ಇತ್ತೀಚಿನ ದಿನಗಳಲ್ಲಿ ಜಾಲಿ ಆಗಿ ಎಲ್ಲಾದರೂ ಟ್ರಿಪ್ ಹೋಗುತ್ತಾರೆ. ಗೆಳತಿಯರ ಜೊತೆ ಬಹಳಷ್ಟು ಖುಷಿಯಿಂದ ಕಾಲ ಕಳೆಯುತ್ತಿರುತ್ತಾರೆ. ಒಟ್ಟಿನಲ್ಲಿ ನಿವೇದಿತಾ ಗೌಡ ಎಲ್ಲರ ಜೊತೆಗೆ ಖುಷಿ ಖುಷಿಯಿಂದ ಓಡಾಡಿಕೊಂಡು ಕಾಲ ಕಲೆಯುತ್ತಿರುವುದು ಮಾತ್ರ ಸತ್ಯ. ಇನ್ನಷ್ಟು ಒಳ್ಳೆಯ ಸಿನಿಮಾದಲ್ಲಿ ನಟನೆ ಮಾಡುವ ಹಂಬಲವನ್ನು ಹೊತ್ತ ನಟಿಯ ನಟನೆಗೆ ಫಿದಾ ಆಗದವರೆ ಇಲ್ಲ.


Click it and Unblock the Notifications











