ಮದುವೆಯಾಗಲು ಸಿದ್ಧವಾದ ಕನ್ನಡತಿ ರಂಜನಿ ರಾಘವನ್ ಹೊಸ ಲುಕ್ಕಿಗೆ ಫ್ಯಾನ್ಸ್ ಫಿದಾ..!

By ಪ್ರಿಯಾ ದೊರೆ

ಕನ್ನಡತಿ ಧಾರಾವಾಹಿಯ ಮೂಲಕ ಎಲ್ಲರ ಮನಗೆದ್ದ ನಟಿ ರಂಜನಿ ರಾಘವನ್. ಕನ್ನಡ ಟೀಚರ್ ಪಾತ್ರದಲ್ಲಿ ರಂಜನಿ ರಾಘವನ್ ಬಹಳ ಅಚ್ಚುಕಟ್ಟಾಗಿ ಅಭಿನಯ ಮಾಡಿದ್ದಾರೆ. ಇದಕ್ಕಿಂತ ಮುಂಚಿತವಾಗಿ ರಂಜಿನಿ ರಾಘವನ್ ರವರು ಪುಟ್ಟಗೌರಿ ಮದುವೆ ಎಂಬ ಧಾರಾವಾಹಿಯ ಮೂಲಕ ನಟನೆ ಮಾಡಿ ಎಲ್ಲರ ಮನಸ್ಸನ್ನೂ ಗೆದ್ದಿದ್ದರು. ಅದಾದ ಬಳಿಕ ಗೌರಿ ಎಂದೇ ಫೇಮಸ್ ಆದ ರಂಜಿನಿ ಬಳಿಕ ಕನ್ನಡತಿ ಧಾರಾವಾಹಿಯಲ್ಲಿ ನಟನೆ ಮಾಡಿದ್ದಾರೆ. ಇತ್ತೀಚಿನ ದಿನಗಳಲ್ಲಿ ರಂಜನಿ ರಾಘವನ್ ರವರು ಸಿನಿಮಾ ಕಡೆಗೆ ಮುಖ ಮಾಡಿರುವುದಂತು ಸತ್ಯ.

ಓದುವ ಹಾಗೆಯೆ ಬರೆಯುವ ಹವ್ಯಾಸ ರಂಜಿನಿ ಅವರಿಗೆ ಮೊದಲಿನಿಂದಲೂ ಇಷ್ಟ. ರಂಜಿನಿ ಅವರ ಪುಸ್ತಕ ಕೂಡ ರೀಲಿಸ್ ಆಗಿದೆ. ಇತ್ತೀಚಿನ ದಿನಗಳಲ್ಲಿ.ಇವರು ತನಗೆ ಬಾಯ್ ಫ್ರೆಂಡ್ ಇರುವ ವಿಚಾರವನ್ನು ಪ್ರಸ್ತಾಪ ಮಾಡಿದ್ದಾರೆ. ಸಾಗರ್ ಭಾರದ್ವಾಜ್ ಜೊತೆ ರಿಲೇಶನ್ ಶಿಪ್ ನಲ್ಲಿ ಇರುವುದು ರಂಜನಿ ಅಭಿಮಾನಿಗಳಿಗೆ ಬಹಳ ಖುಷಿ ನೀಡಿದೆ. ಇಬ್ಬರು ಕಾಲೇಜು ದಿನಗಳಿಂದ ಪ್ರೀತಿ ಮಾಡುತ್ತಿದ್ದರು. ಮನೆಯವರ ಒಪ್ಪಿಗೆ ಕೂಡ ಇದಕ್ಕೆ ಸಿಕ್ಕಿತು. ರಂಜಿನಿ ಈ ವಿಚಾರ ಎಲ್ಲರಿಗೆ ಹೇಳುವ ಮೊದಲೇ ಅನೇಕ ಜನರಿಗೆ ಅವರಿಬ್ಬರ ಲವ್ ಸ್ಟೋರಿ ತಿಳಿದಿತ್ತು. ಇದೀಗ ರಂಜಿನಿ ರಾಘವನ್ ಫೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿತ್ತು

kannada actres sonu Ranjini Raghavan photo shoot

ನೋಡುಗರಿಗೆ ಬಹಳ ಖುಷಿಯನ್ನು ನೀಡುತ್ತಿರುವುದು ಮಾತ್ರ ಸತ್ಯ. ವೈಟ್ ಸಾರಿ ತೊಟ್ಟ ನಟಿ. ಆ ಸೀರೆಗೆ ಮ್ಯಾಚ್ ಆಗುವ ರೆಡ್ ಕಲರ್ ಬ್ಲೌಸ್ ತೊಟ್ಟು , ಕೂದಲು ಫ್ರೀಯಾಗಿ ಬಿಟ್ಟುಕೊಂಡಿದ್ದಾರೆ. ಹಾಗೆಯೇ ಕಣ್ಣಿಗೆ ಕನ್ನಡಕ ಹಾಕಿ ಬಹಳ ಅದ್ಭುತವಾಗಿ ಕಾಣಿಸಿಕೊಂಡಿದ್ದಾರೆ. ಇನ್ನು ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿದ್ದಾರೆ. ಹಾಗೆಯೇ ಫೋಟೋ ಗೆ ಒಂದು ಕ್ಯಾಪ್ಶನ್ ನೀಡಿದ್ದಾರೆ. ನಿಮ್ಮ ನೆಚ್ಚಿನ ಇಳೆಯರಾಜ ಸಾಂಗ್ ಯಾವುದು? ಎಂದು ಬರೆದುಕೊಂಡಿದ್ದಾರೆ.

ರಂಜಿನಿ ರಾಘವನ್ ಫೋಟೋ ನೋಡಿ ಮೆಚ್ಚಿದ ಫ್ಯಾನ್ಸ್..!

ರಂಜಿನಿ ರಾಘವನ್ ಫೋಟೋ ನೋಡಿದ ಅಭಿಮಾನಿಗಳು ಮಾತ್ರ ಫುಲ್ ಖುಷಿಯಾಗಿದ್ದಾರೆ. ಅನೇಕ ಜನರು ಫೋಟೋ ಗೆ ಲೈಕ್ ಮಾಡಿದ್ದಾರೆ. ಇನ್ನು ಕೆಲವರು ಫೋಟೋ ನೋಡಿ ಬ್ಯೂಟಿಫುಲ್, ತುಂಬಾ ಕ್ಯೂಟ್ ಆಗಿ ಕಾಣಿಸುತ್ತಿದ್ದೀರಿ, ನೀವು ತುಂಬಾ ಸುಂದರವಾಗಿ ಇದ್ದೀರಾ ಎಂದೆಲ್ಲ ಕಾಮೆಂಟ್ ಮಾಡಿದ್ದಾರೆ. ಸದ್ಯಕ್ಕೆ ಈ ಫೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. ಹಾಗೇಯೆ ಫೋಟೋ ಗೆ ಬಹಳ ಮೆಚ್ಚುಗೆ ವ್ಯಕ್ತವಾಗುತ್ತಿದೆ.

ಮಾಡರ್ನ್ ಆಗಿ ಸೀರೆಯುಟ್ಟ ನಟಿ

ಇನ್ನು ಮಾಡರ್ನ್ ಕ್ಲಾಸಿಕ್ ಸೀರೆಯುಟ್ಟ ರಂಜನಿ ಬಹಳ ಮುದ್ದಾಗಿ ಕಾಣುತ್ತಿದ್ದಾರೆ. ರಂಜನಿ ಅವರಿಗೆ ಸಿನಿಮಾ ಮಾತ್ರವಲ್ಲದೆ ಎಲ್ಲಾ ಚಟುವಟಿಕೆಗಳಲ್ಲಿ ಭಾಗಿಯಾಗುತ್ತಿದ್ದರು. ಹೆಚ್ಚಾಗಿ ಬಹಳಷ್ಟು ಓದುತ್ತಿದ್ದರು. ಹಾಗೆಯೇ ಇವರು ಪುಸ್ತಕವನ್ನು ಬರೆದಿದ್ದಾರೆ. ಇವರ ಬರೆದ ಕೃತಿಗೆ ಯುವ ಸಾಹಿತ್ಯ ಪ್ರಶಸ್ತಿ ಪುರಸ್ಕಾರ ಕೂಡ ಸಿಕ್ಕಿದೆ.

More from Filmibeat

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X