ಫಾರಿನ್ ಗೆಳತಿ ಜೊತೆ ಥಾಯ್ಲೆಂಡ್‌ನಲ್ಲಿ ನಿವೇದಿತಾ ಗೌಡ, ಮಸ್ತ್ ಮಜಾ ಮಾಡುತ್ತಿರುವ ಬಾರ್ಬಿ ಡಾಲ್..!

By ಪೂರ್ವ

ಸದಾ ಒಂದಲ್ಲ ಒಂದು ಸುದ್ದಿಯ ಮೂಲಕ ಎಲ್ಲರ ಮನಸನ್ನು ಕದ್ದ ಚೆಲುವೆ ನಿವೇದಿತಾ ಗೌಡ. ನಿವೇದಿತಾ ಗೌಡ ಏನೇ ಮಾಡಿದರೂ ಸುದ್ದಿಯಲ್ಲಿ ಇರುತ್ತಾರೆ. ಥೈಲ್ಯಾಂಡ್ ನ ಹೊಂಗ ಐಸ್ ಲ್ಯಾಂಡ್ ನಲ್ಲಿ ನಿವೇದಿತಾ ಗೌಡ ಭರ್ಜರಿಯಾಗಿ ಕಾಲ ಕಳೆಯುತ್ತಿದ್ದಾರೆ. ಈಗಾಗಲೇ ಕಟ್ಟುಮಸ್ತಾದ ಹುಡುಗಂಡ್ ಜೊತೆ ಥಾಯ್ಲೆಂಡ್‌ ನಲ್ಲಿ ಕಾಣಿಸಿಕೊಂಡ ನಿವೇದಿತಾ ಗೆ ಬಹಳಷ್ಟು ಮಂದಿ ಆ ಹುಡುಗ ಯಾರು ಎಂಬಿತ್ಯಾದಿ ಪ್ರಶ್ನೆಗಳನ್ನು ಮಾಡುತ್ತಿದ್ದರು ಆದರೆ ಇದಕ್ಕೆಲ್ಲ ನಿವೇದಿತಾ ಗೌಡ ಮಾತ್ರ ಕ್ಯಾರೆ ಎನ್ನುತ್ತಿಲ್ಲ. ಯಾರೇ ಏನೇ ಹೇಳಿದರೂ ಕೂಡ ಥಾಯ್ಲೆಂಡ್‌ ನಲ್ಲಿ ತನ್ನನ್ನು ತಾನು ಮರೆತು ಐಸ್ ಲ್ಯಾಂಡ್ ನಲ್ಲಿ ಕಾಲ ಕಳೆಯುತ್ತಿದ್ದಾರೆ.

ಇದೀಗ ಗೆಳತಿಯ ಜೊತೆಗೆ ಫೋಟೋ ಗೆ ಪೋಸ್ ನೀಡಿದ ನಿವೇದಿತಾನನ್ನು ನೋಡಿದ ಅನೇಕ ಜನರು ವಾರೆ ಬ್ಯೂಟಿ ಎಂದು ಬಹಳ ಖುಷಿಯಿಂದ ಹೇಳುತ್ತಿದ್ದಾರೆ. ಇನ್ನೂ ಕೆಲವರು ನಿಮ್ಮ ಗೆಳತಿ ಬಿಕಿನಿ ತೊಟ್ಟಿದ್ದಾಳೆ. ನಿಮಗೂ ಬಿಕಿನಿ ತೊಡಬಹುದು ಅಲ್ವಾ ಎಂದು ಕಾಮೆಂಟ್ ಮೂಲಕ ನಿವಿ ಬಳಿ ಪ್ರಶ್ನೆ ಮಾಡುತ್ತಿದ್ದಾರೆ. ನಿವೇದಿತಾ ಗೌಡ ಸೋಷಿಯಲ್ ಮೀಡಿಯಾದಲ್ಲಿ ಸಖತ್ ಆಕ್ಟಿವ್ ಆಗಿರುತ್ತಾರೆ. ಆಗಾಗ ಫೋಟೋಗಳನ್ನು ಪೋಸ್ಟ್ ಮಾಡುತ್ತಿರುತ್ತಾರೆ . ಅನೇಕರು ಫೋಟೋ ರೀಲ್ಸ್ ಇಟ್ಟುಕೊಂಡು ಟ್ರೊಲ್ ಮಾಡುತ್ತಾರೆ.

kannada actres Nivedita Gowda s Vacation photo viral

ಆದರೆ ನಿವೇದಿತಾ ಗೌಡ ಅದ್ಯಾವುದಕ್ಕೆ ಕೂಡ ತಲೆಯೇ ಕೆಡಿಸಿಕೊಳ್ಳುತ್ತಿಲ್ಲ. ಆಕೆಗೆ ತಾನಾಯಿತು ತನ್ನ ಪಾಡಾಯಿತು ಎಂದು ಬಹಳ ಖುಷಿಯಿಂದ ಕಾಲ ಕಳೆಯುತ್ತಿರುತ್ತಾರೆ. ಇದೀಗ ಐಸ್ ಲ್ಯಾಂಡ್ ನಲ್ಲಿ ಗೆಳತಿಯ ಜೊತೆ ಸಖತ್ ಎಂಜಾಯ್ ಮಾಡುತ್ತಿದ್ದು ಬಹಳಷ್ಟು ಕಾಲ ಕಳೆಯುತ್ತಿದ್ದಾರೆ. ನ್ಯೂಯಾರ್ಕ್ ನಲ್ಲಿ ಕ್ರಿಸ್ ಮಸ್ ಸೆಲೆಬ್ರೇಟ್ ಮಾಡಲು ಹೋದ ಬೆಡಗಿ ಗೆಳೆಯರ ಜೊತೆ ಮಸ್ತ್ ಮಜಾ ಮಾಡುತ್ತಿದ್ದಾರೆ. ಈಗಾಗಲೇ ದಾಂಪತ್ಯ ಜೀವನದಿಂದ ಬಹಳಷ್ಟು ದೂರ ಸರಿದ ನಿವೇದಿತಾ ಗೌಡ ಇದೀಗ ಸಿಕ್ಕಾಪಟ್ಟೆ ಹಾಟ್ ಆಂಡ್ ಕ್ಯೂಟ್ ಆಗಿ ಕಾಣಿಸಿಕೊಂಡಿದ್ದಾರೆ. ಚಂದನ್ ಶೆಟ್ಟಿ ಹಾಗೂ ನಿವೇದಿತಾ ಗೌಡ ಬಹಳ ಪ್ರೀತಿಸಿ ಮದುವೆ ಆದವರು. ಆದರೆ ಕೆಲವೇ ವರ್ಷ ದಲ್ಲಿ ವಿಚ್ಛೇದನ ಮಾಡಿಕೊಂಡಿದ್ದಾರೆ.

ಹಾಟ್ ಆಗಿ ಕಾಣಿಸಿಕೊಳ್ಳುತ್ತಿರುವ ನಟಿ

ವಿಚ್ಛೇದನ ಆದ ಬಳಿಕ ನಿವೇದಿತಾ ಗೌಡ ಜೀವನವನ್ನು ಇನ್ನಷ್ಟು ಸುಂದರಗೊಳಿಸುವತ್ತ ಗಮನ ಹರಿಸುತ್ತಿದ್ದಾರೆ. ಬಿಗ್ ಬಾಸ್ ಮೂಲಕ ಎಲ್ಲರ ಮನಸ್ಸು ಕದ್ದ ಚೆಲುವೆ. ಉದ್ದ ಕೂದಲಿನ ಮುದ್ದು ಸುಂದರಿಯನ್ನು ಎಲ್ಲರೂ ಬಾರ್ಬಿ ಡಾಲ್ ಎಂದು ಕರೆಯುತ್ತಿದ್ದರು. ಆದರೆ ಚಂದನ್ ಶೆಟ್ಟಿ ಮದುವೆ ಆದ ಬಳಿಕ ಕೂದಲಿಗೆ ಕತ್ತರಿ ಹಾಕಿದ್ದಾರೆ. ಅದಾದ ಬಳಿಕ ಮಾಡರ್ನ್ ಆಗಿ ಕಾಣಿಸಿಕೊಂಡ ನಿವಿ ಅಭಿಮಾನಿಗಳಿಗೆ ಮತ್ತಷ್ಟು ಹತ್ತಿರ ಆಗಿದ್ದಾರೆ. ನಿವೇದಿತಾ ಗೌಡ ಇತ್ತೀಚಿನ ದಿನಗಳಲ್ಲಿ ಸಿನಿಮಾ ಗಳಲ್ಲಿ ನಟನೆ ಮಾಡಲು ಆಫರ್ ಗಳು ಬರುತ್ತಿದೆ. ಸೋಷಿಯಲ್ ಮೀಡಿಯಾದಲ್ಲಿ ರೀಲ್ಸ್ ಮಾಡಿ ಹರಿಯ ಬಿಡುವುದರಿಂದ ನಿವೇದಿತಾ ಗೌಡ ಮತ್ತಷ್ಟು ಫೇಮಸ್ ಆಗಿದ್ದಾರೆ.

ಕೆಟ್ಟದಾಗಿ ಕಾಮೆಂಟ್ ಮಾಡುತ್ತಿರುವ ಜನ

ಅನೇಕ ಜನರು ನಿವೇದಿತಾ ಗೌಡ ಎದೆ ನೋಡಿ ಗೌಡ ನೀವು ಪ್ಲಾಸ್ಟಿಕ್ ಸರ್ಜರಿ ಮಾಡಿಕೊಂಡ್ರ ಎಂದು ಅನೇಕ ಬಾರಿ ಪ್ರಶ್ನೆಯನ್ನು ಮಾಡಿದ್ದಾರೆ. ಬಹಳಷ್ಟು ಜನ ಬಹಳ ಕೆಟ್ಟದಾಗಿ ಮೆಸೇಜ್ ಮಾಡುತ್ತಾರೆ. ಒಟ್ಟಿನಲ್ಲಿ ನಿವೇದಿತಾ ಗೌಡ ಅರ್ಧಂಬರ್ಧ ಬಟ್ಟೆ ತೊಟ್ಟು ಎಲ್ಲರ ಕೆಂಗಣ್ಣಿಗೆ ಗುರಿ ಆಗಿದ್ದಾಳೆ. ಈಗಾಗಲೇ ಒಬ್ಬ ಹುಡುಗನ ಜೊತೆ ವಿಡಿಯೋ ಹಂಚಿಕೊಂಡಿರುವುದನ್ನು ನೋಡಿ ಅನೇಕರು ಇದಕ್ಕೆ ಚಂದನ್ ನಿಮ್ಮನ್ನು ಬಿಟ್ಟು ಹೋಗಿದ್ದು ಎನ್ನುವ ಕಾಮೆಂಟ್ ಗಳನ್ನು ಹಾಕಿದ್ದಾರೆ. ನಿವೇದಿತಾ ಗೌಡ ಆಗಾಗ ನೆಟ್ಟಿಗರ ಕೆಂಗಣ್ಣಿಗೆ ಗುರಿ ಆಗುತ್ತಲೇ ಇರುತ್ತಾರೆ.

More from Filmibeat

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X