ತಂದೆಯನ್ನು ಕಳೆದುಕೊಂಡ ದುಃಖದಲ್ಲಿ ನಟಿ ಹರ್ಷಿಕಾ ಪೂಣಚ್ಚ

Recommended Video

ತಂದೆಯನ್ನು ಕಳೆದುಕೊಂಡ ದುಃಖದಲ್ಲಿ ನಟಿ ಹರ್ಷಿಕಾ ಪೂಣಚ್ಚ | FILMIBEAT KANNADA

ನಟಿ ಹರ್ಷಿಕಾ ಪೂಣಚ್ಚ ತಂದೆ ಉದ್ದಪಂಡ ಪೂಣಚ್ಚ ಇಂದು ನಿಧನರಾಗಿದ್ದಾರೆ. ಬೆಳಗ್ಗೆ 8ಗಂಟೆ ಸುಮಾರಿಗೆ ಅವರ ನಿವಾಸದಲ್ಲಿ ಉದ್ದಪಂಡ ಪೂಣಚ್ಚ ಇಹಲೋಕ ತ್ಯಜಿಸಿದ್ದಾರೆ. 68ವರ್ಷದ ಹರ್ಷಿಕಾ ತಂದೆ ಕಳೆದ ಹಲವು ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದರು.

ಸಣ್ಣ ಕರುಳಿನ ಸಮಸ್ಯೆಯಿಂದ ಬಳಲುತ್ತಿದ್ದ ಉದ್ದಪಂಡ ಪೂಣಚ್ಚ ಅವರಿಗೆ ಕಳೆದ ಕೆಲವು ತಿಂಗಳ ಹಿಂದೆಯಷ್ಟೆ ಸರ್ಜರಿ ಆಗಿತ್ತು. ಹಾಗಾಗಿ ಕೆಲವು ತಿಂಗಳಿಂದ ಆಹಾರ ಸೇವಿಸಲು ಆಗುತ್ತಿರಲಿಲ್ಲವಂತೆ. ತಿಂಗಳಿನಿಂದ ದ್ರವರೂಪದ ಆಹಾರವನ್ನು ಮಾತ್ರ ಸೇವಿಸುತ್ತಿದ್ದರು ಎಂದು ಹೇಳಲಾಗುತ್ತಿದೆ.

ಹಾಗಾಗಿ ಕಳೆದ ಕೆಲವು ತಿಂಗಳಿಂದ ತುಂಬ ವೀಕ್ ಆಗಿದ್ದ ಉದ್ದಪಂಡ ಪೂಣಚ್ಚ ಆರೋಗ್ಯ ಚೇತರಿಕೆಯಾಗದೆ ಇಂದು ಕೊನೆಯುಸಿರೆಳೆದಿದ್ದಾರೆ. ಇನ್ನು, ಅವರ ಸ್ವಂತ ಗ್ರಾಮ ಕೊಡಗು ಜಿಲ್ಲೆಯ ವಿರಾಜಪೇಟೆಯ ಕುಮ್ಮತೋಡ್ ಗ್ರಾಮದಲ್ಲಿ ಅಂತ್ಯಕ್ರಿಯೆ ನಡೆಯಲಿದೆಯಂತೆ.

Kannada Actress Harshika Poonacha Father Udapanda Poonacha Passes Away

ಇತ್ತೀಚಿಗಷ್ಟೆ ಹರ್ಷಿಕಾ ಸಾಮಾಜಿಕ ಜಾಲತಾಣದಲ್ಲಿ ತಂದೆಯ ಜೊತೆ ಇರುವ ಫೋಟೋವನ್ನು ಶೋರ್ ಮಾಡಿದ್ದರು. ಸಿನಿಮಾಗಳ ಜೊತೆಗೆ ಸಾಮಾಜಿಕ ಕೆಲಸಗಳಲ್ಲೂ ಹೆಚ್ಚು ಸಕ್ರಿಯರಾಗಿರುವ ಹರ್ಷಿಕಾ ಭಾರಿ ಮಳೆಗೆ ತತ್ತರಿಸಿದ ಜನರಿಗೆ ಸಹಾಯ ಮಾಡಿದ್ದರು.

More from Filmibeat

English summary
Kannada actress Harshika Poonacha Father Udapanda Poonacha passes away.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X